ಚೆನ್ನೈ ಕ್ವಿಕ್‌ ಗನ್ಸ್‌ ತಂಡವನ್ನು ಹೊರದಬ್ಬಿದ ತೆಲುಗು ಯೋಧಾಸ್ ಎಲಿಮಿನೇಟರ್‌ ಪಂದ್ಯದಲ್ಲಿ ಚೆನ್ನೈ ಕ್ವಿಕ್‌ ಗನ್ಸ್‌ಗೆ ಸೋಲುಣಿಸಿದ ತೆಲುಗು ಯೋಧಾಸ್ತೆಲುಗು ಯೋಧಾಸ್ ತಂಡಕ್ಕೆ 61-43 ಅಂಕಗಳಿಂದ ಭರ್ಜರಿ ಗೆಲುವುಎಲಿಮಿನೇಟರ್‌ ಪಂದ್ಯದಲ್ಲಿ ತೆಲುಗು ಯೋಧಾಸ್ ವಿರುದ್ದ ಚೆನ್ನೈಗೆ ಸೋಲುಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ತೆಲುಗು ಯೋಧಾಸ್-ಗುಜರಾತ್ ಜೈಂಟ್ಸ್‌ ಹಣಾಹಣಿ ಪುಣೆ(ಸೆ.03): ಚೊಚ್ಚಲ ಆವೃತ್ತಿಯ ಅಲ್ಟಿಮೇಟ್ ಖೋ ಖೋ ಟೂರ್ನಿಯಲ್ಲಿ ಚೆನ್ನೈ ಕ್ವಿಕ್ ಗನ್ಸ್‌ ತಂಡದ ಅಭಿಯಾನ ಅಂತ್ಯವಾಗಿದೆ. ಎಲಿಮಿನೇಟರ್‌ ಪಂದ್ಯದಲ್ಲಿ ತೆಲುಗು ಯೋಧಾಸ್ ಎದುರು ಚೆನ್ನೈ ಕ್ವಿಕ್ ಗನ್ಸ್‌ ತಂಡವು 61-43 ಅಂಕಗಳಿಂದ ಸೋಲು ಅನುಭವಿಸುವ ಮೂಲಕ ತನ್ನ ಅಭಿಯಾನವನ್ನು ಅಂತ್ಯಗೊಳಿಸಿಕೊಂಡಿದೆ.ನಾಯಕ ಪ್ರತಿಕ್ ವಾಯ್ಕರ್ ಅವರ ಅದ್ಭುತ ಪ್ರದರ್ಶನದ ನೆರವಿನಿಂದ ತೆಲುಗು ಯೋಧಾಸ್ ತಂಡವು ಚೆನ್ನೈ ಕ್ವಿಕ್‌ ಗನ್ಸ್ ತಂಡವನ್ನು ಹೊರದಬ್ಬಿದೆ. ಇದೀಗ ತೆಲುಗು ಯೋಧಾಸ್ ತಂಡವು ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಎದುರು ಕಾದಾಡಲಿದೆ. ಚೆನ್ನೈ ಕ್ವಿಕ್‌ ಗನ್ಸ್ ಹಾಗೂ ತೆಲುಗು ಯೋಧಾಸ್ ತಂಡಗಳ ನಡುವಿನ ಪಂದ್ಯದ ಹೈಲೈಟ್ಸ್‌ ಇಲ್ಲಿದೆ ನೋಡಿ. ಪುಣೆ(ಸೆ.03): ಚೊಚ್ಚಲ ಆವೃತ್ತಿಯ ಅಲ್ಟಿಮೇಟ್ ಖೋ ಖೋ ಟೂರ್ನಿಯಲ್ಲಿ ಚೆನ್ನೈ ಕ್ವಿಕ್ ಗನ್ಸ್‌ ತಂಡದ ಅಭಿಯಾನ ಅಂತ್ಯವಾಗಿದೆ. ಎಲಿಮಿನೇಟರ್‌ ಪಂದ್ಯದಲ್ಲಿ ತೆಲುಗು ಯೋಧಾಸ್ ಎದುರು ಚೆನ್ನೈ ಕ್ವಿಕ್ ಗನ್ಸ್‌ ತಂಡವು 61-43 ಅಂಕಗಳಿಂದ ಸೋಲು ಅನುಭವಿಸುವ ಮೂಲಕ ತನ್ನ ಅಭಿಯಾನವನ್ನು ಅಂತ್ಯಗೊಳಿಸಿಕೊಂಡಿದೆ. ನಾಯಕ ಪ್ರತಿಕ್ ವಾಯ್ಕರ್ ಅವರ ಅದ್ಭುತ ಪ್ರದರ್ಶನದ ನೆರವಿನಿಂದ ತೆಲುಗು ಯೋಧಾಸ್ ತಂಡವು ಚೆನ್ನೈ ಕ್ವಿಕ್‌ ಗನ್ಸ್ ತಂಡವನ್ನು ಹೊರದಬ್ಬಿದೆ. ಇದೀಗ ತೆಲುಗು ಯೋಧಾಸ್ ತಂಡವು ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಎದುರು ಕಾದಾಡಲಿದೆ. ಚೆನ್ನೈ ಕ್ವಿಕ್‌ ಗನ್ಸ್ ಹಾಗೂ ತೆಲುಗು ಯೋಧಾಸ್ ತಂಡಗಳ ನಡುವಿನ ಪಂದ್ಯದ ಹೈಲೈಟ್ಸ್‌ ಇಲ್ಲಿದೆ ನೋಡಿ.