ತೆಲುಗು ಯೋಧಾಸ್‌ಗೆ ಸೋಲುಣಿಸಿದ ಗುಜರಾತ್ ಜೈಂಟ್ಸ್‌ ತೆಲುಗು ಯೋಧಾಸ್ ಸವಾಲು ಮೆಟ್ಟಿ ನಿಲ್ಲುವಲ್ಲಿ ಯಶಸ್ವಿಯಾದ ಗುಜರಾತ್ ಜೈಂಟ್ಸ್‌ಗುಜರಾತ್ ಪರ ಮಿಂಚಿದ ಶಿವ ರೆಡ್ಡಿ, ಅಭಿನಂದನ್ ಪಾಟೀಲ್ ಹಾಗೂ ನಾಯಕ ರಂಜನ್ ಶೆಟ್ಟಿಗುಜರಾತ್ ಜೈಂಟ್ಸ್ ಎದುರು 51-48 ಅಂಕಗಳಿಂದ ಸೋಲುಂಡ ಯೋಧಾಸ್ ಪುಣೆ(ಆ.26): ಖೋ ಖೋ ಅಭಿಮಾನಿಗಳನ್ನು ಅಕ್ಷರಶಃ ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದ ಪಂದ್ಯದಲ್ಲಿ ಬಲಿಷ್ಠ ತೆಲುಗು ಯೋಧಾಸ್ ತಂಡಕ್ಕೆ ಸೋಲುಣಿಸುವಲ್ಲಿ ಗುಜರಾತ್ ಜೈಂಟ್ಸ್‌ ತಂಡವು ಯಶಸ್ವಿಯಾಗಿದೆ. ಈ ಗೆಲುವಿನೊಂದಿಗೆ ಗುಜರಾತ್ ಜೈಂಟ್ಸ್ ತಂಡವು ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಲಗ್ಗೆಯಿಟ್ಟಿದೆ.ಗುಜರಾತ್ ಪರ ಮಿಂಚಿದ ಶಿವ ರೆಡ್ಡಿ, ಅಭಿನಂದನ್ ಪಾಟೀಲ್ ಹಾಗೂ ನಾಯಕ ರಂಜನ್ ಶೆಟ್ಟಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಅಂತಿಮವಾಗಿ ಗುಜರಾತ್ ಜೈಂಟ್ಸ್ ಎದುರು 51-48 ಅಂಕಗಳಿಂದ ಸೋಲುಂಡ ತೆಲುಗು ಯೋಧಾಸ್ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿದೆ. ಪುಣೆ(ಆ.26): ಖೋ ಖೋ ಅಭಿಮಾನಿಗಳನ್ನು ಅಕ್ಷರಶಃ ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದ ಪಂದ್ಯದಲ್ಲಿ ಬಲಿಷ್ಠ ತೆಲುಗು ಯೋಧಾಸ್ ತಂಡಕ್ಕೆ ಸೋಲುಣಿಸುವಲ್ಲಿ ಗುಜರಾತ್ ಜೈಂಟ್ಸ್‌ ತಂಡವು ಯಶಸ್ವಿಯಾಗಿದೆ. ಈ ಗೆಲುವಿನೊಂದಿಗೆ ಗುಜರಾತ್ ಜೈಂಟ್ಸ್ ತಂಡವು ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಲಗ್ಗೆಯಿಟ್ಟಿದೆ. ಗುಜರಾತ್ ಪರ ಮಿಂಚಿದ ಶಿವ ರೆಡ್ಡಿ, ಅಭಿನಂದನ್ ಪಾಟೀಲ್ ಹಾಗೂ ನಾಯಕ ರಂಜನ್ ಶೆಟ್ಟಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಅಂತಿಮವಾಗಿ ಗುಜರಾತ್ ಜೈಂಟ್ಸ್ ಎದುರು 51-48 ಅಂಕಗಳಿಂದ ಸೋಲುಂಡ ತೆಲುಗು ಯೋಧಾಸ್ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿದೆ.