ರಾಜಸ್ಥಾನ ವಾರಿಯರ್ಸ್‌ ಎದುರು ಒಡಿಶಾಗೆ ರೋಚಕ ಜಯ..! ಒಡಿಶಾ ಜುಗರ್‌ನಟ್ಸ್‌ ತಂಡಕ್ಕೆ ಆಸರೆಯಾದ ನೀಲೇಶ್ ಜಾಧವ್‌ ಆಲ್ರೌಂಡ್ ಪ್ರದರ್ಶನ16 ಅಂಕಗಳನ್ನು ಗಳಿಸಿ ಮಿಂಚಿದ ನೀಲೇಶ್ ಜಾಧವ್5 ಗೆಲುವುಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಒಡಿಶಾ ಜುಗರ್‌ನಟ್ಸ್‌ ಪುಣೆ(ಆ.26): ಚೊಚ್ಚಲ ಆವೃತ್ತಿಯ ಅಲ್ಟಿಮೀಟ್‌ ಖೋ ಖೋ ಲೀಗ್‌ನಲ್ಲಿ ನೀಲೇಶ್ ಜಾಧವ್‌ ತೋರಿದ ಆಲ್ರೌಂಡ್ ಪ್ರದರ್ಶನದ ನೆರವಿನಿಂದ ರಾಜಸ್ಥಾನ ವಾರಿಯರ್ಸ್ ಎದುರು ಒಡಿಶಾ ಜುಗರ್‌ನಟ್ಸ್‌ ತಂಡವು ರೋಚಕ ಗೆಲುವು ಸಾಧಿಸಿದೆ. ಡಿಫೆನ್ಸ್‌ನಲ್ಲಿ 3.18 ನಿಮಿಷಗಳ ಕಾಲ ಅಮೋಘ ಆಟ ಪ್ರದರ್ಶಿಸಿದ್ದ ನೀಲೇಶ್, ದಾಳಿ ವಿಭಾಗದಲ್ಲಿ 16 ಅಂಕಗಳನ್ನು ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.ಒಡಿಶಾ ಜುಗರ್‌ನಟ್ಸ್‌ ತಂಡಕ್ಕೆ ರಾಜಸ್ಥಾನ ಎದುರು 51-45 ಅಂತರದ ಗೆಲುವು ದಕ್ಕಿದೆ. ಟೂರ್ನಿಯಲ್ಲಿ 5 ಗೆಲುವುಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಒಡಿಶಾ ಜುಗರ್‌ನಟ್ಸ್‌ ತಂಡವು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಈ ಪಂದ್ಯದ ಹೈಲೈಟ್ ಇಲ್ಲಿದೆ ನೋಡಿ.. ಪುಣೆ(ಆ.26): ಚೊಚ್ಚಲ ಆವೃತ್ತಿಯ ಅಲ್ಟಿಮೀಟ್‌ ಖೋ ಖೋ ಲೀಗ್‌ನಲ್ಲಿ ನೀಲೇಶ್ ಜಾಧವ್‌ ತೋರಿದ ಆಲ್ರೌಂಡ್ ಪ್ರದರ್ಶನದ ನೆರವಿನಿಂದ ರಾಜಸ್ಥಾನ ವಾರಿಯರ್ಸ್ ಎದುರು ಒಡಿಶಾ ಜುಗರ್‌ನಟ್ಸ್‌ ತಂಡವು ರೋಚಕ ಗೆಲುವು ಸಾಧಿಸಿದೆ. ಡಿಫೆನ್ಸ್‌ನಲ್ಲಿ 3.18 ನಿಮಿಷಗಳ ಕಾಲ ಅಮೋಘ ಆಟ ಪ್ರದರ್ಶಿಸಿದ್ದ ನೀಲೇಶ್, ದಾಳಿ ವಿಭಾಗದಲ್ಲಿ 16 ಅಂಕಗಳನ್ನು ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಒಡಿಶಾ ಜುಗರ್‌ನಟ್ಸ್‌ ತಂಡಕ್ಕೆ ರಾಜಸ್ಥಾನ ಎದುರು 51-45 ಅಂತರದ ಗೆಲುವು ದಕ್ಕಿದೆ. ಟೂರ್ನಿಯಲ್ಲಿ 5 ಗೆಲುವುಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಒಡಿಶಾ ಜುಗರ್‌ನಟ್ಸ್‌ ತಂಡವು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಈ ಪಂದ್ಯದ ಹೈಲೈಟ್ ಇಲ್ಲಿದೆ ನೋಡಿ..