ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಮತ್ತೆ ವಿಘ್ನ..! ನೂತನವಾಗಿ ನಿರ್ಮಾಣವಾಗುತ್ತಿರುವ ಸ್ಟೇಡಿಯಂ ಪಕ್ಕದಲ್ಲೇ ಎರಡು ಎಕರೆ ಸ್ಮಶಾನ ಜಾಗಕ್ಕಾಗಿ ಸ್ಥಳೀಯರು ಪಟ್ಟುಹಿಡಿದಿದ್ದಾರೆ. ಮಡಿಕೇರಿ ತಾಲ್ಲೂಕಿನ ಪಾಲೆಮಾಡು ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಈ ಸ್ಟೇಡಿಯಂಗೆ ಆಗಾಗ ವಿಘ್ನ ಎದುರಾಗುತ್ತಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ ಕೊಡಗು(ಮಾ.23): ಕೆಲ ದಿನಗಳ ಹಿಂದೆ, ಕೊಡಗು ಜಿಲ್ಲೆಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ( ) ನಿರ್ಮಾಣ ಕಾಮಗಾರಿ ಆರಂಭಿಸಲಾಗಿತ್ತು. ಆದರೆ, ಬಹು ನಿರೀಕ್ಷಿತ ಕ್ರಿಕೆಟ್ ಸ್ಟೇಡಿಯಂಗೆ ಮತ್ತೆ ವಿಘ್ನ ಎದುರಾಗುತ್ತಿದೆ. ಸ್ಟೇಡಿಯಂ ಪಕ್ಕದಲ್ಲೇ ಸ್ಮಶಾನಕ್ಕಾಗಿ ಒಂದಷ್ಟು ಸ್ಥಳೀಯ ಜನರು ತಗಾದೆ ತೆಗೆದಿರುವುದು ಕೆಸಿಎಗೆ ತಲೆನೋವು ತಂದಿದೆ.ನೂತನವಾಗಿ ನಿರ್ಮಾಣವಾಗುತ್ತಿರುವ ಸ್ಟೇಡಿಯಂ ಪಕ್ಕದಲ್ಲೇ ಎರಡು ಎಕರೆ ಸ್ಮಶಾನ ಜಾಗಕ್ಕಾಗಿ ಸ್ಥಳೀಯರು ಪಟ್ಟುಹಿಡಿದಿದ್ದಾರೆ. ಮಡಿಕೇರಿ ತಾಲ್ಲೂಕಿನ ಪಾಲೆಮಾಡು ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಈ ಸ್ಟೇಡಿಯಂಗೆ ಆಗಾಗ ವಿಘ್ನ ಎದುರಾಗುತ್ತಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ ' : ಬಾಂಗ್ಲಾ ಎದುರು ಭಾರತ ಭರ್ಜರಿ ಜಯಭೇರಿ, ಸೆಮೀಸ್ ಆಸೆ ಜೀವಂತ ಕೊಡಗು(ಮಾ.23): ಕೆಲ ದಿನಗಳ ಹಿಂದೆ, ಕೊಡಗು ಜಿಲ್ಲೆಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ( ) ನಿರ್ಮಾಣ ಕಾಮಗಾರಿ ಆರಂಭಿಸಲಾಗಿತ್ತು. ಆದರೆ, ಬಹು ನಿರೀಕ್ಷಿತ ಕ್ರಿಕೆಟ್ ಸ್ಟೇಡಿಯಂಗೆ ಮತ್ತೆ ವಿಘ್ನ ಎದುರಾಗುತ್ತಿದೆ. ಸ್ಟೇಡಿಯಂ ಪಕ್ಕದಲ್ಲೇ ಸ್ಮಶಾನಕ್ಕಾಗಿ ಒಂದಷ್ಟು ಸ್ಥಳೀಯ ಜನರು ತಗಾದೆ ತೆಗೆದಿರುವುದು ಕೆಸಿಎಗೆ ತಲೆನೋವು ತಂದಿದೆ. ನೂತನವಾಗಿ ನಿರ್ಮಾಣವಾಗುತ್ತಿರುವ ಸ್ಟೇಡಿಯಂ ಪಕ್ಕದಲ್ಲೇ ಎರಡು ಎಕರೆ ಸ್ಮಶಾನ ಜಾಗಕ್ಕಾಗಿ ಸ್ಥಳೀಯರು ಪಟ್ಟುಹಿಡಿದಿದ್ದಾರೆ. ಮಡಿಕೇರಿ ತಾಲ್ಲೂಕಿನ ಪಾಲೆಮಾಡು ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಈ ಸ್ಟೇಡಿಯಂಗೆ ಆಗಾಗ ವಿಘ್ನ ಎದುರಾಗುತ್ತಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ ' : ಬಾಂಗ್ಲಾ ಎದುರು ಭಾರತ ಭರ್ಜರಿ ಜಯಭೇರಿ, ಸೆಮೀಸ್ ಆಸೆ ಜೀವಂತ