ಅಥರ್ವ ವೆಬ್ ಸೀರೀಸ್‌ನಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ಧೋನಿ ಮಿಂಚಿಂಗ್..! ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್‌.ಧೋನಿ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಅಥರ್ವ ಎಂಬ ಪೌರಾಣಿಕ ವೆಬ್‌ ಸರಣಿಯ ಪಾತ್ರವೊಂದರಲ್ಲಿ ಅಭಿನಯಿಸಿದ್ದಾರೆ. ತಮಿಳು ಬರಹಗಾರ ರಮೇಶ್‌ ತಮಿಳ್‌ಮಣಿ ಬರೆದ ಕಥೆಯನ್ನು ಆಧರಿಸಿ, ಧೋನಿ ಎಂಟರ್‌ಟೈನ್‌ಮೆಂಟ್‌ ಎಂಬ ಮಾಧ್ಯಮ ಸಂಸ್ಥೆ ಈ ಸರಣಿಯನ್ನು ನಿರ್ಮಾಣ ಮಾಡಿದೆ. ನವದೆಹಲಿ: ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್‌.ಧೋನಿ ( ) ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಅಥರ್ವ () ಎಂಬ ಪೌರಾಣಿಕ ವೆಬ್‌ ಸರಣಿಯ ಪಾತ್ರವೊಂದರಲ್ಲಿ ಅಭಿನಯಿಸಿದ್ದಾರೆ. ತಮಿಳು ಬರಹಗಾರ ರಮೇಶ್‌ ತಮಿಳ್‌ಮಣಿ ಬರೆದ ಕಥೆಯನ್ನು ಆಧರಿಸಿ, ಧೋನಿ ಎಂಟರ್‌ಟೈನ್‌ಮೆಂಟ್‌ ಎಂಬ ಮಾಧ್ಯಮ ಸಂಸ್ಥೆ ಈ ಸರಣಿಯನ್ನು ನಿರ್ಮಾಣ ಮಾಡಿದೆ. : 45,000 ಕೋಟಿ ರುಪಾಯಿ ಬಂಪರ್ ನಿರೀಕ್ಷೆಯಲ್ಲಿ ಬಿಸಿಸಿಐ..!ಬುಧವಾರ ಧೋನಿ ತಮ್ಮ ಫೇಸ್ಬುಕ್‌ ಖಾತೆಯಲ್ಲಿ ವೆಬ್‌ ಸರಣಿಯ ಫಸ್ಟ್‌ ಲುಕ್‌ ಬಿಡುಗಡೆ ಮಾಡಿದ್ದು, ರಾಕ್ಷಕರ ವಿರುದ್ಧ ಹೋರಾಡುವ ಅನಿಮೇಟೆಡ್‌ ಅವತಾರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ನವದೆಹಲಿ: ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್‌.ಧೋನಿ ( ) ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಅಥರ್ವ () ಎಂಬ ಪೌರಾಣಿಕ ವೆಬ್‌ ಸರಣಿಯ ಪಾತ್ರವೊಂದರಲ್ಲಿ ಅಭಿನಯಿಸಿದ್ದಾರೆ. ತಮಿಳು ಬರಹಗಾರ ರಮೇಶ್‌ ತಮಿಳ್‌ಮಣಿ ಬರೆದ ಕಥೆಯನ್ನು ಆಧರಿಸಿ, ಧೋನಿ ಎಂಟರ್‌ಟೈನ್‌ಮೆಂಟ್‌ ಎಂಬ ಮಾಧ್ಯಮ ಸಂಸ್ಥೆ ಈ ಸರಣಿಯನ್ನು ನಿರ್ಮಾಣ ಮಾಡಿದೆ. : 45,000 ಕೋಟಿ ರುಪಾಯಿ ಬಂಪರ್ ನಿರೀಕ್ಷೆಯಲ್ಲಿ ಬಿಸಿಸಿಐ..! ಬುಧವಾರ ಧೋನಿ ತಮ್ಮ ಫೇಸ್ಬುಕ್‌ ಖಾತೆಯಲ್ಲಿ ವೆಬ್‌ ಸರಣಿಯ ಫಸ್ಟ್‌ ಲುಕ್‌ ಬಿಡುಗಡೆ ಮಾಡಿದ್ದು, ರಾಕ್ಷಕರ ವಿರುದ್ಧ ಹೋರಾಡುವ ಅನಿಮೇಟೆಡ್‌ ಅವತಾರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ.