ಬಿಕಿನಿಯಲ್ಲಿ ಇನ್ನಷ್ಟು ಬೊಂಬಾಟ್‌ ಆಗಿ ಕಾಣುವ ಹಾಟೆಸ್ಟ್‌ ಫುಟ್‌ಬಾಲ್‌ ತಾರೆಯರು ಇವರು! ಟೆನಿಸ್‌ ರೀತಿಯಲ್ಲಿ, ಮಹಿಳಾ ಫುಟ್‌ಬಾಲ್‌ನಲ್ಲಿ ಆಟದಷ್ಟೇ ಇಂಪಾರ್ಟೆಂಟ್‌ ಆಗೋದು ಗ್ಲಾಮರ್‌. ಇದಕ್ಕಾಗಿ ಫುಟ್‌ಬಾಲ್‌ ತಾರೆಯರು ಕೂಡ ಸಖತ್‌ ಫಿಟ್‌ ಆಗಿ ಕಾಣಿಸಿಕೊಳ್ಳಲು ಬಯಸುತ್ತಾರೆ. ಪಂದ್ಯಗಳಿಲ್ಲದ ಸಮಯದಲ್ಲಿ ಬಿಕಿನಿ ಧರಿಸಿಕೊಂಡು ತಮ್ಮ ಹಾಟ್‌ ಫೋಟೋಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಟೆನಿಸ್‌ ರೀತಿಯಲ್ಲಿ, ಮಹಿಳಾ ಫುಟ್‌ಬಾಲ್‌ನಲ್ಲಿ ಆಟದಷ್ಟೇ ಇಂಪಾರ್ಟೆಂಟ್‌ ಆಗೋದು ಗ್ಲಾಮರ್‌. ಇದಕ್ಕಾಗಿ ಫುಟ್‌ಬಾಲ್‌ ತಾರೆಯರು ಕೂಡ ಸಖತ್‌ ಫಿಟ್‌ ಆಗಿ ಕಾಣಿಸಿಕೊಳ್ಳಲು ಬಯಸುತ್ತಾರೆ. ಪಂದ್ಯಗಳಿಲ್ಲದ ಸಮಯದಲ್ಲಿ ಬಿಕಿನಿ ಧರಿಸಿಕೊಂಡು ತಮ್ಮ ಹಾಟ್‌ ಫೋಟೋಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ.