ಹಾರ್ದಿಕ್ ಪಾಂಡ್ಯ ಸ್ಟೈಲ್ ಫಾಲೋ ಮಾಡಿದ್ರೆ ನಿಮ್ಮ ಗರ್ಲ್ ಫ್ರೆಂಡ್ ಅನ್ನೋದು ಗ್ಯಾರಂಟಿ! ಖ್ಯಾತ ಕ್ರಿಕೆಟೀಗ ಹಾರ್ದಿಕ್ ಪಾಂಡ್ಯ ತಮ್ಮ ಸ್ಟೈಲ್ ನಿಂದಾನೂ ಹೆಸರುವಾಸಿ. ಅವರ ಡ್ರೆಸ್ಸಿಂಗ್ ಸೆನ್ಸ್ ( ) ನಿಜಕ್ಕೂ ಹೆಂಗಳೆಯರಿಗೆ ಇಷ್ಟವಾಗುತ್ತೆ. ನೀವು ಸ್ಟೈಲಿಶ್ () ಆಗಿ ಕಾಣಿಸಬೇಕು ಅನ್ನೊದಾದ್ರೆ ಹಾರ್ದಿಕ್ ಪಾಂಡ್ಯ ಸ್ಟೈಲ್ ಫಾಲೋ ಮಾಡಿ. ಖ್ಯಾತ ಕ್ರಿಕೆಟೀಗ ಹಾರ್ದಿಕ್ ಪಾಂಡ್ಯ ತಮ್ಮ ಸ್ಟೈಲ್ ನಿಂದಾನೂ ಹೆಸರುವಾಸಿ. ಅವರ ಡ್ರೆಸ್ಸಿಂಗ್ ಸೆನ್ಸ್ ( ) ನಿಜಕ್ಕೂ ಹೆಂಗಳೆಯರಿಗೆ ಇಷ್ಟವಾಗುತ್ತೆ. ನೀವು ಸ್ಟೈಲಿಶ್ () ಆಗಿ ಕಾಣಿಸಬೇಕು ಅನ್ನೊದಾದ್ರೆ ಹಾರ್ದಿಕ್ ಪಾಂಡ್ಯ ಸ್ಟೈಲ್ ಫಾಲೋ ಮಾಡಿ. ಸದ್ಯ ಟೀಂ ಇಂಡಿಯಾದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ( ) ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಅವರು ಗುಜರಾತ್ ಟೈಟಾನ್ಸ್ ( ) ತೊರೆದು ಮತ್ತೆ ಮುಂಬೈ ಇಂಡಿಯನ್ಸ್ ಗೆ ( ) ಟಿಂಗೆ ಸೇರಿಕೊಂಡಿದ್ದಾರೆ. ನಾವೀಗ ಅವರ ಆಟದ ಬಗ್ಗೆ ಮಾತನಾಡೋದು ಬೇಡ. ಬದಲಾಗಿ ಅವರ ಸ್ಟೈಲ್ ಬಗ್ಗೆ ಮಾತಡೋಣ. ಪಾಂಡ್ಯನ ಈ ಸ್ಟೈಲ್ ಗಳನ್ನು ನೀವು ಫಾಲೋ ಮಾಡಿದ್ರೆ, ಸಖತ್ ಸ್ಟೈಲಿಶ್ ಆಗಿ ಕಾಣಿಸ್ತೀರಿ ನೋಡಿ… ವಿದೇಶಿ ಸ್ವ್ಯಾಗ್ ಇವರದ್ದುಟೀಮ್ ಇಂಡಿಯಾದ ( ) ಅದ್ಭುತ ಆಟಗಾರ ಹಾರ್ದಿಕ್ ಪಾಂಡ್ಯ, ಹ್ಯಾಂಡ್ಸಮ್ () ಮಾತ್ರವಲ್ಲ ತುಂಬಾನೆ ಸ್ಟೈಲಿಶ್ ಕೂಡ ಹೌದು. ಅವರು ದೇಸಿಗಿಂತ ಹೆಚ್ಚಾಗಿ ವಿದೇಶಿ ಸ್ವ್ಯಾಗ್ ನಲ್ಲಿ ಅದ್ಭುತವಾಗಿ ಕಾಣಿಸ್ತಾರೆ. ಜೋಧ್ ಪುರಿ ಪ್ಯಾಟರ್ನ್ ಜಾಕೆಟ್ಜಾಕೆಟ್ ಯಾವುದೇ ಸಿಂಪಲ್ ಔಟ್ ಫಿಟ್‌ಗೂ ಅದ್ಭುತ ಲುಕ್ ನೀಡುತ್ತೆ. ಅದರಲ್ಲೂ ನೀವು ಹಾರ್ದಿಕ್ ಪಾಂಡ್ಯ ಧರಿಸಿದಂತೆ ಕಪ್ಪು ವೆಲ್ವೆಟ್ ಜೋಧ್ ಪುರಿ ಪ್ಯಾಟರ್ನ್ ಜಾಕೆಟ್ ಜೊತೆಗೆ ಕಪ್ಪು ಪ್ಯಾಂಟ್, ಬ್ಲ್ಯಾಕ್ ಶೈನಿ ಶೂ ಧರಿಸಿದ್ರೆ ಚೆನ್ನಾಗಿರುತ್ತೆ. ಎಥ್ನಿಕ್ ಲುಕ್ ( ) ಟ್ರೈ ಮಾಡಿಹಾರ್ದಿಕ್ ಪಾಂಡ್ಯ ಎಥ್ನಿಕ್ ಲುಕ್ ನಲ್ಲಿ ( ) ಅದ್ಭುತವಾಗಿ ಕಾಣಿಸ್ತಾರೆ ಅನ್ನೋದು ಸುಳ್ಳಲ್ಲ, ನೀವು ಕೂಡ ಮದುವೆ, ಹಬ್ಬ ಹರಿದಿನಗಳ ಸಮಾರಂಭಕ್ಕೆ ರೆಡ್ ಪ್ಯಾಂಟ್ ಜೊತೆಗೆ ರೆಡ್ ಮತ್ತು ಬ್ಲೂ ಪ್ರಿಂಟ್ ಕುರ್ತಾ ಟ್ರೈ ಮಾಡಬಹುದು. ಪೂಲ್ ಪಾರ್ಟಿಗಾಗಿ ಓಪನ್ ಶರ್ಟ್ಹಾರ್ದಿಕ್ ಪಾಂಡ್ಯ ಸ್ಟೈಲ್ ಕಾಪಿ ಮಾಡೋದಾದ್ರೆ ನೀವು ಸಹ ಕಪ್ಪು ಮತ್ತು ಗ್ರೀನ್ ಶೇಡೆಡ್ ಓಪನ್ ಶರ್ಟ್ ( ) ಟ್ರೈ ಮಾಡಬಹುದು. ಇದರ ಜೊತೆಗೆ ಕುತ್ತಿಗೆಗೆ ಎರಡು ಚೈನ್, ಬೆರಳುಗಳಿಗೆ ರಿಂಗ್ ಮತ್ತು ಕೈಗೆ ದೊಡ್ಡ ಡಯಲ್ ವಾಚ್ ಧರಿಸಿದ್ರೆ ಕೂಲ್ ಆಗಿ ಕಾಣಿಸುತ್ತೀರಿ. ಅರಿಶಿನ ಶಾಸ್ತ್ರಕ್ಕಾಗಿನಿಮ್ಮ ಕ್ಲೋಸ್ ಫ್ರೆಂಡ್ ಅಥವಾ ಕುಟುಂಬದಲ್ಲಿ ಯಾರದ್ದೇ ಮದುವೆಯ ಅರಿಶಿನ ಶಾಸ್ತ್ರವಿರಲಿ ಅಥವಾ ಯಾವುದೇ ಸಮಾರಂಭಕ್ಕೂ ಅದ್ಭುತವಾಗಿ ಕಾಣಿಸುತ್ತೆ ಹಳದಿ ಬಣ್ಣದ ವೈಟ್ ಎಂಬ್ರಾಯಿಡರಿ ವರ್ಕ್ ಕುರ್ತಾ ಜೊತೆಗೆ ವೈಟ್ ಪ್ಯಾಂಟ್. ಫುಲ್ ಬ್ಲ್ಯಾಕ್ ಲುಕ್ನೀವು ಟ್ರಾವೆಲ್ ಮಾಡುತ್ತಿದ್ದರೆ, ಅಥವಾ ಪಾರ್ಟಿಗೆ ಹೋಗುತ್ತಿದ್ದರೆ ಬ್ಲಾಕ್ ಪ್ಯಾಂಟ್, ಬ್ಲ್ಯಾಕ್ ಟಿ ಶರ್ಟ್, ಬ್ಲ್ಯಾಕ್ ಪಫರ್ ಜಾಕೆಟ್ ಜೊತೆಗೆ ಟೈಟ್ ಸ್ನೀಕರ್ಸ್ ಧರಿಸಿದ್ರೆ ಕ್ಲಾಸಿ ಲುಕ್ ನೀಡುತ್ತೆ. ಓವರ್ ಸೈಜ್ ಜಾಕೆಟ್ಯಂಗ್ ಆಗಿ ಜೊತೆಗೆ ಸ್ಟೈಲಿಶ್ , ಹ್ಯಾಂಡ್ಸಮ್ ಆಗಿ ಕಾಣಲು ಬಯಸಿದ್ರೆ ನೀಲಿ ಬಣ್ಣದ ಓವರ್ ಸೈಜ್ ಜಾಕೆಟ್ ( ) ಧರಿಸಬಹುದು. ಇದರ ಜೊತೆಗೆ ಸನ್ ಗ್ಲಾಸ್ ಧರಿಸಿ ನಿಮ್ಮ ಲುಕ್ ಪರ್ಫೆಕ್ಟ್ ಆಗಿಸಿ. ರಾಯಲ್ ಲುಕ್ ಗಾಗಿ ಟಕ್ಸಿಡೋ ಟ್ರೈ ಮಾಡಿನೀವು ಯಾವುದೇ ನೈಟ್ ಪಾರ್ಟಿ ( ) ಅಥವಾ ವೆಡ್ಡಿಂಗ್ ಪಾರ್ಟಿಗೆ ಹೋಗುತ್ತಿದ್ದರೆ, ಹಾರ್ದಿಕ್ ಧರಿಸಿದಂತೆ ಇಂತಹ ಬ್ಲ್ಯಾಕ್ ಟಕ್ಸಿಡೋ ಧರಿಸಬಹುದು. ಇದರ ಜೊತೆಗೆ ಬ್ಲ್ಯಾಕ್ ಬೂಟ್ಸ್, ಸನ್ ಗ್ಲಾಸ್ ಚೆನ್ನಾಗಿ ಕಾಣಿಸುತ್ತೆ.