ಪಬ್‌ನಲ್ಲಿ ಜೈ ಜಗದೀಶ್‌ ಮಗಳ ಅವಸ್ಥೆ ನೋಡಿ; ಅಪ್ಪ ಅಮ್ಮನ ಮರ್ಯಾದೆ ಉಳಿಸು ಎಂದ ನೆಟ್ಟಿಗರು ಸಖತ್ ವೈರಲ್ ಆಗುತ್ತಿದೆ ವೈಭವಿ ಹಾಟ್ ಪೋಸ್‌ ಫೋಟೋ. ಸಿನಿಮಾ ಆದ್ರೂ ಮಾಡಮ್ಮ ಎಂದ ನೆಟ್ಟಿಗರು ಸಖತ್ ವೈರಲ್ ಆಗುತ್ತಿದೆ ವೈಭವಿ ಹಾಟ್ ಪೋಸ್‌ ಫೋಟೋ. ಸಿನಿಮಾ ಆದ್ರೂ ಮಾಡಮ್ಮ ಎಂದ ನೆಟ್ಟಿಗರು ಕನ್ನಡ ಚಿತ್ರರಂಗದ ಹಿರಿಯ ನಟ ಜೈ ಜಗದೀಶ್ ಅವರ ಮುದ್ದಿನ ಜೇಷ್ಠ ಪುತ್ರಿ ವೈಭವಿ ಜಗದೀಶ್‌ ಫಿಟ್ನೆಸ್‌ ಟ್ರಾನ್ಸ್‌ಫಾರ್ಮೆಷನ್ ಆದ್ಮೇಲೆ ಸಖತ್ ವೈರಲ್ ಆಗುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿರುವ ಸುಂದರಿ ಆಗಾಗ ಹಾಟ್ ಪೋಸ್‌ ಕೊಟ್ಟು ಫೋಟೋಗಳನ್ನು ಅಪ್ಲೋಡ್ ಮಾಡುತ್ತಾರೆ.ಲಕ್ಷಾಂತ ಫಾಲೋವರ್ಸ್ ಹೊಂದಿದ್ದಾರೆ. ಜನಪ್ರಿಯ ನೈಟ್ ಸ್ಕೈ ಲಾಂಚ್ ಪಬ್‌ಗೆ ಕಪ್ಪು ಬಣ್ಣದ ಔಟ್‌ಫಿಟ್‌ ಧರಿಸಿ ಅದಕ್ಕೆ ಮ್ಯಾಚ್ ಆಗುವಂತೆ ಗ್ಲಾಸ್‌ ಹೀಲ್ಸ್‌ ಧರಿಸಿದ್ದಾರೆ ವೈಭವಿ. '’ -?' ಎಂದು ಕ್ಯಾಪ್ಶನ್ ಬರೆದುಕೊಂಡಿದ್ದಾರೆ. ಈ ಫೋಟೋದಲ್ಲಿ ಸೇಮ್ ಹಾಲಿವುಡ್‌ ಹೀರೋಯಿನ್‌ ರೀತಿ ಕಾಣಿಸುತ್ತಿದ್ದಾರೆ. ಕಿಲ್ಲಿಂಗ್ ಇಟ್ ಬೇಬಿ, ಮುಂದಿನ ಸಿನಿಮಾ ಯಾವುದು, ಜಗದೀಶ್ ಮರ್ಯಾದೆ ಉಳಿಸಿ ಎಂದು ಪಾಸಿಟಿವ್ ಹಾಗೂ ನೆಗೆಟಿವ್ ಕಾಮೆಂಟ್ಸ್‌ ಎರಡೂ ಬಂದಿದೆ. ಬಾಲ ನಟಿಯಾಗಿ ಮೂರು ಸಿನಿಮಾಗಳಲ್ಲಿ ಕಾಣಿಸಿಕೊಂಡ ನಂತರ ವೈಭವಿ ಲಾಂಚ್ ಆಗಿದ್ದು ಅಮ್ಮ ಆಕ್ಷನ್ ಕಟ್ ಹೇಳಿದ ಯಾನಾ ಸಿನಿಮಾ ಮೂಲಕ. ಸದ್ಯ ಸೋಷಿಯಲ್ ಮೀಡಿಯಾ ಆಗಿದ್ದಾರೆ.