ಒಂದಾಗುತ್ತಿರುವ ‘ರಮೇಶ್- ಗಣೇಶ್’! ಇದು ಭಗ್ನ ಪ್ರೆಮಿಗಳ ಕಥೆಯಾ..? ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಪ್ರತಿಭಾವಂತ ನಟ ರಮೇಶ್ ಅರವಿಂದ್ ಇಬ್ಬರು ಸಿನಿಮಾ ಮಾಡುತ್ತಿದ್ದು, ಇದೇ ಮೊದಲ ಬಾರಿಗೆ ಈ ಜೋಡಿ ಒಂದಾಗಿದೆ. ರಮೇಶ್ -ಗಣೇಶ್ ಟೈಟಲ್ ಕೂಡ ಇಂಟ್ರೆಸ್ಟಿಂಗಾಗಿದೆ ಆದ್ರೆ ಇದು ಟೈಟಲ್ ಅಲ್ಲ. ಆಗಸ್ಟ್ ಹದಿನಾರಕ್ಕೆ ಟೈಟಲ್ ರಿವೀಲ್ ಆಗಲಿದೆ.. ಪೋಸ್ಟರ್ ಮಸ್ತ್ ಆಗಿದೆ. ಗಣೇಶ್ ಹುಟ್ಟುಹಬ್ಬದ ದಿನವೇ ಚಿತ್ರತಂಡ ರಿವೀಲ್ ಮಾಡಿದೆ. ಅಂದಹಾಗೆ ಇವರಿಬ್ಬರನ್ನೂ ಸೇರಿಸಿರುವುದು ನಿರ್ದೇಶಕ ವಿಖ್ಯಾತ್. ಇಬ್ಬರ ಇಮೇಜಿಗೂ ಒಪ್ಪಿಗೆ ಆಗುವ ಕತೆಯೊಂದನ್ನು ನಿರ್ದೇಶಕ ವಿಖ್ಯಾತ್ ( ) ತಯಾರಿಸಿಕೊಂಡಿದ್ದು, ಸಿನಿಮಾ()ಮಾಡುತ್ತಿದ್ದಾರೆ. ಸಿನಿಮಾಕ್ಕೆ ಇನ್ನೂ ಹೆಸರಿಟ್ಟಿಲ್ಲ. ಸಿನಿಮಾದ ಹೆಸರು ಮೊದಲ ಲುಕ್ ಆಗಸ್ಟ್ 16ಕ್ಕೆ ತೆರೆಗೆ ಬರಲಿದೆ. ಸಿನಿಮಾವನ್ನು ಸತ್ಯ ರಾಯಲ ನಿರ್ಮಾಣ ಮಾಡಲಿದ್ದಾರೆ. ಸಿನಿಮಾದ ಘೋಷಣೆಗಾಗಿ ಪೋಸ್ಟರ್() ಒಂದನ್ನು ಇದೀಗ ಬಿಡುಗಡೆ ಮಾಡಿದ್ದು, ಪೋಸ್ಟರ್‌ನಲ್ಲಿ ರಮೇಶ್( ) ಹಾಗೂ ಗಣೇಶ್‌ರ( ) ಹಳೆಯ ಚಿತ್ರಗಳನ್ನು ಬಳಸಿಕೊಳ್ಳಲಾಗಿದೆ. ಕಾಗದ ಪತ್ರದ ಮೇಲೆ ಸಿನಿಮಾದ ಘೋಷಣೆ ಮಾಡಲಾಗಿದೆ. ಕಾಗದಕ್ಕೆ 19 ಫೆಬ್ರವರಿ 46ರ ವರ್ಷದ ಸೀಲ್ ಇದೆ. ಶಾಂಘಾಯ್ ದೇಶದ ಹೆಸರು ಸಹ ಸೀಲ್ ಮೇಲಿದೆ. ಸೀಲ್‌ನಲ್ಲಿ ವಿಮಾನದ ಚಿತ್ರವೂ ಇದೆ. ಇದೆಲ್ಲವೂ ಈ ಸಿನಿಮಾ 40ರ ದಶಕದಲ್ಲಿ ನಡೆಯುವ ಕತೆ ಇರಬಹುದೆಂಬ ಸುಳಿವು ನೀಡುತ್ತಿವೆ. ಆದ್ರೆ ಇದೇನಾದರೂ ಭಗ್ನ ಪ್ರೇಮಿಗಳ ಕಥೆನಾ ಅನ್ನೋ ಅನುಮಾವೂ ಇದೆ. ಇನ್ನೂ ಗಣೇಶ್ ಪ್ರಸ್ತುತ ‘ಕೃಷ್ಣಂ ಪ್ರಣಯ ಸಖಿ’ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇನ್ನು ನಟ ರಮೇಶ್ ಅರವಿಂದ್ ‘ಮಹಾನಟಿ’ ರಿಯಾಲಿಟಿ ಶೋನಲ್ಲಿ ಬ್ಯುಸಿ. ನಟ ರಮೇಶ್ ಧ್ರುವ ಸರ್ಜಾ ನಟನೆಯ ‘ಕೆಡಿ’ ಸಿನಿಮಾದಲ್ಲಿಯೂ ಸಹ ನಟಿಸಿದ್ದು, ಮೊದಲ ಬಾರಿಗೆ ‘ಕೆಡಿ’ ಸಿನಿಮಾನಲ್ಲಿ ಲಾಂಗ್ ಸಹ ಹಿಡಿದಿದ್ದಾರೆ. ಅದೇನೆ ಇದ್ದರೂ ಸದ್ಯ ಸ್ಯಾಂಡಲ್‌ವುಡ್‌ನಲ್ಲಿ() ರಮೇಶ್ ಗಣೇಶ್ ಸಿನಿಮಾ ಇಂಟ್ರೆಸ್ಟಿಂಗ್ ಕಾಂಬಿನೇಷನ್ ಎಂಬ ಕಾರಣಕ್ಕೆ ಸದ್ಯ ಸದ್ದು ಮಾಡುತ್ತಿದೆ.ಇದನ್ನೂ ವೀಕ್ಷಿಸಿ:ಗುಡ್ ನ್ಯೂಸ್ ನೀಡಿದ್ರು ಹರ್ಷಿಕಾ ಪೂಣಚ್ಚ-ಭುವನ್ : ತಾಯಿಯಾಗ್ತಿದ್ದಾರೆ 'ಕೊಡಗಿನ ಬೆಡಗಿ'..! ಅಂದಹಾಗೆ ಇವರಿಬ್ಬರನ್ನೂ ಸೇರಿಸಿರುವುದು ನಿರ್ದೇಶಕ ವಿಖ್ಯಾತ್. ಇಬ್ಬರ ಇಮೇಜಿಗೂ ಒಪ್ಪಿಗೆ ಆಗುವ ಕತೆಯೊಂದನ್ನು ನಿರ್ದೇಶಕ ವಿಖ್ಯಾತ್ ( ) ತಯಾರಿಸಿಕೊಂಡಿದ್ದು, ಸಿನಿಮಾ()ಮಾಡುತ್ತಿದ್ದಾರೆ. ಸಿನಿಮಾಕ್ಕೆ ಇನ್ನೂ ಹೆಸರಿಟ್ಟಿಲ್ಲ. ಸಿನಿಮಾದ ಹೆಸರು ಮೊದಲ ಲುಕ್ ಆಗಸ್ಟ್ 16ಕ್ಕೆ ತೆರೆಗೆ ಬರಲಿದೆ. ಸಿನಿಮಾವನ್ನು ಸತ್ಯ ರಾಯಲ ನಿರ್ಮಾಣ ಮಾಡಲಿದ್ದಾರೆ. ಸಿನಿಮಾದ ಘೋಷಣೆಗಾಗಿ ಪೋಸ್ಟರ್() ಒಂದನ್ನು ಇದೀಗ ಬಿಡುಗಡೆ ಮಾಡಿದ್ದು, ಪೋಸ್ಟರ್‌ನಲ್ಲಿ ರಮೇಶ್( ) ಹಾಗೂ ಗಣೇಶ್‌ರ( ) ಹಳೆಯ ಚಿತ್ರಗಳನ್ನು ಬಳಸಿಕೊಳ್ಳಲಾಗಿದೆ. ಕಾಗದ ಪತ್ರದ ಮೇಲೆ ಸಿನಿಮಾದ ಘೋಷಣೆ ಮಾಡಲಾಗಿದೆ. ಕಾಗದಕ್ಕೆ 19 ಫೆಬ್ರವರಿ 46ರ ವರ್ಷದ ಸೀಲ್ ಇದೆ. ಶಾಂಘಾಯ್ ದೇಶದ ಹೆಸರು ಸಹ ಸೀಲ್ ಮೇಲಿದೆ. ಸೀಲ್‌ನಲ್ಲಿ ವಿಮಾನದ ಚಿತ್ರವೂ ಇದೆ. ಇದೆಲ್ಲವೂ ಈ ಸಿನಿಮಾ 40ರ ದಶಕದಲ್ಲಿ ನಡೆಯುವ ಕತೆ ಇರಬಹುದೆಂಬ ಸುಳಿವು ನೀಡುತ್ತಿವೆ. ಆದ್ರೆ ಇದೇನಾದರೂ ಭಗ್ನ ಪ್ರೇಮಿಗಳ ಕಥೆನಾ ಅನ್ನೋ ಅನುಮಾವೂ ಇದೆ. ಇನ್ನೂ ಗಣೇಶ್ ಪ್ರಸ್ತುತ ‘ಕೃಷ್ಣಂ ಪ್ರಣಯ ಸಖಿ’ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇನ್ನು ನಟ ರಮೇಶ್ ಅರವಿಂದ್ ‘ಮಹಾನಟಿ’ ರಿಯಾಲಿಟಿ ಶೋನಲ್ಲಿ ಬ್ಯುಸಿ. ನಟ ರಮೇಶ್ ಧ್ರುವ ಸರ್ಜಾ ನಟನೆಯ ‘ಕೆಡಿ’ ಸಿನಿಮಾದಲ್ಲಿಯೂ ಸಹ ನಟಿಸಿದ್ದು, ಮೊದಲ ಬಾರಿಗೆ ‘ಕೆಡಿ’ ಸಿನಿಮಾನಲ್ಲಿ ಲಾಂಗ್ ಸಹ ಹಿಡಿದಿದ್ದಾರೆ. ಅದೇನೆ ಇದ್ದರೂ ಸದ್ಯ ಸ್ಯಾಂಡಲ್‌ವುಡ್‌ನಲ್ಲಿ() ರಮೇಶ್ ಗಣೇಶ್ ಸಿನಿಮಾ ಇಂಟ್ರೆಸ್ಟಿಂಗ್ ಕಾಂಬಿನೇಷನ್ ಎಂಬ ಕಾರಣಕ್ಕೆ ಸದ್ಯ ಸದ್ದು ಮಾಡುತ್ತಿದೆ. ಇದನ್ನೂ ವೀಕ್ಷಿಸಿ:ಗುಡ್ ನ್ಯೂಸ್ ನೀಡಿದ್ರು ಹರ್ಷಿಕಾ ಪೂಣಚ್ಚ-ಭುವನ್ : ತಾಯಿಯಾಗ್ತಿದ್ದಾರೆ 'ಕೊಡಗಿನ ಬೆಡಗಿ'..!