ಕೊರಗಜ್ಜನ ದರ್ಶನ ಪಡೆದ ಸಿಂಪಲ್ ಸ್ಟಾರ್..! ರಿಚರ್ಡ್ ಆ್ಯಂಟನಿ ಸಿನಿಮಾದಲ್ಲಿ ಬ್ಯುಸಿ ಇರೋ ರಕ್ಷಿತ್! ಉಡುಪಿಯಲ್ಲಿ ಕೊರಗಜ್ಜನಿಗೆ ರಕ್ಷಿತ್ ಪೂಜೆ..!ತನ್ನ ಹುಟ್ಟುರ ದೇವಾಲಯಕ್ಕೆ ಭೇಟಿ ನೀಡಿದ ನಟರಿಚರ್ಡ್ ಆ್ಯಂಟನಿ ಸಿನಿಮಾದಲ್ಲಿ ರಕ್ಷಿತ್ ಬ್ಯೂಸಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ( ) ತನ್ನ ಹುಟ್ಟೂರ ದೇವಾಲಯಕ್ಕೆ ಭೇಟಿ ನೀಡಿ ಕೊರಗಜ್ಜ() ಸಂವಿಧಾನದಲ್ಲಿ ಪೂಜೆ ಸಲ್ಲಿಸಿದ್ದಾರೆ. ಉಡುಪಿ () ತಾಲೂಕು ಬೈಲೂರುನಲ್ಲಿರುವ ಶ್ರೀನೀಲಕಂಠ ಮಹಾ ಬಬ್ಬು ಸ್ವಾಮಿ ದೈವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಮಾಡಿದ್ದಾರೆ. ಸದ್ಯ ರಿಚರ್ಡ್ ಆಂಟನಿ ( ), ಇನ್ನಿತರ ಚಿತ್ರದ ತಯಾರಿಯಲ್ಲಿ ನಿರತರಾಗಿರುವ ರಕ್ಷಿತ್ ಶೆಟ್ಟಿ, ಉಡುಪಿ ಬಂದಾಗಲೆಲ್ಲಾ ದೈವಸ್ಥಾನಗಳಿಗೆ ಭೇಟಿ ನೀಡುತ್ತಾರೆ. ತ್ತೀಚಿಗಷ್ಟೇ ಈ ದೈವಾಲಯಕ್ಕೆ ರಿಷಬ್ ಶೆಟ್ಟಿ ಕುಟುಂಬ ಸಹಿತ ಭೇಟಿ ನೀಡಿ ಪೂಜೆ ಸಲ್ಲಿಸಿದರು.ಇದನ್ನೂ ವೀಕ್ಷಿಸಿ:ಮೂರೇ ದಿನದಲ್ಲಿ 400 ಕೋಟಿ ಕಲೆಕ್ಷನ್..ಪ್ರಭಾಸ್‌ಗೆ ಮತ್ತೊಂದು ಬಿಗ್ ಹಿಟ್ ! ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ( ) ತನ್ನ ಹುಟ್ಟೂರ ದೇವಾಲಯಕ್ಕೆ ಭೇಟಿ ನೀಡಿ ಕೊರಗಜ್ಜ() ಸಂವಿಧಾನದಲ್ಲಿ ಪೂಜೆ ಸಲ್ಲಿಸಿದ್ದಾರೆ. ಉಡುಪಿ () ತಾಲೂಕು ಬೈಲೂರುನಲ್ಲಿರುವ ಶ್ರೀನೀಲಕಂಠ ಮಹಾ ಬಬ್ಬು ಸ್ವಾಮಿ ದೈವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಮಾಡಿದ್ದಾರೆ. ಸದ್ಯ ರಿಚರ್ಡ್ ಆಂಟನಿ ( ), ಇನ್ನಿತರ ಚಿತ್ರದ ತಯಾರಿಯಲ್ಲಿ ನಿರತರಾಗಿರುವ ರಕ್ಷಿತ್ ಶೆಟ್ಟಿ, ಉಡುಪಿ ಬಂದಾಗಲೆಲ್ಲಾ ದೈವಸ್ಥಾನಗಳಿಗೆ ಭೇಟಿ ನೀಡುತ್ತಾರೆ. ತ್ತೀಚಿಗಷ್ಟೇ ಈ ದೈವಾಲಯಕ್ಕೆ ರಿಷಬ್ ಶೆಟ್ಟಿ ಕುಟುಂಬ ಸಹಿತ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಇದನ್ನೂ ವೀಕ್ಷಿಸಿ:ಮೂರೇ ದಿನದಲ್ಲಿ 400 ಕೋಟಿ ಕಲೆಕ್ಷನ್..ಪ್ರಭಾಸ್‌ಗೆ ಮತ್ತೊಂದು ಬಿಗ್ ಹಿಟ್ !