ಇಬ್ಬರು ಪತ್ನಿಯರೊಂದಿಗೆ ಬಿಗ್‌ಬಾಸ್‌ ಮನೆಗೆ ಬಂದ ಅರ್ಮಾನ್ ಮಲೀಕ್ ಯಾರು? ಏನು ಈತನ ಕಹಾನಿ? ಹಿಂದಿಯ ಬಿಗ್‌ಬಾಸ್‌ ಓಟಿಟಿ ಆರಂಭವಾಗಿದ್ದು, ಇಬ್ಬರು ಪತ್ನಿಯರ ಜೊತೆಯಲ್ಲಿ ಯುಟ್ಯೂಬರ್ ಅರ್ಮಾನ್ ಮಲೀಕ್ ಸ್ಪರ್ಧಿಯಾಗಿ ಬಂದಿದ್ದಾರೆ. ಹಿಂದಿಯ ಬಿಗ್‌ಬಾಸ್‌ ಓಟಿಟಿ ಆರಂಭವಾಗಿದ್ದು, ಇಬ್ಬರು ಪತ್ನಿಯರ ಜೊತೆಯಲ್ಲಿ ಯುಟ್ಯೂಬರ್ ಅರ್ಮಾನ್ ಮಲೀಕ್ ಸ್ಪರ್ಧಿಯಾಗಿ ಬಂದಿದ್ದಾರೆ.