ರೇವ್‌ಪಾರ್ಟಿಯಲ್ಲಿ ತಗ್ಲಾಕೊಂಡ ನಟಿ ಹೇಮಾಗೆ 2 ನೇ ನೋಟಿಸ್! ವಿಚಾರಣೆ ಹಾಜರಾಗುವಂತೆ ಸೂಚನೆ ರೇವ್‌ಪಾರ್ಟಿಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ನಟಿ ಹೇಮಾಗೆ 2 ನೇ ನೋಟಿಸ್ ನೀಡಲಾಗಿದೆ. ಈ ಮೂಲಕ ವಿಚಾರಣೆಗೆ ಹಾಜರಾಗುವಂತೆ ನಟಿ ಹೇಮಾಗೆ ಸಿಸಿಬಿ ಸೂಚನೆ ನೀಡಿದೆ. ರೇವ್‌ಪಾರ್ಟಿಯಲ್ಲಿ ( ) ತಗ್ಲಾಕೊಂಡ ನಟಿ ಹೇಮಾಗೆ ( ) 2 ನೇ ನೋಟಿಸ್ ನೀಡಲಾಗಿದೆ. ಈ ಮೂಲಕ ವಿಚಾರಣೆಗೆ ಹಾಜರಾಗುವಂತೆ ನಟಿ ಹೇಮಾಗೆ ಸಿಸಿಬಿ ಸೂಚನೆ ನೀಡಿದೆ. ನಟಿ ಹೇಮಾ ಮಾತ್ರವಲ್ಲದೆ ಇತರೆ ಏಳು ಮಂದಿಗೆ ಎರಡನೇ ನೋಟಿಸ್ ನೀಡಲಾಗಿದೆ. ಈ ನೋಟಿಸ್‌ನಲ್ಲಿ() ಜೂನ್ 1 ರಂದು ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ಕಳೆದ ಶನಿವಾರ ವಿಚಾರಣೆಗೆ ಬರುವಂತೆ ಸಿಸಿಬಿ ಸೂಚಿಸಿತ್ತು. ಆದರೆ, ಅನಾರೋಗ್ಯದ ನೆಪವೊಡ್ಡಿ ವಿಚಾರಣೆಗೆ ನಟಿ ಹೇಮಾ ಗೈರಾಗಿದ್ದರು. ನಂತರದಲ್ಲಿ ವಿಚಾರಣೆಗೆ ಒಂದು ವಾರ ಸಮಯಾವಕಾಶ ಬೇಕು ಎಂದು ಕೇಳಿದ್ದರು. ಇದರ ಬೆನ್ನಲ್ಲೇ ಈಗ 2 ನೇ ನೋಟೀಸ್ ನೀಡಿ ವಿಚಾರಣೆ ಬರುವಂತೆ ಸೂಚನೆ ನೀಡಲಾಗಿದೆ.ಇದನ್ನೂ ವೀಕ್ಷಿಸಿ:ಇಡೀ ಸರ್ಕಾರಕ್ಕೆ ಕಾಂಗ್ರೆಸ್ ಅಧ್ಯಕ್ಷರ ಫರ್ಮಾನು..ಏನಿದರ ಗುಟ್ಟು..? ಏನಿದು ಬಂಡೆ ಮಾಡಿದ ಶಪಥ..? ರೇವ್‌ಪಾರ್ಟಿಯಲ್ಲಿ ( ) ತಗ್ಲಾಕೊಂಡ ನಟಿ ಹೇಮಾಗೆ ( ) 2 ನೇ ನೋಟಿಸ್ ನೀಡಲಾಗಿದೆ. ಈ ಮೂಲಕ ವಿಚಾರಣೆಗೆ ಹಾಜರಾಗುವಂತೆ ನಟಿ ಹೇಮಾಗೆ ಸಿಸಿಬಿ ಸೂಚನೆ ನೀಡಿದೆ. ನಟಿ ಹೇಮಾ ಮಾತ್ರವಲ್ಲದೆ ಇತರೆ ಏಳು ಮಂದಿಗೆ ಎರಡನೇ ನೋಟಿಸ್ ನೀಡಲಾಗಿದೆ. ಈ ನೋಟಿಸ್‌ನಲ್ಲಿ() ಜೂನ್ 1 ರಂದು ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ಕಳೆದ ಶನಿವಾರ ವಿಚಾರಣೆಗೆ ಬರುವಂತೆ ಸಿಸಿಬಿ ಸೂಚಿಸಿತ್ತು. ಆದರೆ, ಅನಾರೋಗ್ಯದ ನೆಪವೊಡ್ಡಿ ವಿಚಾರಣೆಗೆ ನಟಿ ಹೇಮಾ ಗೈರಾಗಿದ್ದರು. ನಂತರದಲ್ಲಿ ವಿಚಾರಣೆಗೆ ಒಂದು ವಾರ ಸಮಯಾವಕಾಶ ಬೇಕು ಎಂದು ಕೇಳಿದ್ದರು. ಇದರ ಬೆನ್ನಲ್ಲೇ ಈಗ 2 ನೇ ನೋಟೀಸ್ ನೀಡಿ ವಿಚಾರಣೆ ಬರುವಂತೆ ಸೂಚನೆ ನೀಡಲಾಗಿದೆ. ಇದನ್ನೂ ವೀಕ್ಷಿಸಿ:ಇಡೀ ಸರ್ಕಾರಕ್ಕೆ ಕಾಂಗ್ರೆಸ್ ಅಧ್ಯಕ್ಷರ ಫರ್ಮಾನು..ಏನಿದರ ಗುಟ್ಟು..? ಏನಿದು ಬಂಡೆ ಮಾಡಿದ ಶಪಥ..?