ಒಂದಲ್ಲ ಎರಡಲ್ಲ 8 ಹುಡುಗಿಯರ ಜೊತೆಗೆ ಗಣೇಶ್ ಮದುವೆ..! ನನ್ನ ಮದುವೆ ಫಿಕ್ಸ್..ರೆಡಿ ಟು ಟೇಕ್ ರಿಸ್ಕ್..! ಸ್ಯಾಂಡಲ್‌ವುಡ್‌ನ ಗೋಲ್ಡ್ ಸ್ಟಾರ್ ಗಣೇಶ್ ಅಭಿನಯದ ಕೃಷ್ಣಂ ಪ್ರಣಯ ಸಖಿ ಚಿತ್ರದ ಮೊಟ್ಟ ಮೊದಲ ಹಾಡು ರಿಲೀಸ್ ಆಗಿದೆ. ಕೃಷ್ಣಂ ಪ್ರಣಯ ಸಖಿ ಚಿತ್ರದ( ) ಮೊಟ್ಟ ಮೊದಲ ಹಾಡು ರಿಲೀಸ್ ಆಗಿದೆ. ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಇಲ್ಲಿ ಒಳ್ಳೆ ಸೌಂಡಿಂಗ್ ಕ್ರಿಯೇಟ್ ಮಾಡಿದ್ದಾರೆ. ಚಂದನ್ ಶೆಟ್ಟಿ ಇದನ್ನ ತುಂಬಾನೇ ಚೆನ್ನಾಗಿ ಹಾಡಿದ್ದಾರೆ. ವಿಶೇಷವಾಗಿ ಇಲ್ಲಿ ಬರೆದಿರೋ ಸಾಲುಗಳು ಸ್ಪೆಷಲ್ ಫೀಲ್ ಕೊಡುತ್ತವೆ. ಒಂದಲ್ಲ ಎರಡಲ್ಲ 8 ಹುಡುಗಿಯರ ಜೊತೆಗೆ ಗಣಿ ಮದ್ವೆ ಆಗುತ್ತಿರೋದು ಇಲ್ಲಿ ಹೆಚ್ಚು ಕುತೂಹಲ ಕೆರಳಿಸುತ್ತದೆ. ಇದರೊಟ್ಟಿಗೆ ಇಡೀ ಒಂದು ದೊಡ್ಡ ಮದುವೆಯಲ್ಲಿ ಕಲಾವಿದರ ದೊಡ್ಡ ದಂಡೇ ಕಾಣಿಸುತ್ತದೆ. ಸಿನಿಮಾದ() ಈ ಒಂದು ಹಾಡನ್ನ ಮೈಸೂರಿನಲ್ಲಿ ದೊಡ್ಡಮಟ್ಟದ ಕಾರ್ಯಕ್ರಮ ಮಾಡಿ ರಿಲೀಸ್ ಮಾಡಲಾಗಿದೆ. ಇದು ಗಣೇಶ್ ನಟಿಸುತ್ತಿರೋ ಲವ್ ಕಮ್ ಕಾಮಿಡಿ ಸಿನಿಮಾ ಕೃಷ್ಣಂ ಪ್ರಣಯ ಸಖಿ ಚಿತ್ರದ ಮದುವೆ ಸಾಂಗ್( ) ಈ ಹಾಡಿನಲ್ಲಿ ಗಣೇಶ್ ಮದುವೆ ಎಂಟು ಹುಡುಗಿಯರ ಜೊತೆ ಆಗುತ್ತಿದೆ. ನನ್ನ ಮ್ಯಾರೇಜ್ ಫಿಕ್ಸ್ ಆಯಿತು. ರಿಸ್ಕ್ ತೆಗೆದುಕೊಳ್ಳಲು ನಾನು ರೆಡಿ ಎಂದಿದ್ದಾರೆ ಗಣೇಶ್. ಶ್ರೀನಿವಾಸ್ ರಾಜು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.ಇದನ್ನೂ ವೀಕ್ಷಿಸಿ: : ಮ್ಯಾಕ್ಸ್ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಹೊತ್ತಲ್ಲಿ ಕ್ಲೈಮ್ಯಾಕ್ಸ್ ಸೀನ್ ಲೀಕ್..! ಕೃಷ್ಣಂ ಪ್ರಣಯ ಸಖಿ ಚಿತ್ರದ( ) ಮೊಟ್ಟ ಮೊದಲ ಹಾಡು ರಿಲೀಸ್ ಆಗಿದೆ. ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಇಲ್ಲಿ ಒಳ್ಳೆ ಸೌಂಡಿಂಗ್ ಕ್ರಿಯೇಟ್ ಮಾಡಿದ್ದಾರೆ. ಚಂದನ್ ಶೆಟ್ಟಿ ಇದನ್ನ ತುಂಬಾನೇ ಚೆನ್ನಾಗಿ ಹಾಡಿದ್ದಾರೆ. ವಿಶೇಷವಾಗಿ ಇಲ್ಲಿ ಬರೆದಿರೋ ಸಾಲುಗಳು ಸ್ಪೆಷಲ್ ಫೀಲ್ ಕೊಡುತ್ತವೆ. ಒಂದಲ್ಲ ಎರಡಲ್ಲ 8 ಹುಡುಗಿಯರ ಜೊತೆಗೆ ಗಣಿ ಮದ್ವೆ ಆಗುತ್ತಿರೋದು ಇಲ್ಲಿ ಹೆಚ್ಚು ಕುತೂಹಲ ಕೆರಳಿಸುತ್ತದೆ. ಇದರೊಟ್ಟಿಗೆ ಇಡೀ ಒಂದು ದೊಡ್ಡ ಮದುವೆಯಲ್ಲಿ ಕಲಾವಿದರ ದೊಡ್ಡ ದಂಡೇ ಕಾಣಿಸುತ್ತದೆ. ಸಿನಿಮಾದ() ಈ ಒಂದು ಹಾಡನ್ನ ಮೈಸೂರಿನಲ್ಲಿ ದೊಡ್ಡಮಟ್ಟದ ಕಾರ್ಯಕ್ರಮ ಮಾಡಿ ರಿಲೀಸ್ ಮಾಡಲಾಗಿದೆ. ಇದು ಗಣೇಶ್ ನಟಿಸುತ್ತಿರೋ ಲವ್ ಕಮ್ ಕಾಮಿಡಿ ಸಿನಿಮಾ ಕೃಷ್ಣಂ ಪ್ರಣಯ ಸಖಿ ಚಿತ್ರದ ಮದುವೆ ಸಾಂಗ್( ) ಈ ಹಾಡಿನಲ್ಲಿ ಗಣೇಶ್ ಮದುವೆ ಎಂಟು ಹುಡುಗಿಯರ ಜೊತೆ ಆಗುತ್ತಿದೆ. ನನ್ನ ಮ್ಯಾರೇಜ್ ಫಿಕ್ಸ್ ಆಯಿತು. ರಿಸ್ಕ್ ತೆಗೆದುಕೊಳ್ಳಲು ನಾನು ರೆಡಿ ಎಂದಿದ್ದಾರೆ ಗಣೇಶ್. ಶ್ರೀನಿವಾಸ್ ರಾಜು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಇದನ್ನೂ ವೀಕ್ಷಿಸಿ: : ಮ್ಯಾಕ್ಸ್ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಹೊತ್ತಲ್ಲಿ ಕ್ಲೈಮ್ಯಾಕ್ಸ್ ಸೀನ್ ಲೀಕ್..!