ನಕಲಿ ಬೇಬಿ ಬಂಪ್ ಎಂದವರಿಗೆ ನಟಿ ದೀಪಿಕಾ ಪಡುಕೋಣೆ ಕೊಟ್ರು ಖಡಕ್‌ ಉತ್ತರ..! ನಕಲಿ ಬೇಬಿ ಬಂಪ್ ಎಂದವರಿಗೆ ದೀಪಿಕಾ ಕೊಟ್ರು ಉತ್ತರ!ಬಾಡಿಗೆ ತಾಯ್ತನದಲ್ಲಿ ಮಗು ಪಡೆಯೋದಿಲ್ಲ ದೀಪಿಕಾ..!ದೀಪಿಕಾ ಪಡುಕೋಣೆ ಮುಖದಲ್ಲಿ ಅಮ್ಮನಾಗೋ ಕಳೆ.! ಬಾಲಿವುಡ್ ಟಾಪ್ ನಟಿ ದೀಪಿಕಾ ಪಡುಕೋಣೆ( ) ತಾಯಿಯಾಗ್ತಿರುವ ಖುಷಿಯಲ್ಲಿದ್ದಾರೆ. ನಟ ರಣವೀರ್ ಸಿಂಗ್( ) ಹಾಗೂ ದೀಪಿಕಾ ಜೋಡಿ ಮೊದಲ ಮಗುವಿನ ನಿರೀಕ್ಷೆಯಲ್ಲಿದೆ. ದೀಪಿಕಾ ಕೂಡ ತನ್ನ ಪ್ರೆಗ್ನೆನ್ಸಿಯ()ಪ್ರತಿ ಕ್ಷಣವನ್ನ ಎಂಜಾಯ್ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ರಣ್‌ವೀರ್‌ ಸಿಂಗ್‌ ಅವರೊಂದಿಗೆ ಮತದಾನ ಮಾಡಲು ದೀಪಿಕಾ ಮತಗಟ್ಟೆಗೆ ತೆರಳಿದ್ರು. ಈ ವೇಳೆ ದೀಪಿಕಾ ಬೇಬಿ ಬಂಪ್ ವಿಡಿಯೋ( ) ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದನ್ನ ನೋಡಿ ನಕಲಿ ಬೇಬಿ ಬಂಪ್ ಎಂದು ಅನೇಕರು ದೀಪಿಕಾಗೆ ಟ್ರೋಲ್ ಮಾಡಿದ್ರು. ಆದ್ರೆ ಈಗ ದೀಪಿಕಾ ಟ್ರೋಲರ್ಸ್‌ಗೆ ಉತ್ತರ ಕೊಟ್ಟಿದ್ದಾರೆ. ನಟಿ ದೀಪಿಕಾ ಗರ್ಭಿಣಿ ಅಲ್ಲ, ಬಾಡಿಗೆ ತಾಯ್ತನ ಮೂಲಕ ನಟಿ ತಾಯಿಯಾಗ್ತಿದ್ದಾರೆ ಎನ್ನುವ ಸುಳ್ಳು ಸುದ್ದಿಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದೀಗ ದೀಪಿಕ್ ತನ್ನ ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ದೀಪಿಕಾ ಎಲ್ಲೋ ಕಲರ್ ಡ್ರೆಸ್ ನಲ್ಲಿ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ವಿಡಿಯೋದಲ್ಲಿ ನಟಿ ದೀಪಿಕಾ ತನ್ನ ಬೇಬಿ ಬಂಪ್ ಅನ್ನು ತೋರಿಸುತ್ತಿದ್ದಾರೆ. ಇದರ ಜೊತೆ ದೀಪಿಕಾ ಮುಖದಲ್ಲಿ ಗರ್ಭಿಣಿ ಕಳೆ ಎದ್ದು ಕಾಣುತ್ತಿದೆ. ದೀಪಿಕಾ ಗರ್ಬಿಣಿ ಅಲ್ಲ ಬಾಡಿಗೆ ತಾಯ್ತನದ ಮೂಲಕ ಮಗು ಪಡೆಯುತ್ತಿದ್ದಾರೆ ಅಂದವರೆಲ್ಲಾ ಈಗ ಈ ವೀಡಿಯೋ ನೋಡಿ ಗಪ್‌ಚುಪ್ ಆಗಿದ್ದಾರೆ.ಇದನ್ನೂ ವೀಕ್ಷಿಸಿ:ಕ್ಲಾಸ್ ರೂಂನಲ್ಲಿ 'ಗೌರಿ’ ಮ್ಯೂಸಿಕಲ್ ಟೀಸರ್ ಬಿಡುಗಡೆ! ಕ್ರಿಕೆಟರ್ ಶ್ರೇಯಾಂಕರನ್ನ ನೋಡಿ ತ್ರಿಲ್ ಆದ ಸ್ಟುಡೆಂಟ್ಸ್! ಬಾಲಿವುಡ್ ಟಾಪ್ ನಟಿ ದೀಪಿಕಾ ಪಡುಕೋಣೆ( ) ತಾಯಿಯಾಗ್ತಿರುವ ಖುಷಿಯಲ್ಲಿದ್ದಾರೆ. ನಟ ರಣವೀರ್ ಸಿಂಗ್( ) ಹಾಗೂ ದೀಪಿಕಾ ಜೋಡಿ ಮೊದಲ ಮಗುವಿನ ನಿರೀಕ್ಷೆಯಲ್ಲಿದೆ. ದೀಪಿಕಾ ಕೂಡ ತನ್ನ ಪ್ರೆಗ್ನೆನ್ಸಿಯ()ಪ್ರತಿ ಕ್ಷಣವನ್ನ ಎಂಜಾಯ್ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ರಣ್‌ವೀರ್‌ ಸಿಂಗ್‌ ಅವರೊಂದಿಗೆ ಮತದಾನ ಮಾಡಲು ದೀಪಿಕಾ ಮತಗಟ್ಟೆಗೆ ತೆರಳಿದ್ರು. ಈ ವೇಳೆ ದೀಪಿಕಾ ಬೇಬಿ ಬಂಪ್ ವಿಡಿಯೋ( ) ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದನ್ನ ನೋಡಿ ನಕಲಿ ಬೇಬಿ ಬಂಪ್ ಎಂದು ಅನೇಕರು ದೀಪಿಕಾಗೆ ಟ್ರೋಲ್ ಮಾಡಿದ್ರು. ಆದ್ರೆ ಈಗ ದೀಪಿಕಾ ಟ್ರೋಲರ್ಸ್‌ಗೆ ಉತ್ತರ ಕೊಟ್ಟಿದ್ದಾರೆ. ನಟಿ ದೀಪಿಕಾ ಗರ್ಭಿಣಿ ಅಲ್ಲ, ಬಾಡಿಗೆ ತಾಯ್ತನ ಮೂಲಕ ನಟಿ ತಾಯಿಯಾಗ್ತಿದ್ದಾರೆ ಎನ್ನುವ ಸುಳ್ಳು ಸುದ್ದಿಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದೀಗ ದೀಪಿಕ್ ತನ್ನ ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ದೀಪಿಕಾ ಎಲ್ಲೋ ಕಲರ್ ಡ್ರೆಸ್ ನಲ್ಲಿ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ವಿಡಿಯೋದಲ್ಲಿ ನಟಿ ದೀಪಿಕಾ ತನ್ನ ಬೇಬಿ ಬಂಪ್ ಅನ್ನು ತೋರಿಸುತ್ತಿದ್ದಾರೆ. ಇದರ ಜೊತೆ ದೀಪಿಕಾ ಮುಖದಲ್ಲಿ ಗರ್ಭಿಣಿ ಕಳೆ ಎದ್ದು ಕಾಣುತ್ತಿದೆ. ದೀಪಿಕಾ ಗರ್ಬಿಣಿ ಅಲ್ಲ ಬಾಡಿಗೆ ತಾಯ್ತನದ ಮೂಲಕ ಮಗು ಪಡೆಯುತ್ತಿದ್ದಾರೆ ಅಂದವರೆಲ್ಲಾ ಈಗ ಈ ವೀಡಿಯೋ ನೋಡಿ ಗಪ್‌ಚುಪ್ ಆಗಿದ್ದಾರೆ. ಇದನ್ನೂ ವೀಕ್ಷಿಸಿ:ಕ್ಲಾಸ್ ರೂಂನಲ್ಲಿ 'ಗೌರಿ’ ಮ್ಯೂಸಿಕಲ್ ಟೀಸರ್ ಬಿಡುಗಡೆ! ಕ್ರಿಕೆಟರ್ ಶ್ರೇಯಾಂಕರನ್ನ ನೋಡಿ ತ್ರಿಲ್ ಆದ ಸ್ಟುಡೆಂಟ್ಸ್!