: ಸರೋಗೆಸಿ ಮಗು ಮಾಡ್ಕೊಳ್ತಿದ್ದಾರಾ ದೀಪಿಕಾ? ಗಾಸಿಪ್ ಮಾಡಿದವರಿಗೆ ನಟಿ ಹೇಳಿದ್ದೇನು ? ಬಾಡಿಗೆ ತಾಯಿಯಿಂದ ಮಗುವನ್ನು ನಟಿ ದೀಪಿಕಾ ಪಡುಕೋಣೆ ಪಡೆಯುತ್ತಿದ್ದಾರೆ ಎಂದು ಗಾಸಿಪ್‌ ಮಾಡಲಾಗುತ್ತಿದೆ. ನಟಿ ದೀಪಿಕಾ ಪಡುಕೋಣೆ ತಾಯಿಯಾಗ್ತಿರುವ ಖುಷಿಯಲ್ಲಿದ್ದಾರೆ. ನಟ ರಣವೀರ್ ಸಿಂಗ್( ) ಹಾಗೂ ದೀಪಿಕಾ ಜೋಡಿ ಮೊದಲ ಮಗುವಿನ() ನಿರೀಕ್ಷೆಯಲ್ಲಿದೆ. ಆದ್ರೆ ಕೆಲವರು ನಟಿ ದೀಪಿಕಾ( ) ನಿಜವಾಗ್ಲೂ ತಾಯಿಯಾಗಿದ್ದಾರಾ ? ಅಥವಾ ಸರೋಗೆಸಿ() ಮಗು ಮಾಡಿಕೊಳ್ತಿದ್ದಾರಾ ಎಂದು ಗಾಸಿಪ್‌ ಮಾಡುತ್ತಿದ್ದಾರೆ. ಇದಕ್ಕೆ ನಟಿ ಖಡಕ್‌ ಆಗಿ ಉತ್ತರ ಕೊಟ್ಟಿದ್ದಾರೆ. ಅಲ್ಲದೇ ಕೆಲವರು ನಿಮಗೇನು ಗೊತ್ತು ಅವರ ಆರೋಗ್ಯದ ಬಗ್ಗೆ ಏನೇನೋ ಮಾತನಾಡಬೇಡಿ ಎನ್ನುತ್ತಿದ್ದಾರೆ. ಈ ವೇಳೆ ದೀಪಿಕಾ ಬೇಬಿ ಬಂಪ್ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ನಕಲಿ ಬೇಬಿ ಬಂಪ್ ಎಂದು ಅನೇಕರು ನಟಿಯನ್ನು ಟ್ರೋಲ್ ಮಾಡಿದ್ರು.ಇದನ್ನೂ ವೀಕ್ಷಿಸಿ:ಡಾರ್ಲಿಂಗ್ ಪ್ರಭಾಸ್ ಬುದುಕಿಗೆ ಬಂದ 'ಬುಜ್ಜಿ': ಕಲ್ಕಿ 2898 ಚಿತ್ರದಲ್ಲಿ ಭೈರವನ ಆಪ್ತ ಗೆಳೆಯ ಈತ! ನಟಿ ದೀಪಿಕಾ ಪಡುಕೋಣೆ ತಾಯಿಯಾಗ್ತಿರುವ ಖುಷಿಯಲ್ಲಿದ್ದಾರೆ. ನಟ ರಣವೀರ್ ಸಿಂಗ್( ) ಹಾಗೂ ದೀಪಿಕಾ ಜೋಡಿ ಮೊದಲ ಮಗುವಿನ() ನಿರೀಕ್ಷೆಯಲ್ಲಿದೆ. ಆದ್ರೆ ಕೆಲವರು ನಟಿ ದೀಪಿಕಾ( ) ನಿಜವಾಗ್ಲೂ ತಾಯಿಯಾಗಿದ್ದಾರಾ ? ಅಥವಾ ಸರೋಗೆಸಿ() ಮಗು ಮಾಡಿಕೊಳ್ತಿದ್ದಾರಾ ಎಂದು ಗಾಸಿಪ್‌ ಮಾಡುತ್ತಿದ್ದಾರೆ. ಇದಕ್ಕೆ ನಟಿ ಖಡಕ್‌ ಆಗಿ ಉತ್ತರ ಕೊಟ್ಟಿದ್ದಾರೆ. ಅಲ್ಲದೇ ಕೆಲವರು ನಿಮಗೇನು ಗೊತ್ತು ಅವರ ಆರೋಗ್ಯದ ಬಗ್ಗೆ ಏನೇನೋ ಮಾತನಾಡಬೇಡಿ ಎನ್ನುತ್ತಿದ್ದಾರೆ. ಈ ವೇಳೆ ದೀಪಿಕಾ ಬೇಬಿ ಬಂಪ್ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ನಕಲಿ ಬೇಬಿ ಬಂಪ್ ಎಂದು ಅನೇಕರು ನಟಿಯನ್ನು ಟ್ರೋಲ್ ಮಾಡಿದ್ರು. ಇದನ್ನೂ ವೀಕ್ಷಿಸಿ:ಡಾರ್ಲಿಂಗ್ ಪ್ರಭಾಸ್ ಬುದುಕಿಗೆ ಬಂದ 'ಬುಜ್ಜಿ': ಕಲ್ಕಿ 2898 ಚಿತ್ರದಲ್ಲಿ ಭೈರವನ ಆಪ್ತ ಗೆಳೆಯ ಈತ!