ಸಿಎಂ ಸಿದ್ದುಗೆ ಬೈದ ಬೆನ್ನಲ್ಲೇ ಮತ್ತೆ ಹಿಂದುತ್ವವನ್ನು ಬೈದು ಪೋಸ್ಟ್ ಮಾಡಿದ ಚೇತನ್ ಅಹಿಂಸಾ! ಇತ್ತೀಚೆಗಷ್ಟೇ ಬುದ್ದ ಜಯಂತಿಯಂದು ನಟ ಚೇತನ್, 'ದೇವರನ್ನು ಆರಾಧಿಸುವುದಕ್ಕಿಂತ ಸದಾಚಾರದ ನಿಯಮಗಳಿಗೆ ವಿಧೇಯತೆಯು ಉತ್ತಮವಾಗಿದೆ.’- ಬುದ್ಧ' ಎಂದು ಪೋಸ್ಟ್ ಮಾಡಿದ್ದರು. ವಿವಾದಾತ್ಮಕ ವ್ಯಕ್ತಿ, ವಿವಾದ ಸೃಷ್ಟಿಸುವ ನಟ ಎಂದೇ ಕೆಲವರ ಪಾಲಿಗೆ ಗುರುತಿಸಿಕೊಂಡಿರುವ ನಟ ಚೇತನ್ ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್‌ನಲ್ಲಿ ಮತ್ತೊಂದು ವಿವಾದ ಎಬ್ಬಿಸಬಲ್ಲ ಪೋಸ್ಟ್ ಹಾಕಿದ್ದಾರೆ. ಇಂದು ಪೋಸ್ಟ್ ಆಗಿರುವ ಚೇತನ್ ಬರೆದಿರುವ ಈ ಸಂದೇಶ, ಈಗಾಗಲೇ ಸಾಕಷ್ಟು ವೈರಲ್ ಆಗತೊಡಗಿದೆ. ಹಾಗಿದ್ದರೆ ನಟ ಚೇತನ್ ಏನಂತ ಬರೆದುಕೊಂಡಿದ್ದಾರೆ? ಇಲ್ಲಿದೆ ಈ ಬಗ್ಗೆ ವಿವರಣೆ.. 1. ಹಿಂದುತ್ವವು ಕ್ರಿಶ್ಚಿಯನ್ಸ್‌ ಹಾಗೂ ಮುಸ್ಲಿಂ ಸಮುದಾಯವನ್ನು ವಿಲನ್‌ಗಳಾಗಿ (ಖಳನಾಯಕರು) ಮಾಡುತ್ತವೆ (ಧಾರ್ಮಿಕ ಅಲ್ಪಸಂಖ್ಯಾತರು){ : ( )} 2. ದೋಷಪೂರಿತ ಕನ್ನಡಪರ ಹೋರಾಟಗಾರರು ಮಾರ್ವಾಡಿಗಳು ಹಾಗೂ ಸಿಂಧಿಗಳನ್ನು ಖಳನಾಯಕರನ್ನಾಗಿ ಮಾಡುತ್ತವೆ (ಶ್ರೀಮಂತ ವಲಸಿಗರು){ : ( )} 3. ದೋಷಪೂರಿತ ಜಾತಿ ವಿರೋಧಿ ಹೋರಾಟಗಾರರು ಬ್ರಾಹ್ಮಣರನ್ನು ಖಳನಾಯಕರನ್ನಾಗಿ ಮಾಡುತ್ತವೆ (ಜಾತಿ ವ್ಯವಸ್ಥೆಯ ಶ್ರೇಷ್ಠರು){ - : ( )} 4. ನಾವು ಸಮಾನತಾವಾದಿಗಳು ಇಡೀ ಜಾತಿ ವ್ಯವಸ್ಥೆಯನ್ನು ವಿಲನ್‌ ಆಗಿ ಮಾಡಬೇಕು, ಯಾವುದೇ ಸಮುದಾಯವನ್ನಲ್ಲ.{ — .} ಕಾಮ ಕೆರಳಿಸುವ ಸೆಕ್ಸಿ ಹೆಣ್ಣು ಟಬು ಎಂದಿದ್ದ ನಾಗಾರ್ಜುನ ಯಾಕೆ ಮದುವೆಯಾಗ್ಲಿಲ್ಲ? ಹೀಗಂತ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ನಟ ಚೇತನ್ ಪೋಸ್ಟ್ ಮಾಡಿದ್ದು, ಇದಕ್ಕೆ ಹಲವರು ವಿಭಿನ್ನ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಹಲವರ ಪ್ರಕಾರ ಈ ಪೋಸ್ಟ್ ಎಂದಿನಂತೆ ಸಣ್ಣ ಚರ್ಚೆಯೊಂದನ್ನು ಹುಟ್ಟುಹಾಕಿ ಬಳಿಕ ತಣ್ಣಗಾಗುತ್ತದೆ. ಆದರೆ, ಈ ಪೋಸ್ಟ್ ಕಥೆ ಮುಂದಿನ ದಿನಗಳಲ್ಲಿ ಯಾವ ತಿರುವು ತೆಗೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ. ರೇಖಾ ಹಣೆಯಲ್ಲಿರುವುದು ಅಮಿತಾಭ್ ಹೆಸರಿನ ಕುಂಕುಮ; ಮದುವೆ ಆಗದಿರಲು ಕಾರಣವೇನು? ಇತ್ತೀಚೆಗಷ್ಟೇ ಬುದ್ದ ಜಯಂತಿಯಂದು ನಟ ಚೇತನ್, 'ದೇವರನ್ನು ಆರಾಧಿಸುವುದಕ್ಕಿಂತ ಸದಾಚಾರದ ನಿಯಮಗಳಿಗೆ ವಿಧೇಯತೆಯು ಉತ್ತಮವಾಗಿದೆ.’- ಬುದ್ಧ' ಎಂದು ಪೋಸ್ಟ್ ಮಾಡಿದ್ದರು. ಪಿಗ್ಗಿ ಮನೆಹಾಳಿ, ಶಾರುಖ್ ತಲೆ ಕೆಡಿಸಿದ್ದಾಳೆ, ಉದ್ಧಾರವಾಗಲ್ಲ ಅಂದಿದ್ರು ಗೌರಿ ಖಾನ್! ಸಿಎಂ ಸಿದ್ದರಾಮಯ್ಯ ಒಂದು ವರ್ಷದಿಂದ ಸೋಮಾರಿ ಸಿದ್ದು ಆಗಿದ್ದಾರೆ. ತೇಪೆ ಹಚ್ಚೋ ಐದು ಗ್ಯಾರಂಟಿಗಳನ್ನು , ,ದಲಿತ ಆದಿವಾಸಿಗಳ 11,000 ಕೋಟಿ ಹಣದಿಂದ ನಡೆಸ್ತಿದಾರೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ನಟ ಚೇತನ್ ಆಕ್ರೋಶ ಹೊರಹಾಕಿದ್ದರು. ಈ ವೀಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ಸೌಂಡ್ ಮಾಡಿತ್ತು.