ಗ್ರೀನ್ ಡ್ರೆಸ್‌ನಲ್ಲಿ ಶಿಲಾಬಾಲಿಕೆಯಂತೆ ಕಂಡ ಮಲಯಾಳಂ ನಟಿ, ವಯಸ್ಸು 42 ಅಂದ್ರೆ ನಂಬೋಕಾಗ್ತಿಲ್ಲ ಎಂದ ಫ್ಯಾನ್ಸ್! ಮಂಜು ವಾರಿಯರ್‌, ನಲವತ್ತು ವರ್ಷ ಕಳೆದರೂ ಇನ್ನೂ ಇಪ್ಪತ್ತರ ಯುವತಿಯರನ್ನೂ ನಾಚಿಸುವಂತಹಾ ತರುಣಿಯಂತಿರೋ ನಟಿ. ಸದ್ಯ ಇನ್ಸ್ಟಾಗ್ರಾಂನಲ್ಲಿ ಗ್ರೀನ್‌ ಕಲರ್‌ನ ಸ್ಟೈಲಿಶ್ ಡ್ರೆಸ್ ಹಾಕ್ಕೊಂಡು ಫೋಟೋಸ್‌ಗೆ ಫೋಸ್ ಕೊಟ್ಟಿದ್ದಾರೆ. ಫೇವರಿಟ್‌ ಮಂಜು ಚೇಚಿಯ ಫೋಟೋ ನೋಡಿ ಅಭಿಮಾನಿಗಳು ಖುಷ್ ಆಗಿದ್ದಾರೆ. ಮಂಜು ವಾರಿಯರ್‌, ನಲವತ್ತು ವರ್ಷ ಕಳೆದರೂ ಇನ್ನೂ ಇಪ್ಪತ್ತರ ಯುವತಿಯರನ್ನೂ ನಾಚಿಸುವಂತಹಾ ತರುಣಿಯಂತಿರೋ ನಟಿ. ಸದ್ಯ ಇನ್ಸ್ಟಾಗ್ರಾಂನಲ್ಲಿ ಗ್ರೀನ್‌ ಕಲರ್‌ನ ಸ್ಟೈಲಿಶ್ ಡ್ರೆಸ್ ಹಾಕ್ಕೊಂಡು ಫೋಟೋಸ್‌ಗೆ ಫೋಸ್ ಕೊಟ್ಟಿದ್ದಾರೆ. ಫೇವರಿಟ್‌ ಮಂಜು ಚೇಚಿಯ ಫೋಟೋ ನೋಡಿ ಅಭಿಮಾನಿಗಳು ಖುಷ್ ಆಗಿದ್ದಾರೆ. ಮಲಯಾಳಂ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಟಿ ಮಂಜು ವಾರಿಯರ್. ನಲವತ್ತು ವರ್ಷ ಕಳೆದರೂ ಇನ್ನೂ ಇಪ್ಪತ್ತರ ಯುವತಿಯರನ್ನೂ ನಾಚಿಸುವಂತಹಾ ತರುಣಿಯಂತೆ ಇದ್ದಾರೆ. ಯಾವಾಗ್ಲೂ ಸ್ಟೈಲಿಶ್ ಉಡುಗೆಯಲ್ಲಿ ಮಿಂಚೋ ಮಂಜು ಚೇಚಿ ಈ ಬಾರಿ ಗ್ರೀನ್‌ ಕಲರ್‌ನ ಸ್ಟೈಲಿಶ್ ಡ್ರೆಸ್ ಹಾಕ್ಕೊಂಡು ಸಖತ್‌ ಆಗಿ ಫೋಸ್ ಕೊಟ್ಟಿದ್ದಾರೆ. ಅಭಿಮಾನಿಗಳ ದಿಲ್‌ ಖುಷ್ ಮಾಡಿದ್ದಾರೆ. ಮಂಜು ವಾರಿಯರ್ ಮಲಯಾಳಂನ ಫೇಮಸ್‌ ನಟಿಯಾಗಿದ್ದು, ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ನಟಿ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದಾರೆ. ಆಗಾಗ ತಮ್ಮ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಅಂತಹ ಚಿತ್ರಗಳು ವೈರಲ್ ಆಗುತ್ತದೆ. ಇದೀಗ ಮಂಜು ಅವರು ಲೇಟೆಸ್ಟ್ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಮಂಜು ತಮ್ಮ ಇನ್‌ಸ್ಟಾಗ್ರಾಮ್ ನಲ್ಲಿ 'ಬಿ ಲೈಕ್ ಎ ಟ್ರೀ ಆಂಡ್ ಲೆಟ್‌ ದಿ ಡೆಡ್ ಲೀವ್ಸ್ ಡ್ರಾಪ್‌' ಎಂಬ ಶೀರ್ಷಿಕೆಯೊಂದಿಗೆ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಡಿಫರೆಂಟ್ ಪೋಸ್‌ನಲ್ಲಿ ಪೋಸ್ಟ್ ಮಾಡಿರುವ ಫೋಟೋಗಳು ಅಭಿಮಾನಿಗಳ ಮನಗೆದ್ದಿದೆ. ಚಿತ್ರಕ್ಕೆ ಸಾಕಷ್ಟು ಮಂದಿ ಕಾಮೆಂಟ್‌ಗಳನ್ನು ಸಹ ಮಾಡಿದ್ದಾರೆ. ಒಬ್ಬ ಅಭಿಮಾನಿ, 'ನಿಮಗೆ ವಯಸ್ಸು 42 ಆಯ್ತು ಅಂದರೆ ನಂಬೋದು ಕಷ್ಟ' ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, 'ನಿಮ್ಮ ವಯಸ್ಸು ರಿವರ್ಸ್ ಗೇರ್‌ನಲ್ಲಿ ಹೋಗುತ್ತಿದೆ' ಎಂದು ಹೊಗಳಿದ್ದಾರೆ. ಪರ್ಫೆಕ್ಟ್ ಬ್ಯೂಟಿ, ಕ್ಯೂಟ್ ಪಿಕ್ಚರ್, ಗಾರ್ಜಿಯಸ್ ಹೀಗೆ ಅಭಿಮಾನಿಗಳು ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ. ಮಂಜು ವಾರಿಯರ್ ಮಲಯಾಳಂ ಚಿತ್ರರಂಗದ ಫೇಮಸ್ ನಟಿ ಜೊತೆಗೆ ಡ್ಯಾನ್ಸರ್‌ ಕೂಡ ಹೌದು. 1995ರಲ್ಲಿ ವಾರಿಯರ್ ತನ್ನ 16 ನೇ ವಯಸ್ಸಿನಲ್ಲಿ ಸಾಕ್ಷ್ಯಾಮ್ ಸಿನಿಮಾದ ಮೂಲಕ ಪಾದಾರ್ಪಣೆ ಮಾಡಿದರು. ಕೇರಳ ರಾಜ್ಯ ಅತ್ಯುತ್ತಮ ನಟಿ ಪ್ರಶಸ್ತಿ ಮತ್ತು ಅತ್ಯುತ್ತಮ ನಟಯಾಗಿ ಸತತ ನಾಲ್ಕು ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಮಂಜು ವಾರಿಯರ್ ಮಲಯಾಳಂ ಚಿತ್ರರಂಗದ ಫೇಮಸ್ ನಟಿ ಜೊತೆಗೆ ಡ್ಯಾನ್ಸರ್‌ ಕೂಡ ಹೌದು. 1995ರಲ್ಲಿ ವಾರಿಯರ್ ತನ್ನ 16 ನೇ ವಯಸ್ಸಿನಲ್ಲಿ ಸಾಕ್ಷ್ಯಾಮ್ ಸಿನಿಮಾದ ಮೂಲಕ ಪಾದಾರ್ಪಣೆ ಮಾಡಿದರು. ಕೇರಳ ರಾಜ್ಯ ಅತ್ಯುತ್ತಮ ನಟಿ ಪ್ರಶಸ್ತಿ ಮತ್ತು ಅತ್ಯುತ್ತಮ ನಟಯಾಗಿ ಸತತ ನಾಲ್ಕು ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ದಿಲೀಪ್‌ರನ್ನು ಮದುವೆಯಾಗುವ ಮುನ್ನ ಕೇವಲ ಮೂರು ವರ್ಷಗಳ ಕಾಲ ಮಲಯಾಳಂ ಚಿತ್ರರಂಗದಲ್ಲಿ ನಟಿಸಿ 20 ಚಲನಚಿತ್ರಗಳನ್ನು ಮಾಡಿದರು. ಆ ನಂತರ ಅಭಿನಯಿಸಲ್ಲಿಲ್ಲ. ಆ ಬಳಿಕ ದಾಂಪತ್ಯ ಕಲಹದಿಂದಾಗಿ ಪತಿ ನಟ ದಿಲೀಪ್‌ರಿಂದ ಡಿವೋರ್ಸ್ ಪಡೆದುಕೊಂಡರು. ವಿಮರ್ಶಾತ್ಮಕವಾಗಿ ಜೊತೆಗೆ ಬಾಕ್ಸ್‌ ಆಫೀಸ್‌ನಲ್ಲೂ ಹಿಟ್‌ ಆದ ಹೌ ಓಲ್ಡ್ ಆರ್ ಯು (2014) ಚಿತ್ರದೊಂದಿಗೆ 14 ವರ್ಷಗಳ ಬ್ರೇಕ್‌ ನಂತರ ಚಿತ್ರರಂಗಕ್ಕೆ ಮರಳಿದರು ನಟಿ. ಈ ಸಿನಿಮಾದಿಂದ ಅನೇಕ ಆವಾರ್ಡ್‌ಗಳನ್ನು ಪಡೆದರು ಮುಖ್ಯವಾಗಿ ಮಲಯಾಳಂನ ಅತ್ಯುತ್ತಮ ನಟಿಗಾಗಿ ಐದನೇ ಫಿಲ್ಮ್‌ಫೇರ್ ಪ್ರಶಸ್ತಿ ಗಳಿಸಿದರು ಮಂಜು.