- : ತಮಿಳಿನ ಟಾಪ್ ನಟರಾದ ವಿಜಯ್, ಅಜಿತ್ ಡಾನ್ಸ್: ಬಿಗ್ ಸ್ಟಾರ್ಸ್ ಒಂದಾದ್ರ ? ಫ್ಯಾನ್ಸ್‌ ಫುಲ್‌ ಕನ್ಫ್ಯೂಸ್! ನಟ ದಳಪತಿ ವಿಜಯ್​ ಹಾಗೂ ಥಲಾ ಅಜಿತ್ ಇಬ್ಬರು ಒಟ್ಟಿಗೆ ಡ್ಯಾನ್ಸ್‌ ಮಾಡಿರುವ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ನಟ ದಳಪತಿ ವಿಜಯ್( )​ ಹಾಗೂ ಅಜಿತ್ ( ) ಇಬ್ಬರು ಒಂದಾಗಿ ಡ್ಯಾನ್ಸ್‌ ಮಾಡಿದ್ದಾರೆ. ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ಈ ವಿಡಿಯೋವನ್ನು ನೋಡಿದ ಅಭಿಮಾನಿಗಳು() ಶಾಕ್‌ ಆಗಿದ್ದಾರೆ. ಆದ್ರೆ ಇದು ನಿಜವಾದ ವಿಡಿಯೋ ಅಲ್ಲ ಎಐ ಟೆಕ್ನಾಲಜಿ( ) ಬಳಸಿ ಮಾಡಿರುವ ವಿಡಿಯೋ ಇದಾಗಿದೆ. ಬೀಸ್ಟ್ ಚಿತ್ರದ ಅರೇಬಿಕ್ ಕುತ್ತು ಹಾಡಿಗೆ ವಿಜಯ್ ಜೊತೆ ಅಜಿತ್ ಡ್ಯಾನ್ಸ್ ಮಾಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ( ) ವೈರಲ್ ಆಗ್ತಿದೆ ಥಲಾ-ತಲೈವಾ ಭರ್ಜರಿ ಡ್ಯಾನ್ಸ್ () ಕಂಡು ಫ್ಯಾನ್ಸ್​ ಫಿದಾ ಆಗಿದ್ದಾರೆ.ಇದನ್ನೂ ವೀಕ್ಷಿಸಿ: : 'ಫಾದರ್'ಗೆ ಸ್ಕೆಚ್ ಹಾಕಿದ ಆರ್ ಚಂದ್ರು..! ಸಿಕ್ಕಾಯ್ತು ಬಂಡೆ ಮಹಾಕಾಳಿ ಆಶೀರ್ವಾದ..! ನಟ ದಳಪತಿ ವಿಜಯ್( )​ ಹಾಗೂ ಅಜಿತ್ ( ) ಇಬ್ಬರು ಒಂದಾಗಿ ಡ್ಯಾನ್ಸ್‌ ಮಾಡಿದ್ದಾರೆ. ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ಈ ವಿಡಿಯೋವನ್ನು ನೋಡಿದ ಅಭಿಮಾನಿಗಳು() ಶಾಕ್‌ ಆಗಿದ್ದಾರೆ. ಆದ್ರೆ ಇದು ನಿಜವಾದ ವಿಡಿಯೋ ಅಲ್ಲ ಎಐ ಟೆಕ್ನಾಲಜಿ( ) ಬಳಸಿ ಮಾಡಿರುವ ವಿಡಿಯೋ ಇದಾಗಿದೆ. ಬೀಸ್ಟ್ ಚಿತ್ರದ ಅರೇಬಿಕ್ ಕುತ್ತು ಹಾಡಿಗೆ ವಿಜಯ್ ಜೊತೆ ಅಜಿತ್ ಡ್ಯಾನ್ಸ್ ಮಾಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ( ) ವೈರಲ್ ಆಗ್ತಿದೆ ಥಲಾ-ತಲೈವಾ ಭರ್ಜರಿ ಡ್ಯಾನ್ಸ್ () ಕಂಡು ಫ್ಯಾನ್ಸ್​ ಫಿದಾ ಆಗಿದ್ದಾರೆ. ಇದನ್ನೂ ವೀಕ್ಷಿಸಿ: : 'ಫಾದರ್'ಗೆ ಸ್ಕೆಚ್ ಹಾಕಿದ ಆರ್ ಚಂದ್ರು..! ಸಿಕ್ಕಾಯ್ತು ಬಂಡೆ ಮಹಾಕಾಳಿ ಆಶೀರ್ವಾದ..!