ಸಾಯಿಪಲ್ಲವಿಗೇ ಸೆಡ್ಡು ಕೊಡ್ತಾಳಾ ಈ ನ್ಯಾಚುರಲ್ ಬ್ಯೂಟಿ, ಮಮಿತಾ ನಟನೆ ಹೊಗಳಿದ ರಾಜಮೌಳಿ! ಪ್ರೇಮುಲು ಚಿತ್ರದ ಮೂಲಕ ಸದ್ಯ ಸೌತ್ ಸಿನಿ ಇಂಡಸ್ಟ್ರಿಯಲ್ಲಿ ಸುದ್ದಿಯಲ್ಲಿರೋ ನಟಿ ಮಮಿತಾ ಬೈಜು. ತನ್ನ ಸಹಜ ನಟನೆ, ನ್ಯಾಚುರಲ್ ಬ್ಯೂಟಿ, ಸಿಂಪಲ್ ಲುಕ್‌ನಿಂದ ಎಲ್ಲರ ಗಮನ ಸೆಳೀತಿರೋ ನಟಿ, ಸಾಯಿಪಲ್ಲವಿಗೇ ಸೆಡ್ಡು ಹೊಡೀತಾಳ ಅನ್ನೋ ಮಾತು ಕೇಳಿ ಬರ್ತಿದೆ. ಪ್ರೇಮುಲು ಚಿತ್ರದ ಮೂಲಕ ಸದ್ಯ ಸೌತ್ ಸಿನಿ ಇಂಡಸ್ಟ್ರಿಯಲ್ಲಿ ಸುದ್ದಿಯಲ್ಲಿರೋ ನಟಿ ಮಮಿತಾ ಬೈಜು. ತನ್ನ ಸಹಜ ನಟನೆ, ನ್ಯಾಚುರಲ್ ಬ್ಯೂಟಿ, ಸಿಂಪಲ್ ಲುಕ್‌ನಿಂದ ಎಲ್ಲರ ಗಮನ ಸೆಳೀತಿರೋ ನಟಿ, ಸಾಯಿಪಲ್ಲವಿಗೇ ಸೆಡ್ಡು ಹೊಡೀತಾಳ ಅನ್ನೋ ಮಾತು ಕೇಳಿ ಬರ್ತಿದೆ. ಪ್ರೇಮುಲು ಚಿತ್ರದ ಮೂಲಕ ಸದ್ಯ ಸೌತ್ ಸಿನಿ ಇಂಡಸ್ಟ್ರಿಯಲ್ಲಿ ಸುದ್ದಿಯಲ್ಲಿರೋ ನಟಿ ಮಮಿತಾ ಬೈಜು. ತನ್ನ ಸಹಜ ನಟನೆ, ನ್ಯಾಚುರಲ್ ಬ್ಯೂಟಿ, ಸಿಂಪಲ್ ಲುಕ್‌ನಿಂದ ಎಲ್ಲರ ಗಮನ ಸೆಳೀತಿರೋ ನಟಿ, ಸಾಯಿಪಲ್ಲವಿಗೇ ಸೆಡ್ಡು ಹೊಡೀತಾಳ ಅನ್ನೋ ಮಾತು ಕೇಳಿ ಬರ್ತಿದೆ. ಇತ್ತೀಚಿಗೆ ಮಮಿತಾ ಪಿಂಕ್ ಹಾಗೂ ಡಾರ್ಕ್ ಮೆರೂನ್ ಸೀರೆಯುಟ್ಟು ಮಿಂಚಿದ್ದಾರೆ. ಇದಕ್ಕೆ ದೊಡ್ಡದಾದ ಜುಮ್ಕಾವನ್ನು ಸಹ ಹಾಕಿಕೊಂಡಿದ್ದಾರೆ. ಮಮತಾ ಬೈಜು ಸ್ಯಾರಿ ಲುಕ್‌ಗೆ ನೆಟ್ಟಿಗರು ಫಿದಾ ಆಗಿದ್ದಾರೆ.ಬ್ಯೂಟಿಫುಲ್‌, ಗಾರ್ಜಿಯಸ್, ನ್ಯಾಚುರಲ್ ಬ್ಯೂಟಿ, ಮಾರ್ವೆಲೆಸ್‌, ಕ್ಯೂಟ್‌ ಎಂದೆಲ್ಲಾ ಹೊಗಳಿದ್ದಾರೆ. ಟಾಲಿವುಡ್ ಖ್ಯಾತ ನಟ ವಿಜಯ್ ದೇವರಕೊಂಡ ಮುಂದಿನ ಚಿತ್ರಕ್ಕೆ ಮಲಯಾಳಂನ ಮಮಿತಾ ಬೈಜು ಹೀರೋಯಿನ್ ಆಗಿ ಆಯ್ಕೆಯಾಗಿದ್ದಾರೆ ಅನ್ನೋ ಮಾತು ಕೇಳಿ ಬರ್ತಿದೆ. ಚಿತ್ರಕ್ಕೆ ಕನ್ನಡತಿ ಶ್ರೀಲೀಲಾ ಬದಲು ಮಲಯಾಳಂನ ಮಮಿತಾ ಆಯ್ಕೆಯಾಗಿದ್ದಾರೆ ಎನ್ನಲಾಗಿದೆ. ತೆಲುಗಿನಲ್ಲಿ 'ಪ್ರೇಮಲು' ಬಿಡುಗಡೆಯಾದಾಗಿನಿಂದ, ಇಲ್ಲಿನ ನಿರ್ಮಾಪಕರು ಮಮಿತಾ ಅವರ ನೈಜ ಅಭಿನಯವನ್ನು ಗಮನಿಸಿದ್ದಾರೆ. ಖ್ಯಾತ ನಿರ್ದೇಶಕ ರಾಜಮೌಳಿ ಸಹ ಮಮಿತಾ ಅಭಿನಯವನ್ನು ಹೊಗಳಿದ್ದಾರೆ. ಮಲಯಾಳಂನ ಹಲವು ಸಿನಿಮಾಗಳಲ್ಲಿ ಮಮಿತಾ ನಟಿಸಿದ್ದಾರೆ. ಆಪರೇಷನ್ ಜಾವಾ, ಖೋ-ಖೋ, ಸೂಪರ್ ಶರಣ್ಯ, ಪ್ರಣಯ ವಿಲಾಸಂನಲ್ಲಿನ ಪಾತ್ರಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಮಮಿತಾ ಬೈಜು ಕೇರಳದ ಕೊಟ್ಟಾಯಂ ಜಿಲ್ಲೆಯ ಕಿಡಂಗೂರಿನವರು. ಡಾ. ಬೈಜು ಕೃಷ್ಣನ್ ಮತ್ತು ಮಿನಿ ಆಕೆಯ ಪೋಷಕರು. ಆಕೆಗೆ ಹಿರಿಯ ಸಹೋದರ ಮಿಧುನ್ ಸಹ ಇದ್ದಾನೆ. ಮಮಿತಾ ತನ್ನ ಶಾಲಾ ಶಿಕ್ಷಣವನ್ನು ಕಟ್ಟಚ್ಚಿರ ಮೇರಿ ಮೌಂಟ್ ಪಬ್ಲಿಕ್ ಸ್ಕೂಲ್‌ನಲ್ಲಿ ಮತ್ತು ಕಿಡಂಗೂರಿನ ಎನ್‌ಎಸ್‌ಎಸ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಮಾಡಿದ್ದಾರೆ. ಕೊಚ್ಚಿಯ ಸೇಕ್ರೆಡ್ ಹಾರ್ಟ್ ಕಾಲೇಜಿನಲ್ಲಿ ಮನೋವಿಜ್ಞಾನದಲ್ಲಿ ಬಿ.ಎಸ್ಸಿ ವ್ಯಾಸಂಗ ಮಾಡಿದ್ದಾರೆ.