ಸೀರೆಯುಟ್ಟು ಮಾದಕ ಲುಕ್ ಕೊಟ್ಟ ಕಣ್ಸನ್ನೆ ಬೆಡಗಿ, ಕಣ್ಣಿಗಿಂತ ನಿಮ್ಮ ತುಟಿಯೇ ಚೆಂದ ಎಂದ ಫ್ಯಾನ್ಸ್! ಮಲಯಾಳಂ ನಟಿ ಪ್ರಿಯಾ ವಾರಿಯರ್ ಯಾವಾಗ್ಲೂ ಬೋಲ್ಡ್ ಅವತಾರದಲ್ಲಿ ಎಲ್ಲರ ಗಮನ ಸೆಳೆಯೋ ಬೆಡಗಿ. ಈ ಬಾರಿ ಸಿಂಪಲ್ ಸ್ಯಾರಿ ಲುಕ್‌ನಲ್ಲಿ ಮಾದಕ ಲುಕ್ ಕೊಟ್ಟಿದ್ದಾರೆ. ಆದ್ರೆ ಕಣ್ಸನ್ನೆ ಬೆಡಗಿಯ ಕಣ್ಣು ಬಿಟ್ಟು ಈ ಬಾರಿ ಎಲ್ರೂ ತುಟಿ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ಮಲಯಾಳಂ ನಟಿ ಪ್ರಿಯಾ ವಾರಿಯರ್ ಯಾವಾಗ್ಲೂ ಬೋಲ್ಡ್ ಅವತಾರದಲ್ಲಿ ಎಲ್ಲರ ಗಮನ ಸೆಳೆಯೋ ಬೆಡಗಿ. ಈ ಬಾರಿ ಸಿಂಪಲ್ ಸ್ಯಾರಿ ಲುಕ್‌ನಲ್ಲಿ ಮಾದಕ ಲುಕ್ ಕೊಟ್ಟಿದ್ದಾರೆ. ಆದ್ರೆ ಕಣ್ಸನ್ನೆ ಬೆಡಗಿಯ ಕಣ್ಣು ಬಿಟ್ಟು ಈ ಬಾರಿ ಎಲ್ರೂ ತುಟಿ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ಕಣ್ಸನ್ನೆ ಮೂಲಕ ದೇಶಾದ್ಯಂತ ಫೇಮಸ್ ಆದ ನಟಿ ಪ್ರಿಯಾ ವಾರಿಯರ್‌. ಒಂದೇ ರಾತ್ರಿಯಲ್ಲಿ ಪ್ರಿಯಾ ವಿಂಕ್ ಸ್ಟೈಲ್ ಎಲ್ಲೆಡೆ ವೈರಲ್ ಆಗಿತ್ತು. ಅಲ್ಲಿಂದ ಪ್ರಿಯಾಗೆ ಸಿನಿಮಾ ಆಫರ್‌ಗಳು ಸಹ ಹೆಚ್ಚಾಗಿದ್ದವು. ಯಾವಾಗ್ಲೂ ಬೋಲ್ಡ್ ಅವತಾರದಲ್ಲಿ ಎಲ್ಲರ ಗಮನ ಸೆಳೆಯೋ ಬೆಡಗಿ ಈ ಬಾರಿ ಸಿಂಪಲ್ ಸ್ಯಾರಿ ಲುಕ್‌ನಲ್ಲಿ ಮಾದಕ ಲುಕ್ ಕೊಟ್ಟಿದ್ದಾರೆ. ಫ್ಲೋರನ್ ಡಿಸೈನ್‌ನ ಸಿಂಪಲ್ ಸ್ಯಾರಿಯಲ್ಲಿ ಸಖತ್ತಾಗಿ ಕಾಣಿಸಿಕೊಂಡಿದ್ದಾರೆ. ಸೀರೆಗೆ ತಕ್ಕಂತೆ ದೊಡ್ಡದಾದ ಜುಮ್ಕಾ ತೊಟ್ಟು ಹಾಟ್‌ ಲುಕ್ ಕೊಟ್ಟಿದ್ದಾರೆ. ನೆಟ್ಟಿಗರು ಪ್ರಿಯಾ ಸ್ಯಾರಿ ಲುಕ್‌ಗೆ ಲೈಕ್ಸ್, ಹಾರ್ಟ್ ಎಮೋಜಿ ಸೆಂಡ್ ಮಾಡಿದ್ದಾರೆ. ಬ್ಯೂಟಿಫುಲ್‌, ಹಾಟ್‌, ಸಖತ್‌ ಬೋಲ್ಡ್ ಎಂದೆಲ್ಲಾ ನೆಟ್ಟಿಗರು ಕಮೆಂಟಿಸಿದ್ದಾರೆ. ಬ್ಯೂಟಿಫುಲ್ ಗರ್ಲ್ ಇನ್ ದಿ ವರ್ಲ್ಡ್‌, ಗಾರ್ಜಿಯಸ್, ಆಂಜೆಲ್‌, ಸ್ಟನಿಂಗ್ ಎಂದೆಲ್ಲಾ ಹೊಗಳಿದ್ದಾರೆ, ಪ್ರಿಯಾ ಯಾವಾಗ್ಲೂ ಎದೆ ಸೀಳು,ತೊಡೆ ಕಾಣಿಸೋ ಬಟ್ಟೆ ತೊಟ್ಟು ಪಡ್ಡೆ ಹುಡುಗರ ಮನಸ್ಸಿಗೆ ಲಗ್ಗೆ ಹಾಕ್ತಾರೆ. ಅಭಿಮಾನಿಗಳು ಕಣ್ಸನ್ನೆ ಬೆಡಗಿಯ ಹಾಟ್‌ ಲುಕ್‌ಗೆ ಫಿದಾ ಆಗ್ತಾರೆ. ತುಂಬಾ ಅಪರೂಪಕ್ಕೆ ಸೀರೆಯುಟ್ಟ ಫೋಟೋ ಪೋಸ್ಟ್ ಮಾಡಿದ್ದಾರೆ. ಪ್ರಿಯಾ ವಾರಿಯರ್‌, 'ಒರು ಅಡಾರ್ ಲವ್‌' ಸಿನಿಮಾದಲ್ಲಿ ಮೊದಲ ಬಾರಿಗೆ ನಟಿಸಿದ್ದರು. ಮೊದಲ ಸಿನಿಮಾದಲ್ಲಿಯೇ ಕಣ್ ಹೊಡೆದು, ವೀಡಿಯೋ ವೈರಲ್‌ ಆಗಿ ಪಡ್ಡೆ ಹುಡುಗರ ಮನಸ್ಸು ಕದ್ದಿದ್ದರು. ನ್ಯಾಷನಲ್ ಕ್ರಶ್ ಎಂದು ಎಲ್ಲರೂ ಕೊಂಡಾಡಿದ್ದರು. ಈ ಸಿನಿಮಾದಲ್ಲಿಯೇ ನಟನೊಂದಿಗೆ ಲಿಪ್‌ಲಾಕ್ ಸಹ ಮಾಡಿದ್ದರು. ಆ ನಂತರ ಹಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಫುಲ್‌ ಆಕ್ಟಿವ್‌ ಆಗಿದ್ದಾರೆ. ಸೀರೆ, ಮಾಡರ್ನ್‌ ಡ್ರೆಸ್‌ನಲ್ಲಿ ಸಖತ್‌ ಬೋಲ್ಡ್ ಆಗಿ ಪೋಟೋಗೆ ಫೋಸ್ ನೀಡುತ್ತಾರೆ.