3 ಗಂಟೆಗೆ ಒಮ್ಮೆಯಂತೆ ದಿನಕ್ಕೆ 7 ಸಲ ತಿನ್ನಬೇಕು; ಬಿಗ್ ಬಾಸ್ ಸಂಗೀತಾ ಬಿಚ್ಚಿಟ್ಟ ಹಾಟ್ ಸೀಕ್ರೆಟ್! ತುಂಬಾನೇ ಫಿಟ್ ಆಗಿರುವ ಸಂಗೀತಾ ಶೃಂಗೇರಿ ಮೊದಲ ಸಲ ತಮ್ಮ ಬ್ಯೂಟಿ ಸೀಕ್ರೆಟ್ ರಿವೀಲ್ ಮಾಡಿದ್ದಾರೆ. ಅಲ್ಲದೆ ದಿನಕ್ಕೆ 7 ಸಲ ತಿನ್ನುವುದು ಅಂದ್ರೆ ಸುಮ್ಮನೆನಾ? ತುಂಬಾನೇ ಫಿಟ್ ಆಗಿರುವ ಸಂಗೀತಾ ಶೃಂಗೇರಿ ಮೊದಲ ಸಲ ತಮ್ಮ ಬ್ಯೂಟಿ ಸೀಕ್ರೆಟ್ ರಿವೀಲ್ ಮಾಡಿದ್ದಾರೆ. ಅಲ್ಲದೆ ದಿನಕ್ಕೆ 7 ಸಲ ತಿನ್ನುವುದು ಅಂದ್ರೆ ಸುಮ್ಮನೆನಾ? ಕನ್ನಡದ ಕ್ರಶ್ ಎಂದೇ ಹೆಸರು ಪಡೆದ ಸಂಗೀತಾ ಶೃಂಗೇರಿ ಬಿಗ್ ಬಾಸ್ ಸೀಸನ್ 10ರಲ್ಲಿ ಸ್ಪರ್ಧಿಸಿದ ನಂತರ ಸಖತ್ ಲೈಮ್‌ ಲೈಟ್‌ಗೆ ಬಂದು ಬಿಟ್ಟರು. ಬೋಲ್ಡ್ ಆಂಡ್ ಬ್ಯೂಟಿಫಿಲ್ ಆಗಿರುವ ಸಂಗೀತಾ ಶೃಂಗೇರಿ ಫಿಟ್ನೆಸ್‌ ಮೇಲೆ ವೀಕ್ಷಕರ ಕಣ್ಣಿತ್ತು. ಅಲ್ಲದೆ 6 ಪ್ಯಾಕ್ಸ್‌ ಮಾಡಿ ಹಿಸ್ಟರಿ ಕ್ರಿಯೇಟ್ ಮಾಡಿದ್ದರು. ತಮ್ಮ 6 ಪ್ಯಾಕ್ಸ್‌ ಜರ್ನಿಯನ್ನು ನೆನಪಿಸಿಕೊಂಡಿದ್ದಾರೆ. ಸಂಗೀತಾ ಶೃಂಗೇರಿ ಯಲಹಂಕದಲ್ಲಿ ವಾಸವಾಗಿದ್ದು ಜಿಮ್‌ಗೆಂದು ಜಯನಗರದ ಕಡೆ ಪ್ರಯಾಣ ಮಾಡುತ್ತಿದ್ದರು. ಸುಮಾತು 3 ತಿಂಗಳ ಕಾಲ 26 ಕಿಮೀ. ಪ್ರಯಾಣ ಮಾಡುತ್ತಿದ್ದರಂತೆ. 3 ತಿಂಗಳು ದಿನಾ ಹೋಗಿ ಬರುತ್ತಿದ್ದೆ. ಕಾರನ್ನು ಪೀಣ್ಯದಲ್ಲಿ ನಿಲ್ಲಿಸಿ ಅಲ್ಲಿಂದ ಮೆಟ್ರೋ ಹತ್ತಿ ಜಯನಗರದಲ್ಲಿ ಇಳಿದು ನಡ್ಕೊಂಡು ಹೋಗ್ತಿದ್ದೆ. ಬೆಳಗಿನ ಜಾವ ಮಾಸ್ಕ್‌ ಹಾಕ್ಕೊಂಡು ಹೋಗ್ತಿದ್ದೆ. ಆದರೂ ಜನ ಗುರುತು ಹಿಡಿದು ಮಾತಾಡಿಸುತ್ತಿದ್ದಂತೆ. ಇನ್ನು ಡಯಟ್ ಏನೂ ಮಾಡಿಲ್ಲ. ಹೌದು! ಸುಮಾರು 3 ಗಂಟೆಗೆ ಒಮ್ಮೆ ಅಂದರೂ ದಿನಕ್ಕೆ 7 ಸಲ ಸಂಗೀತಾ ತಿನ್ನಬೇಕಿತ್ತಂತೆ. ಚಿಕನ್ ಮತ್ತು ಫಿಶ್ ಐಟಂಗಳಲ್ಲಿ ಯಟ್ ಮಾಡಿದ್ದಾರೆ. ಆರಂಭದಲ್ಲಿ ಸಂಗೀತಾ ಸಮಸ್ಯೆ ಎದುರಿಸುತ್ತಿದ್ದಂತೆ ಆದರೆ ಈಗ ವರ್ಕೌಟ್ ಮತ್ತು ಡಯಟ್ ಫಾಲೋ ಮಾಡಿ ಸಿಕ್ಕಾಪಟ್ಟೆ ಫಿಟ್ ಆಗಿಬಿಟ್ಟಿದ್ದಾರೆ.