: ಈ ಸಿನಿಮಾ ಶೂಟಿಂಗ್‌ ವೇಳೆ ಕುಡಿದು ಬರ್ತಿದ್ರಂತೆ ಬಾಲಿವುಡ್ ಬಾದ್‌ ಶಾ! ಯಾಕೆ ಗೊತ್ತಾ? ನಟ ಶಾರೂಖ್ ಖಾನ್ ದೇವದಾಸ್ ಸಿನಿಮಾ ಶೂಟಿಂಗ್‌ ವೇಳೆ ಕುಡಿದುಕೊಂಡು ಬರುತ್ತಿದ್ದರಂತೆ. ಇದನ್ನು ಅವರ ಸಹನಟ ಟಿಕು ತಲ್ಸಾನಿಯಾ ಬಹಿರಂಗಪಡಿಸಿದ್ದಾರೆ. ಶಾರೂಖ್ ಖಾನ್ ಅತ್ಯುತ್ತಮ ನಟ ಎಂಬುದರಲ್ಲಿ ಅನುಮಾನವಿಲ್ಲ. ಯಾವ ವಿವಾದವನ್ನೂ ಮೈ ಮೇಲೆಳೆದುಕೊಳ್ಳದೆ ಬಾಲಿವುಡ್ ಬಾದ್‌ ಶಾ ಎನಿಸಿಕೊಂಡಿರುವ ನಟ, ಈ ಚಿತ್ರದ ಚಿತ್ರೀಕರಣಕ್ಕೂ ಮುನ್ನ ಕುಡಿದು() ಬರುತ್ತಿದ್ದರಂತೆ. ವಿವಾದಗಳಿಂದ ದೂರವೇ ಉಳಿದು 30 ವರ್ಷಗಳ ಕಾಲ ಚಿತ್ರೋದ್ಯಮದಲ್ಲಿರುವುದು ಸುಲಭವಲ್ಲ. ಆದರೆ ಈ ಎಲ್ಲವನ್ನೂ ಸಾಧಿಸಿರುವ ನಟನ ಕುರಿತ ಅಪರೂಪದ, ಬಹುತೇಕ ಯಾರಿಗೂ ತಿಳಿಯದ ವಿಷಯವೊಂದು ಈಗ ಹೊರಬಿದ್ದಿದೆ. ಅದೇ ಚಿತ್ರವೊಂದರ ಶೂಟಿಂಗ್‌ಗೆ ಶಾರೂಖ್( ) ಮದ್ಯ ಸೇವಿಸಿ ಬರುತ್ತಿದ್ದರು ಎಂಬುದು. ಹೀಗೆ ಶಾರೂಖ್ ಕುಡಿದು ಬರುತ್ತಿದ್ದುದು, ಸದಾ ಮದ್ಯದ ಅಮಲಿನಲ್ಲೇ ತೇಲುವ ಪಾತ್ರವಾಗಿದ್ದ ದೇವದಾಸ್‌ಗಾಗಿ( ).ಕಿಂಗ್ ಖಾನ್ ಸಂಪೂರ್ಣವಾಗಿ ದೇವದಾಸ್ ಪಾತ್ರದಲ್ಲಿ ಮಗ್ನರಾಗಿದ್ದರು. ದೊಡ್ಡ ಪರದೆಯ ಮೇಲೆ ಈ ಪಾತ್ರವನ್ನು ಚಿತ್ರಿಸಲು, ಶಾರುಖ್ ಕುಡುಕ ದೃಶ್ಯಗಳ ಮೊದಲು ಮದ್ಯಪಾನ ಮಾಡುತ್ತಿದ್ದರು. ಇದನ್ನು ಶಾರುಖ್ ಖಾನ್ ಅವರ ಸಹನಟ ಟಿಕು ತಲ್ಸಾನಿಯಾ ಬಹಿರಂಗಪಡಿಸಿದ್ದಾರೆ.ಇದನ್ನೂ ವೀಕ್ಷಿಸಿ:ಅವಹೇಳನಕಾರಿ ಪೋಸ್ಟ್: ಈ ಬಗ್ಗೆ ಮೌನ ಮುರಿದ ಅಶ್ವಿನಿ ಪುನೀತ್‌ ರಾಜ್‌ಕುಮಾರ್ ಹೇಳಿದ್ದೇನು? ಶಾರೂಖ್ ಖಾನ್ ಅತ್ಯುತ್ತಮ ನಟ ಎಂಬುದರಲ್ಲಿ ಅನುಮಾನವಿಲ್ಲ. ಯಾವ ವಿವಾದವನ್ನೂ ಮೈ ಮೇಲೆಳೆದುಕೊಳ್ಳದೆ ಬಾಲಿವುಡ್ ಬಾದ್‌ ಶಾ ಎನಿಸಿಕೊಂಡಿರುವ ನಟ, ಈ ಚಿತ್ರದ ಚಿತ್ರೀಕರಣಕ್ಕೂ ಮುನ್ನ ಕುಡಿದು() ಬರುತ್ತಿದ್ದರಂತೆ. ವಿವಾದಗಳಿಂದ ದೂರವೇ ಉಳಿದು 30 ವರ್ಷಗಳ ಕಾಲ ಚಿತ್ರೋದ್ಯಮದಲ್ಲಿರುವುದು ಸುಲಭವಲ್ಲ. ಆದರೆ ಈ ಎಲ್ಲವನ್ನೂ ಸಾಧಿಸಿರುವ ನಟನ ಕುರಿತ ಅಪರೂಪದ, ಬಹುತೇಕ ಯಾರಿಗೂ ತಿಳಿಯದ ವಿಷಯವೊಂದು ಈಗ ಹೊರಬಿದ್ದಿದೆ. ಅದೇ ಚಿತ್ರವೊಂದರ ಶೂಟಿಂಗ್‌ಗೆ ಶಾರೂಖ್( ) ಮದ್ಯ ಸೇವಿಸಿ ಬರುತ್ತಿದ್ದರು ಎಂಬುದು. ಹೀಗೆ ಶಾರೂಖ್ ಕುಡಿದು ಬರುತ್ತಿದ್ದುದು, ಸದಾ ಮದ್ಯದ ಅಮಲಿನಲ್ಲೇ ತೇಲುವ ಪಾತ್ರವಾಗಿದ್ದ ದೇವದಾಸ್‌ಗಾಗಿ( ).ಕಿಂಗ್ ಖಾನ್ ಸಂಪೂರ್ಣವಾಗಿ ದೇವದಾಸ್ ಪಾತ್ರದಲ್ಲಿ ಮಗ್ನರಾಗಿದ್ದರು. ದೊಡ್ಡ ಪರದೆಯ ಮೇಲೆ ಈ ಪಾತ್ರವನ್ನು ಚಿತ್ರಿಸಲು, ಶಾರುಖ್ ಕುಡುಕ ದೃಶ್ಯಗಳ ಮೊದಲು ಮದ್ಯಪಾನ ಮಾಡುತ್ತಿದ್ದರು. ಇದನ್ನು ಶಾರುಖ್ ಖಾನ್ ಅವರ ಸಹನಟ ಟಿಕು ತಲ್ಸಾನಿಯಾ ಬಹಿರಂಗಪಡಿಸಿದ್ದಾರೆ. ಇದನ್ನೂ ವೀಕ್ಷಿಸಿ:ಅವಹೇಳನಕಾರಿ ಪೋಸ್ಟ್: ಈ ಬಗ್ಗೆ ಮೌನ ಮುರಿದ ಅಶ್ವಿನಿ ಪುನೀತ್‌ ರಾಜ್‌ಕುಮಾರ್ ಹೇಳಿದ್ದೇನು?