: ಬಿಗ್ ಬಾಸ್‌ನಿಂದಾಗಿ ಬೇಡಿಕೆ ಹೆಚ್ಚಿಸಿಕೊಂಡ ತನಿಷಾ: ಐಟಂ ಸಾಂಗ್, ಸ್ಪೆಷಲ್ ಸಾಂಗ್‌ಗೆ ಡಿಮ್ಯಾಂಡ್ ! ಬಿಗ್‌ ಬಾಸ್‌ನಿಂದಾಗಿ ಸ್ಪೆಷಲ್ ಸಾಂಗ್‌ಗೆ ಕುಣಿಯಲು ಹೆಚ್ಚು ಬೇಡಿಕೆ ಬರುತ್ತಿದೆ ಎಂದು ತನಿಷಾ ಕುಪ್ಪಂಡ ಹೇಳಿದ್ದಾರೆ. ಬಿಗ್‌ ಬಾಸ್‌ನಿಂದಾಗಿ( ) ತನಿಷಾಗೆ( ) ಸಿನಿಮಾಗಳಿಂದಲೂ ಅವಕಾಶ ಬರ್ತಿದೆಯಂತೆ. ಅದರಲ್ಲೂ ಸ್ಪೆಷಲ್‌ ಹಾಡಿಗೆ ಹೆಜ್ಜೆ() ಹಾಕಲು ಹಲವಾರ ಅವಕಾಶಗಳು ಬಂದಿವೆಯಂತೆ. ಇತ್ತೀಚೆಗೆ ಅವರು ಜ್ಯೂವೆಲ್ಲರಿ ಶಾಪ್‌ನನ್ನು ಉದ್ಘಾಟನೆ ಮಾಡಿದ್ದಾರೆ. ಹಾಗಾಗಿ ವ್ಯವಹಾರದಲ್ಲಿ ತೊಡಗಿದ್ದರಿಂದ ಈ ಅವಕಾಶಗಳಿಗೆ ಓಕೆ ಎನ್ನಲು ಆಗುತ್ತಿಲ್ಲವಂತೆ. ಈ ನಡುವೆ ಶೇರ್ ಹೆಸರಿನ ಚಿತ್ರದಲ್ಲಿ ಪೊಲೀಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಬಿಗ್ ಬಾಸ್ ಮನೆಯ ಬೆಂಕಿ ಎಂದೇ ಹೈಲೆಟ್ ಆಗಿರೋ ತನಿಷಾ ಕಾಕಿ ತೊಟ್ಟು ದುಷ್ಟರಿಗೆ ಕ್ಲ್ಯಾಸ್ ತೆಗೆದುಕೊಳ್ಳೋಕೆ ರೆಡಿಯಾಗಿದ್ದಾರೆ.ಕನ್ನಡತಿ ಹೀರೋ ಕಿರಣ್ ರಾಜ್ ( ) ನಟನೆಯ ‘ಶೇರ್’ () ಸಿನಿಮಾದಲ್ಲಿ ತನಿಷಾ ಕುಪ್ಪಂಡ ಬಹುಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.ಇದನ್ನೂ ವೀಕ್ಷಿಸಿ:ಮೊದಲ ಫಿಲ್ಮ್ ಫೇರ್ ಪ್ರಶಸ್ತಿ ಮಾರಿದ ವಿಜಯ್ ದೇವರಕೊಂಡ..! ಅದು ಬರೀ 25 ಲಕ್ಷಕ್ಕೆ ಮಾರಾಟ..! ಬಿಗ್‌ ಬಾಸ್‌ನಿಂದಾಗಿ( ) ತನಿಷಾಗೆ( ) ಸಿನಿಮಾಗಳಿಂದಲೂ ಅವಕಾಶ ಬರ್ತಿದೆಯಂತೆ. ಅದರಲ್ಲೂ ಸ್ಪೆಷಲ್‌ ಹಾಡಿಗೆ ಹೆಜ್ಜೆ() ಹಾಕಲು ಹಲವಾರ ಅವಕಾಶಗಳು ಬಂದಿವೆಯಂತೆ. ಇತ್ತೀಚೆಗೆ ಅವರು ಜ್ಯೂವೆಲ್ಲರಿ ಶಾಪ್‌ನನ್ನು ಉದ್ಘಾಟನೆ ಮಾಡಿದ್ದಾರೆ. ಹಾಗಾಗಿ ವ್ಯವಹಾರದಲ್ಲಿ ತೊಡಗಿದ್ದರಿಂದ ಈ ಅವಕಾಶಗಳಿಗೆ ಓಕೆ ಎನ್ನಲು ಆಗುತ್ತಿಲ್ಲವಂತೆ. ಈ ನಡುವೆ ಶೇರ್ ಹೆಸರಿನ ಚಿತ್ರದಲ್ಲಿ ಪೊಲೀಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಬಿಗ್ ಬಾಸ್ ಮನೆಯ ಬೆಂಕಿ ಎಂದೇ ಹೈಲೆಟ್ ಆಗಿರೋ ತನಿಷಾ ಕಾಕಿ ತೊಟ್ಟು ದುಷ್ಟರಿಗೆ ಕ್ಲ್ಯಾಸ್ ತೆಗೆದುಕೊಳ್ಳೋಕೆ ರೆಡಿಯಾಗಿದ್ದಾರೆ.ಕನ್ನಡತಿ ಹೀರೋ ಕಿರಣ್ ರಾಜ್ ( ) ನಟನೆಯ ‘ಶೇರ್’ () ಸಿನಿಮಾದಲ್ಲಿ ತನಿಷಾ ಕುಪ್ಪಂಡ ಬಹುಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಇದನ್ನೂ ವೀಕ್ಷಿಸಿ:ಮೊದಲ ಫಿಲ್ಮ್ ಫೇರ್ ಪ್ರಶಸ್ತಿ ಮಾರಿದ ವಿಜಯ್ ದೇವರಕೊಂಡ..! ಅದು ಬರೀ 25 ಲಕ್ಷಕ್ಕೆ ಮಾರಾಟ..!