ಮೊದಲ ಫಿಲ್ಮ್ ಫೇರ್ ಪ್ರಶಸ್ತಿ ಮಾರಿದ ವಿಜಯ್ ದೇವರಕೊಂಡ..! ಅದು ಬರೀ 25 ಲಕ್ಷಕ್ಕೆ ಮಾರಾಟ..! ವಿಜಯ್ ದೇವರಕೊಂಡ.. ಟಾಲಿವುಡ್‌ನ ಟಾಪ್ ಹೀರೋಗಳ ಸ್ಥಾನದಲ್ಲಿ ನಿಂತಿರೋ ಹೀರೋ. ತೆಲುಗುನಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನ ಕೊಟ್ಟಿರೋ ವಿಜಯ್ ದೇವರಕೊಂಡ ಹಲವು ಪ್ರಶಸ್ತಿಗಳನ್ನ ಬಾಚಿಕೊಂಡಿದ್ದಾರೆ. ಇದೀಗ ವಿಜಯ್ ತನ್ನ ವೃತ್ತಿ ಜೀವನದಲ್ಲಿ ಪಡೆದ ಮೊದಲ ಫಿಲ್ಮ್ ಫೇರ್ ಅವಾರ್ಡ್ ಅನ್ನ ಮಾರಾಟ ಮಾಡಿದ್ದಾರೆ. ವಿಜಯ್ ದೇವರಕೊಂಡಗೆ( ) ಅರ್ಜುನ್ ರೆಡ್ಡಿ ಸಿನಿಮಾದಲ್ಲೀ ಬೋಲ್ಡ್ ಆಗಿ ನಟಿಸಿದ್ದಕ್ಕೆ ಬೆಸ್ಟ್ ಆಕ್ಟರ್ ವಿಭಾಗದಲ್ಲಿ ಮೊದಲ ಫಿಲ್ಮ್ ಫೇರ್ ಪ್ರಶಸ್ತಿ( ) ಸಿಕ್ಕಿತ್ತು. ಆದ್ರೆ ವಿಜಯ್‌ಗೆ ಪ್ರಶಸ್ತಿಗಳ ಮೇಲೆ ಅಷ್ಟೊಂದು ಆಸಕ್ತಿ ಇಲ್ಲವಂತೆ. ಹೀಗಾಗಿ 2019ರಲ್ಲಿ ಆ ಅವಾರ್ಡ್ ಅನ್ನು 5 ಲಕ್ಷ ರೂಪಾಯಿಗೆ ಮಾರುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ರು. ಇದನ್ನ ಗಮನಿಸಿದ ಶಾಮಲಾದೇವಿ ಅನ್ನೋ ಮಹಿಳೆ 25 ಲಕ್ಷ ರೂಪಾಯಿಗೆ ಆ ಪ್ರಶಸ್ತಿಯನ್ನ ಕೊಂಡುಕೊಂಡಿದ್ದಾರೆ. ಆ 25 ಲಕ್ಷ ರೂಪಾಯಿ ಹಣವನ್ನು ಸಿಎಂ ಪರಿಹಾರ ನಿಧಿಗೆ ನೀಡಿದ್ದಾರೆರಂತೆ ವಿಜಯ್ ದೇವರಕೊಂಡ.ಇದನ್ನೂ ವೀಕ್ಷಿಸಿ: : ದಿಲ್ ಖುಷ್ ಸಿನಿಮಾ ಮೆಚ್ಚಿದ ಕನ್ನಡ ಸಿನಿ ಪ್ರೇಕ್ಷಕ..! 25ನೇ ದಿನದತ್ತ ಮುನ್ನುಗ್ಗುತ್ತಿದೆ ಈ ಲವ್ ಸ್ಟೋರಿ..! ವಿಜಯ್ ದೇವರಕೊಂಡಗೆ( ) ಅರ್ಜುನ್ ರೆಡ್ಡಿ ಸಿನಿಮಾದಲ್ಲೀ ಬೋಲ್ಡ್ ಆಗಿ ನಟಿಸಿದ್ದಕ್ಕೆ ಬೆಸ್ಟ್ ಆಕ್ಟರ್ ವಿಭಾಗದಲ್ಲಿ ಮೊದಲ ಫಿಲ್ಮ್ ಫೇರ್ ಪ್ರಶಸ್ತಿ( ) ಸಿಕ್ಕಿತ್ತು. ಆದ್ರೆ ವಿಜಯ್‌ಗೆ ಪ್ರಶಸ್ತಿಗಳ ಮೇಲೆ ಅಷ್ಟೊಂದು ಆಸಕ್ತಿ ಇಲ್ಲವಂತೆ. ಹೀಗಾಗಿ 2019ರಲ್ಲಿ ಆ ಅವಾರ್ಡ್ ಅನ್ನು 5 ಲಕ್ಷ ರೂಪಾಯಿಗೆ ಮಾರುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ರು. ಇದನ್ನ ಗಮನಿಸಿದ ಶಾಮಲಾದೇವಿ ಅನ್ನೋ ಮಹಿಳೆ 25 ಲಕ್ಷ ರೂಪಾಯಿಗೆ ಆ ಪ್ರಶಸ್ತಿಯನ್ನ ಕೊಂಡುಕೊಂಡಿದ್ದಾರೆ. ಆ 25 ಲಕ್ಷ ರೂಪಾಯಿ ಹಣವನ್ನು ಸಿಎಂ ಪರಿಹಾರ ನಿಧಿಗೆ ನೀಡಿದ್ದಾರೆರಂತೆ ವಿಜಯ್ ದೇವರಕೊಂಡ. ಇದನ್ನೂ ವೀಕ್ಷಿಸಿ: : ದಿಲ್ ಖುಷ್ ಸಿನಿಮಾ ಮೆಚ್ಚಿದ ಕನ್ನಡ ಸಿನಿ ಪ್ರೇಕ್ಷಕ..! 25ನೇ ದಿನದತ್ತ ಮುನ್ನುಗ್ಗುತ್ತಿದೆ ಈ ಲವ್ ಸ್ಟೋರಿ..!