ಗೋವಾ ಬೀಚ್‌ನಲ್ಲಿ ಸಮ್ಮರ್, ಬಿಕಿನಿಯಲ್ಲಿ ಕುಶಾಲಿಯ ನೋಡಿದರೆ ನಿಲ್ಲಲ್ಲ ಟೆಂಪರೇಚರ್! ಮಾಡೆಲ್-ನಟಿ ಕುಶಾಲಿ ಕುಮಾರ್ ಗೋವಾ ಬೀಚ್‌ನಲ್ಲಿ ಸಮ್ಮರ್ ಎಂಜಾಯ್ ಮಾಡುತ್ತಿದ್ದಾರೆ. ಆದರೆ ಕುಶಾಲಿ ಹಾಟ್ ಫೋಟೋಗಳು ಸಮ್ಮರ್ ಟೆಂಪರೇಚರ್ ಹೆಚ್ಚಿಸಿದೆ. ಬಿಕಿನಿಯಲ್ಲಿ ಕಾಣಿಸಿಕೊಂಡಿರುವ ಕುಶಾಲಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಮಾಡೆಲ್-ನಟಿ ಕುಶಾಲಿ ಕುಮಾರ್ ಗೋವಾ ಬೀಚ್‌ನಲ್ಲಿ ಸಮ್ಮರ್ ಎಂಜಾಯ್ ಮಾಡುತ್ತಿದ್ದಾರೆ. ಆದರೆ ಕುಶಾಲಿ ಹಾಟ್ ಫೋಟೋಗಳು ಸಮ್ಮರ್ ಟೆಂಪರೇಚರ್ ಹೆಚ್ಚಿಸಿದೆ. ಬಿಕಿನಿಯಲ್ಲಿ ಕಾಣಿಸಿಕೊಂಡಿರುವ ಕುಶಾಲಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಗೋವಾದಲ್ಲಿ ಸರಾಸರಿ 33 ಡಿಗ್ರಿ ಟಂಪರೇಚರ್ ದಾಖಲಾಗುತ್ತಿದೆ. ಬಿಸಿಲ ಬೇಗೆಯಲ್ಲಿ ಪ್ರವಾಸಿಗರು ಎಂಜಾಯ್ ಮಾಡುತ್ತಿದ್ದಾರೆ. ಇದರ ನಡುವೆ ನಟಿ-ಮಾಡೆಲ್ ಹಾಗೂ ಫ್ಯಾಶನ್ ಡಿಸೈನರ್ ಕುಶಾಲಿ ಕುಮಾರ್ ಗೋವಾ ಟೆಂಪರೇಚರ್ ಹೆಚ್ಚಿಸಿದ್ದಾರೆ. ಕುಶಾಲಿ ಕುಮಾರ್ ಗೋವಾ ಬಿಚ್‌ನಲ್ಲಿ ಸಮ್ಮರ್ ವೆಕೇಶನ್ ಎಂಜಾಯ್ ಮಾಡುತ್ತಿದ್ದಾರೆ. ಬಿಕಿನಿಯಲ್ಲಿ ಕಾಣಿಸಿಕೊಂಡಿರುವ ಕುಶಾಲಿ ಕುಮಾರ್ ಸಾಮಾಜಿಕ ಜಾಲಾತಾಣದಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಸ್ಟಾರ್‌ಫಿಸ್ ನಟಿ ಕುಶಾಲಿ ಪಿಂಕ್ ಪೊಲ್ಕಾ ಡಾಟ್ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದಾರೆ. ಗೋವಾಜ ಮೊರ್ಜಿಮ್ ಬೀಚ್‌ನಲ್ಲಿ ತಮ್ಮ ದೇಹ ಸೌಂದರ್ಯ ಪ್ರದರ್ಶಿಸಿದ್ದಾರೆ. ತಮ್ಮ ಬಿಕಿನಿಗೆ ತಕ್ಕಂತೆ ಗ್ಲೋವಿ ಶೇಡ್ ಮೇಕ್ಅಪ್, ಪಿಂಕ್ ಶೇಡ್ ಲಿಪ್‌ಸ್ಟಿಕ್, ಸ್ಟೈಲೀಶ್ ಪೆಂಡೆಂಟ್ ಜೊತೆಗೆ ಬ್ರಾಸ್‌ಲೆಟ್ ಧರಿಸಿದ್ದಾರೆ. ಈ ಮೂಲಕ ಕುಶಾಲಿ ಅಂದ ಮತ್ತಷ್ಟು ಹೆಚ್ಚಾಗಿದೆ. ಕಿರುನೋಟ, ಮುಗಳುನಗೆಯ ಮಾದಕತೆ ಒಂದು ಕ್ಷಣ ಸೆಳೆಯುವಂತಿದೆ. ಅಭಿಮಾನಿಗಳು ಭರ್ಜರಿ ಕಮೆಂಟ್ ಮಾಡಿದ್ದಾರೆ. ಹಾಟ್ ಬಾಂಬ್ ಎಂದು ಕರೆದಿದ್ದಾರೆ. ಕುಶಾಲಿ ಕುಮಾರ್ ಬಿಕಿನಿಯಲ್ಲಿ ಕಾಣಿಸಿಕೊಳ್ಳುತಿರುವುದು ಇದೇ ಮೊದಲಲ್ಲ. ಸಮುದ್ರ ಕಿನಾರೆಯಲ್ಲಿ ಬಿಕಿನಿ ಮೂಲಕ ಕುಶಾಲಿ ಕುಮಾರ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಬರೋಬ್ಬರಿ 4.2 ಮಿಲಿಯನ್ ಫಾಲೋವರ್ಸ್ ಹೊಂದಿರುವ ಕುಶಾಲಿ ಕುಮಾರ್ ಬಾಲಿವುಡ್‌ನಲ್ಲಿ ನಿರೀಕ್ಷಿತ ಯಶಸ್ಸು ಪಡೆದಿಲ್ಲ. ಈ ಹಿಂದಿನ ಎರಡೂ ಚಿತ್ರಗಳು ಗೆಲುವು ಕಾಣಲಿಲ್ಲ. ದೋಖಾ ಹಾಗೂ ಸ್ಟಾರ್‌ಫಿಶ್ ಚಿತ್ರದಲ್ಲಿ ಕಾಣಿಸಿಕೊಂಡ ಕುಶಾಲಿ ಕುಮಾರ್ ಇದೀಗ ದೇಧ್ ಬಿಘಾ ಜಮೀನ್ ಚಿತ್ರದಲ್ಲಿ ಬ್ಯೂಸಿಯಾಗಿದ್ದಾರೆ. ಈ ಚಿತ್ರ ಶೀಘ್ರದಲ್ಲೇ ತೆರೆಕಾಣಲಿದೆ.