Q7 : ಆಡಿ ಕ್ಯೂ 7 ಕಾರು ಖರೀದಿಸಿದ ಅಶ್ವಿನಿ ಪುನೀತ್‌ ರಾಜ್‌ಕುಮಾರ್! ಬೆಲೆ ಎಷ್ಟು ಕೋಟಿ ಗೊತ್ತಾ..? ಲ್ಯಾಂಬೋರ್ಗಿನಿ, ಆಡಿ ಕ್ಯೂ7 ಸೇರಿದಂತೆ ಕೆಲ ಕಾರುಗಳು ಅಪ್ಪು ನೆಚ್ಚಿನ ಕಾರಾಗಿತ್ತು. ಇದೀಗ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅಪ್ಪು ನೆಚ್ಚಿನ ಕಾರಾಗಿರುವ ಆಡಿ ಕ್ಯೂ7 ಕಾರನ್ನು ಖರೀದಿಸಿದ್ದಾರೆ. ಯುವರಾಜ್‌ಕುಮಾರ್ ಅಭಿನಯದ ಯುವ ಸಿನಿಮಾ ನೋಡಿ ಫ್ಯಾನ್ಸ್ ಖುಷಿಯಾಗಿದ್ದಾರೆ. ಇದೇ ಖುಷಿಯಲ್ಲಿರೋ ದೊಡ್ಮನೆ ಫ್ಯಾನ್ಸ್‌ಗೆ ಮತ್ತೊಂದು ಖುಷಿಯ ಸುದ್ದಿ. ಅದೇನಂದ್ರೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಆಡಿಕ್ಯೂ 7 ಕಾರನ್ನು( Q7 )ಖರೀದಿಸಿದ್ಧಾರೆ. ಕಾರಿನೊಟ್ಟಿಗೆ ಅಶ್ವಿನಿ ಅವರು ನಿಂತಿರುವ ಚಿತ್ರವನ್ನು ಆಡಿ ಬೆಂಗಳೂರು ಫೇಸ್‌ಬುಕ್ ಪೇಜ್‌ನಲ್ಲಿ ಹಂಚಿಕೊಳ್ಳಲಾಗಿದೆ. ಗ್ರೇ ಬಣ್ಣದ ಆಡಿ ಕ್ಯೂ 7 ಕಾರನ್ನು ಅಶ್ವಿನಿ ಪುನೀತ್‌ರಾಜ್‌ಕುಮಾರ್( ) ಖರೀದಿ ಮಾಡಿದ್ದು ಈ ಕಾರಿನ ಬೆಲೆ ಬೆಂಗಳೂರಿನಲ್ಲಿ() 1.10 ಕೋಟಿಯಿಂದ 1.20 ಕೋಟಿ ರೂಪಾಯಿಗಳಿವೆ. ಅಶ್ವಿನಿ ಅವರು ಆಡಿ ಕ್ಯೂ7 ಟಾಪ್ ಎಂಡ್ ಮಾಡೆಲ್ ಅನ್ನೇ ಖರೀದಿಸಿದ್ದಾರೆ ಎನ್ನಲಾಗಿದೆ. ಅಶ್ವಿನಿ ಪುನೀತ್ ರಾಜ್ಕುಮಾರ್ ಖರೀದಿ ಮಾಡಿರುವ ಆಡಿ ಕ್ಯೂ 7 ಕಾರು ಹಲವು ವೈಶಿಷ್ಟ್ಯತೆಗಳನ್ನು ಒಳಗೊಂಡಿದೆ. ಈ ಕಾರು ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡಿದ್ದು, ಭದ್ರತೆಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗಿದೆ. ಹಲವು ಏರ್ ಬ್ಯಾಗ್‌ಗಳು, ಕ್ಯಾಮೆರಾ, ಅಡಾಸ್ ತಂತ್ರಜ್ಞಾನ, ರೋಡ್ ಗ್ರಿಪ್ನ ಹಲವು ತಂತ್ರಜ್ಞಾನಗಳನ್ನು ಒಳಗೊಂಡಿದೆ. ಜೊತೆಗೆ ಐಶಾರಾಮಿತ್ವಕ್ಕೂ ಮಹತ್ವ ನೀಡಲಾಗಿದೆ. ಪೈಲೆಟ್ ಸೀಟ್ಗಳು. ಮಸಾಜರ್ ಇನ್ನಿತರೆ ಸವಲತ್ತುಗಳು ಇರುವ ಸೀಟ್ಗಳು, ಅತ್ಯದ್ಭುತ ಎನ್ಫೊಟೇನ್ಮೆಂಟ್ ಸಿಸ್ಟಮ್, ಆಧುನಿಕ ತಂತ್ರಜ್ಞಾನದ ಶಾಕ್ ಅಬ್ಸಾರ್ಬರ್ಗಳು, ಕಡಿಮೆ ಸೆಕೆಂಡ್ಗಳಲ್ಲಿ 100 ಕಿ.ಮೀ ವೇಗ ದಾಟಬಲ್ಲ ಕ್ಷಮತೆಯನ್ನು ಈ ಕಾರು ಹೊಂದಿದೆ.ಇದನ್ನೂ ವೀಕ್ಷಿಸಿ: : ಉತ್ತರಕಾಂಡದಲ್ಲಿಲ್ಲ ರಮ್ಯಾ! ನಟಿ ಬದಲಿಗೆ ಯಾರಾಗ್ತಾರೆ ಗಬ್ರು ಸತ್ಯನ ಲವ್ವರ್..? ಯುವರಾಜ್‌ಕುಮಾರ್ ಅಭಿನಯದ ಯುವ ಸಿನಿಮಾ ನೋಡಿ ಫ್ಯಾನ್ಸ್ ಖುಷಿಯಾಗಿದ್ದಾರೆ. ಇದೇ ಖುಷಿಯಲ್ಲಿರೋ ದೊಡ್ಮನೆ ಫ್ಯಾನ್ಸ್‌ಗೆ ಮತ್ತೊಂದು ಖುಷಿಯ ಸುದ್ದಿ. ಅದೇನಂದ್ರೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಆಡಿಕ್ಯೂ 7 ಕಾರನ್ನು( Q7 )ಖರೀದಿಸಿದ್ಧಾರೆ. ಕಾರಿನೊಟ್ಟಿಗೆ ಅಶ್ವಿನಿ ಅವರು ನಿಂತಿರುವ ಚಿತ್ರವನ್ನು ಆಡಿ ಬೆಂಗಳೂರು ಫೇಸ್‌ಬುಕ್ ಪೇಜ್‌ನಲ್ಲಿ ಹಂಚಿಕೊಳ್ಳಲಾಗಿದೆ. ಗ್ರೇ ಬಣ್ಣದ ಆಡಿ ಕ್ಯೂ 7 ಕಾರನ್ನು ಅಶ್ವಿನಿ ಪುನೀತ್‌ರಾಜ್‌ಕುಮಾರ್( ) ಖರೀದಿ ಮಾಡಿದ್ದು ಈ ಕಾರಿನ ಬೆಲೆ ಬೆಂಗಳೂರಿನಲ್ಲಿ() 1.10 ಕೋಟಿಯಿಂದ 1.20 ಕೋಟಿ ರೂಪಾಯಿಗಳಿವೆ. ಅಶ್ವಿನಿ ಅವರು ಆಡಿ ಕ್ಯೂ7 ಟಾಪ್ ಎಂಡ್ ಮಾಡೆಲ್ ಅನ್ನೇ ಖರೀದಿಸಿದ್ದಾರೆ ಎನ್ನಲಾಗಿದೆ. ಅಶ್ವಿನಿ ಪುನೀತ್ ರಾಜ್ಕುಮಾರ್ ಖರೀದಿ ಮಾಡಿರುವ ಆಡಿ ಕ್ಯೂ 7 ಕಾರು ಹಲವು ವೈಶಿಷ್ಟ್ಯತೆಗಳನ್ನು ಒಳಗೊಂಡಿದೆ. ಈ ಕಾರು ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡಿದ್ದು, ಭದ್ರತೆಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗಿದೆ. ಹಲವು ಏರ್ ಬ್ಯಾಗ್‌ಗಳು, ಕ್ಯಾಮೆರಾ, ಅಡಾಸ್ ತಂತ್ರಜ್ಞಾನ, ರೋಡ್ ಗ್ರಿಪ್ನ ಹಲವು ತಂತ್ರಜ್ಞಾನಗಳನ್ನು ಒಳಗೊಂಡಿದೆ. ಜೊತೆಗೆ ಐಶಾರಾಮಿತ್ವಕ್ಕೂ ಮಹತ್ವ ನೀಡಲಾಗಿದೆ. ಪೈಲೆಟ್ ಸೀಟ್ಗಳು. ಮಸಾಜರ್ ಇನ್ನಿತರೆ ಸವಲತ್ತುಗಳು ಇರುವ ಸೀಟ್ಗಳು, ಅತ್ಯದ್ಭುತ ಎನ್ಫೊಟೇನ್ಮೆಂಟ್ ಸಿಸ್ಟಮ್, ಆಧುನಿಕ ತಂತ್ರಜ್ಞಾನದ ಶಾಕ್ ಅಬ್ಸಾರ್ಬರ್ಗಳು, ಕಡಿಮೆ ಸೆಕೆಂಡ್ಗಳಲ್ಲಿ 100 ಕಿ.ಮೀ ವೇಗ ದಾಟಬಲ್ಲ ಕ್ಷಮತೆಯನ್ನು ಈ ಕಾರು ಹೊಂದಿದೆ. ಇದನ್ನೂ ವೀಕ್ಷಿಸಿ: : ಉತ್ತರಕಾಂಡದಲ್ಲಿಲ್ಲ ರಮ್ಯಾ! ನಟಿ ಬದಲಿಗೆ ಯಾರಾಗ್ತಾರೆ ಗಬ್ರು ಸತ್ಯನ ಲವ್ವರ್..?