ಹುಡುಗಿ ಪಕ್ಕದಲ್ಲಿ ನಿಂತು ಸ್ಮೋಕಿಂಗ್ ಮಾಡಿದ ಶಾರುಖ್ ಖಾನ್‌; ವಿಡಿಯೋ ವೈರಲ್, ಜನ ಗರಂ! ಐಪಿಎಲ್‌ ಕ್ರಿಕೆಟ್ ಮ್ಯಾಚ್ ನಡೆಯುತ್ತಿರುವುದು ಗೊತ್ತೇ ಇದೆ. ಹೈದ್ರಾಬಾದ್ ಹಾಗೂ ಸನ್‌ ರೈಸರ್‌ ತಂಡಗಳ ನಡುವೆ ನಡೆಯುತ್ತಿರುವ ಮ್ಯಾಚ್ ಕ್ಲೈಮ್ಯಾಕ್ಸ್‌ನಲ್ಲಿ ರೋಚಕ ಹಂತ ತಲುಪಿದಾಗ ನಟ ಹುಡುಗಿಯೊಬ್ಬರ ಪಕ್ಕ ನಿಂತಿದ್ದ ಶಾರುಖ್ ಖಾನ್ ಆತಂಕಕ್ಕೆ ಒಳಗಾಗಿ ಸ್ಮೋಕಿಂಗ್ ಮಾಡಿದ್ದಾರೆ. ಐಪಿಎಲ್‌ ಕ್ರಿಕೆಟ್ ಮ್ಯಾಚ್ ನಡೆಯುತ್ತಿರುವುದು ಗೊತ್ತೇ ಇದೆ. ಹೈದ್ರಾಬಾದ್ ಹಾಗೂ ಸನ್‌ ರೈಸರ್‌ ತಂಡಗಳ ನಡುವೆ ನಡೆಯುತ್ತಿರುವ ಮ್ಯಾಚ್ ಕ್ಲೈಮ್ಯಾಕ್ಸ್‌ನಲ್ಲಿ ರೋಚಕ ಹಂತ ತಲುಪಿದಾಗ ನಟ ಹುಡುಗಿಯೊಬ್ಬರ ಪಕ್ಕ ನಿಂತಿದ್ದ ಶಾರುಖ್ ಖಾನ್ ಆತಂಕಕ್ಕೆ ಒಳಗಾಗಿ ಸ್ಮೋಕಿಂಗ್ ಮಾಡಿದ್ದಾರೆ. ಆ ವೀಡಿಯೋವೀಗ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗತೊಡಗಿದೆ.ನಟ ಶಾರುಖ್ ಖಾನ್ ಪಬ್ಲಿಕ್‌ ಸ್ಪೇಸ್‌ನಲ್ಲಿ ಸಿಗರೇಟ್ ಸೇದಿದ್ದೇ ತಪ್ಪು. ಅದರಲ್ಲೂ ಪಕ್ಕದಲ್ಲೇ ಹುಡುಗಿಯೊಬ್ಬರು ಕುಳಿತಿದ್ದಾಗ ಸ್ಮೋಕಿಂಗ್ ಮಾಡುವುದು ಎಂದರೆ ಅದು ಮಹಾ ಅಪರಾಧ ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಕಾಮೆಂಟ್‌ಗಳ ಸುರಿಮಳೆಯಾಗುತ್ತಿದೆ.ಕ್ರಿಕೆಟ್ ಮ್ಯಾಚ್ ನಡೆಯುತ್ತಿರುವಾಗ, ಅದರಲ್ಲೂ ಒಂದು ತಂಡದ ಮಾಲೀಕರಾಗಿರುವ ನಟ ಶಾರುಖ್ ಖಾನ್, ಆಟವು ಕ್ಲೈಮ್ಯಾಕ್ಸ್ ಹಂತ ತಲುಪಿದಾಗ ಟೆನ್ಷನ್‌ಗೆ ಒಳಗಾಗುವುದು ಸಹಜ. ಆದರೆ, ಸ್ಮೋಕಿಂಗ್ ಮಾಡುವ ಮೊದಲು ಅಕ್ಕಪಕ್ಕದಲ್ಲಿ ಯಾರಿದ್ದಾರೆ ಎಂಬುದನ್ನು ಶಾರುಖ್ ಗಮನಸಿಬೇಕಿತ್ತು ಎಂಬುದು ಹಲವರ ವಾದ. ದೊಡ್ಡ ಬಾಲಿವುಡ್ ಸೆಲೆಬ್ರೆಟಿಯಾಗಿರುವ ನಟ ಶಾರುಖ್ ಖಾನ್ ಅಂಥವರು ಹೀಗೆ ಮಾಡಬಹುದಾ ಎಂದು ಪ್ರಶ್ನಿಸಿ ಹಲವರು ಟೀಕೆ ಮಾಡಿದ್ದಾರೆ.ಕೆಲವರು ತಮ್ಮ ಹೀರೋ ಪರವಾಗಿ ಕಾಮೆಂಟ್ ಹಾಕಿದ್ದರೂ ಹುಡುಗಿಯೊಬ್ಬಳು ಪಕ್ಕದಲ್ಲಿ ಇರುವಾಗ ನಟ ಶಾರುಖ್ ಖಾನ್ ಅಲ್ಲೇ ನಿಂತು ಸ್ಮೋಕಿಂಗ್ ಮಾಡಬೇಕಾಗಿರಲಿಲ್ಲ ಎಂದಿದ್ದಾರೆ. ಒಟ್ಟಿನಲ್ಲಿ, ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾಗಳಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿದೆ. ಐಪಿಎಲ್‌ ಕ್ರಿಕೆಟ್ ಮ್ಯಾಚ್ ನಡೆಯುತ್ತಿರುವುದು ಗೊತ್ತೇ ಇದೆ. ಹೈದ್ರಾಬಾದ್ ಹಾಗೂ ಸನ್‌ ರೈಸರ್‌ ತಂಡಗಳ ನಡುವೆ ನಡೆಯುತ್ತಿರುವ ಮ್ಯಾಚ್ ಕ್ಲೈಮ್ಯಾಕ್ಸ್‌ನಲ್ಲಿ ರೋಚಕ ಹಂತ ತಲುಪಿದಾಗ ನಟ ಹುಡುಗಿಯೊಬ್ಬರ ಪಕ್ಕ ನಿಂತಿದ್ದ ಶಾರುಖ್ ಖಾನ್ ಆತಂಕಕ್ಕೆ ಒಳಗಾಗಿ ಸ್ಮೋಕಿಂಗ್ ಮಾಡಿದ್ದಾರೆ. ಆ ವೀಡಿಯೋವೀಗ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗತೊಡಗಿದೆ. ನಟ ಶಾರುಖ್ ಖಾನ್ ಪಬ್ಲಿಕ್‌ ಸ್ಪೇಸ್‌ನಲ್ಲಿ ಸಿಗರೇಟ್ ಸೇದಿದ್ದೇ ತಪ್ಪು. ಅದರಲ್ಲೂ ಪಕ್ಕದಲ್ಲೇ ಹುಡುಗಿಯೊಬ್ಬರು ಕುಳಿತಿದ್ದಾಗ ಸ್ಮೋಕಿಂಗ್ ಮಾಡುವುದು ಎಂದರೆ ಅದು ಮಹಾ ಅಪರಾಧ ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಕಾಮೆಂಟ್‌ಗಳ ಸುರಿಮಳೆಯಾಗುತ್ತಿದೆ. ಕ್ರಿಕೆಟ್ ಮ್ಯಾಚ್ ನಡೆಯುತ್ತಿರುವಾಗ, ಅದರಲ್ಲೂ ಒಂದು ತಂಡದ ಮಾಲೀಕರಾಗಿರುವ ನಟ ಶಾರುಖ್ ಖಾನ್, ಆಟವು ಕ್ಲೈಮ್ಯಾಕ್ಸ್ ಹಂತ ತಲುಪಿದಾಗ ಟೆನ್ಷನ್‌ಗೆ ಒಳಗಾಗುವುದು ಸಹಜ. ಆದರೆ, ಸ್ಮೋಕಿಂಗ್ ಮಾಡುವ ಮೊದಲು ಅಕ್ಕಪಕ್ಕದಲ್ಲಿ ಯಾರಿದ್ದಾರೆ ಎಂಬುದನ್ನು ಶಾರುಖ್ ಗಮನಸಿಬೇಕಿತ್ತು ಎಂಬುದು ಹಲವರ ವಾದ. ದೊಡ್ಡ ಬಾಲಿವುಡ್ ಸೆಲೆಬ್ರೆಟಿಯಾಗಿರುವ ನಟ ಶಾರುಖ್ ಖಾನ್ ಅಂಥವರು ಹೀಗೆ ಮಾಡಬಹುದಾ ಎಂದು ಪ್ರಶ್ನಿಸಿ ಹಲವರು ಟೀಕೆ ಮಾಡಿದ್ದಾರೆ. ಕೆಲವರು ತಮ್ಮ ಹೀರೋ ಪರವಾಗಿ ಕಾಮೆಂಟ್ ಹಾಕಿದ್ದರೂ ಹುಡುಗಿಯೊಬ್ಬಳು ಪಕ್ಕದಲ್ಲಿ ಇರುವಾಗ ನಟ ಶಾರುಖ್ ಖಾನ್ ಅಲ್ಲೇ ನಿಂತು ಸ್ಮೋಕಿಂಗ್ ಮಾಡಬೇಕಾಗಿರಲಿಲ್ಲ ಎಂದಿದ್ದಾರೆ. ಒಟ್ಟಿನಲ್ಲಿ, ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾಗಳಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿದೆ.