- : ಜ್ಯೋತಿಕಾ ಬಳಿ ಮಹಿಳಾ ಅಭಿಮಾನಿ ಗಂಡನನ್ನೇ ಕೇಳೋದಾ ? ! ಇದಕ್ಕೆ ನಟಿ ಹೇಳಿದ್ದೇನು ? ಮಹಿಳಾ ಅಭಿಮಾನಿ ನಟ ಸೂರ್ಯ ಅವರನ್ನು ಒಂದು ದಿನದ ಮಟ್ಟಿಗೆ ನನಗೆ ನೀಡುತ್ತೀರಾ? ಎಂದು ನಟಿ ಜ್ಯೋತಿಕಾ ಬಳಿ ಕೇಳಿದ್ದಾರೆ. ನಟ ಸೂರ್ಯ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಅದರಲ್ಲೂ‘ಕಂಗುವಾ’ ಟೀಸರ್ ರಿಲೀಸ್‌( ) ಆಗಿದ್ದೆ ತಡ ಅವರ ಕ್ರೇಜ್‌ ಇನ್ನೂ ಹೆಚ್ಚಾಗಿದೆ. ಈಗಂತೂ ಅಭಿಮಾನಿಗಳು() ಅವರನ್ನು ಹೆಚ್ಚು ಇಷ್ಟಪಡಲು ಶುರು ಮಾಡಿದ್ದಾರೆ. ಇಲ್ಲೊಬ್ರು ಮಹಿಳಾ ಅಭಿಮಾನಿ( ) ನಟ ಸೂರ್ಯ() ಅವರನ್ನು ಒಂದು ದಿನದ ಮಟ್ಟಿಗೆ ನನಗೆ ನೀಡುತ್ತೀರಾ? ಕಳೆದ 16 ವರ್ಷಗಳಿಂದ ನಾನು ಸೂರ್ಯ ಅವರ ಅಭಿಮಾನಿಯಾಗಿದ್ದೇನೆ ಎಂದು ಅವರು ಕೇಳಿದ್ದಾರೆ. ಇದಕ್ಕೆ ಜ್ಯೋತಿಕಾ() ಇಲ್ಲ.. ಅದೆಲ್ಲ ಬೇಡ ಎಂದು ಉತ್ತರಿಸಿದ್ದಾರೆ.ಇದನ್ನೂ ವೀಕ್ಷಿಸಿ: : ಸತೀಶ್-ರಚಿತಾ ಚಿತ್ರಕ್ಕೆ ಸಿಕ್ತು ದರ್ಶನ್ ಸಾಥ್! ಮ್ಯಾಟ್ನಿ ಟ್ರೈಲರ್ ರಿಲೀಸ್ ಮಾಡಿದ ದರ್ಶನ್..! ನಟ ಸೂರ್ಯ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಅದರಲ್ಲೂ‘ಕಂಗುವಾ’ ಟೀಸರ್ ರಿಲೀಸ್‌( ) ಆಗಿದ್ದೆ ತಡ ಅವರ ಕ್ರೇಜ್‌ ಇನ್ನೂ ಹೆಚ್ಚಾಗಿದೆ. ಈಗಂತೂ ಅಭಿಮಾನಿಗಳು() ಅವರನ್ನು ಹೆಚ್ಚು ಇಷ್ಟಪಡಲು ಶುರು ಮಾಡಿದ್ದಾರೆ. ಇಲ್ಲೊಬ್ರು ಮಹಿಳಾ ಅಭಿಮಾನಿ( ) ನಟ ಸೂರ್ಯ() ಅವರನ್ನು ಒಂದು ದಿನದ ಮಟ್ಟಿಗೆ ನನಗೆ ನೀಡುತ್ತೀರಾ? ಕಳೆದ 16 ವರ್ಷಗಳಿಂದ ನಾನು ಸೂರ್ಯ ಅವರ ಅಭಿಮಾನಿಯಾಗಿದ್ದೇನೆ ಎಂದು ಅವರು ಕೇಳಿದ್ದಾರೆ. ಇದಕ್ಕೆ ಜ್ಯೋತಿಕಾ() ಇಲ್ಲ.. ಅದೆಲ್ಲ ಬೇಡ ಎಂದು ಉತ್ತರಿಸಿದ್ದಾರೆ. ಇದನ್ನೂ ವೀಕ್ಷಿಸಿ: : ಸತೀಶ್-ರಚಿತಾ ಚಿತ್ರಕ್ಕೆ ಸಿಕ್ತು ದರ್ಶನ್ ಸಾಥ್! ಮ್ಯಾಟ್ನಿ ಟ್ರೈಲರ್ ರಿಲೀಸ್ ಮಾಡಿದ ದರ್ಶನ್..!