: 'ದೇವರ’ ಚಿತ್ರಕ್ಕಾಗಿ ಗೋವಾದಲ್ಲಿ ಜೂನಿಯರ್ ಎನ್‌ಟಿಆರ್: ಫ್ಯಾನ್ಸ್‌ಗೆ ನೆನಪಾಯ್ತು ‘ಕಾಂತಾರ’ ಲುಕ್ ! ಗೋವಾದಲ್ಲಿ ದೇವರ ಸಿನಿಮಾ ಶೂಟಿಂಗ್ ನಡೆಯುತ್ತಿದ್ದು, ಶೂಟಿಂಗ್ ಸೆಟ್‌ನಲ್ಲಿನ ಜ್ಯೂ.ಎನ್ ಟಿಆರ್ ಇರುವ ಫೋಟೋ ವೈರಲ್‌ ಆಗುತ್ತಿದೆ. ನಟ ಜ್ಯೂ.ಎನ್‌ಟಿಆರ್‌ ದೇವರ ಸಿನಿಮಾ ( ) ಶೂಟಿಂಗ್‌ಗಾಗಿ() ಗೋವಾದಲ್ಲಿ ಇದ್ದಾರೆ. ಅವರ ಈ ಸಿನಿಮಾದ ಫೋಟೋ ನೋಡಿದ ಬಳಿಕ ಅನೇಕರಿಗೆ ಕಾಂತಾರ( ) ನೆನಪಾಗಿದೆ. ಯಾಕಂದ್ರೆ ಈ ಸಿನಿಮಾದಲ್ಲಿನ ಜ್ಯೂ.ಎನ್‌ಟಿಆರ್‌ ( ) ಲುಕ್‌ ಸೇಮ್‌ ಕಾಂತಾರಾ ಶಿವನ ರೀತಿ ಇದೆ. ಇದನ್ನು ನೋಡಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಜೂನಿಯರ್ ಎನ್​ಟಿಆರ್ ಅವರು ರಾ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಜ್ಯೂ.ಎನ್ ಟಿಆರ್ ಮತ್ತು ಕಾಂತಾರ ಸ್ಟಾರ್ ರಿಷಬ್ ಶೆಟ್ಟಿಗೆ( ) ಒಂದು ರೀತಿಯಲ್ಲಿ ಹೋಲಿಕೆಯಿದೆ. ಗಡ್ಡ ಬಿಟ್ಟುಕೊಂಡರೆ ಇಬ್ಬರೂ ಒಂದೇ ಥರಾ ಕಾಣಿಸ್ತಾರೆ ಎಂದು ಹಲವು ಬಾರಿ ನೆಟ್ಟಿಗರು ಹೇಳಿದ್ದಾರೆ.ಇದನ್ನೂ ವೀಕ್ಷಿಸಿ:ಸ್ಯಾಂಡಲ್‌ವುಡ್‌ ಇತಿಹಾಸದಲ್ಲೇ ರಿಷಬ್ ಶೆಟ್ಟಿ ಹೊಸ ರೆಕಾರ್ಡ್! ಸಿನಿಮಾ ಶೂಟಿಂಗ್ ಮೊದಲೇ 'ಕಾಂತಾರ ಪ್ರೀಕ್ವೆಲ್' ಸೇಲ್..! ನಟ ಜ್ಯೂ.ಎನ್‌ಟಿಆರ್‌ ದೇವರ ಸಿನಿಮಾ ( ) ಶೂಟಿಂಗ್‌ಗಾಗಿ() ಗೋವಾದಲ್ಲಿ ಇದ್ದಾರೆ. ಅವರ ಈ ಸಿನಿಮಾದ ಫೋಟೋ ನೋಡಿದ ಬಳಿಕ ಅನೇಕರಿಗೆ ಕಾಂತಾರ( ) ನೆನಪಾಗಿದೆ. ಯಾಕಂದ್ರೆ ಈ ಸಿನಿಮಾದಲ್ಲಿನ ಜ್ಯೂ.ಎನ್‌ಟಿಆರ್‌ ( ) ಲುಕ್‌ ಸೇಮ್‌ ಕಾಂತಾರಾ ಶಿವನ ರೀತಿ ಇದೆ. ಇದನ್ನು ನೋಡಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಜೂನಿಯರ್ ಎನ್​ಟಿಆರ್ ಅವರು ರಾ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಜ್ಯೂ.ಎನ್ ಟಿಆರ್ ಮತ್ತು ಕಾಂತಾರ ಸ್ಟಾರ್ ರಿಷಬ್ ಶೆಟ್ಟಿಗೆ( ) ಒಂದು ರೀತಿಯಲ್ಲಿ ಹೋಲಿಕೆಯಿದೆ. ಗಡ್ಡ ಬಿಟ್ಟುಕೊಂಡರೆ ಇಬ್ಬರೂ ಒಂದೇ ಥರಾ ಕಾಣಿಸ್ತಾರೆ ಎಂದು ಹಲವು ಬಾರಿ ನೆಟ್ಟಿಗರು ಹೇಳಿದ್ದಾರೆ. ಇದನ್ನೂ ವೀಕ್ಷಿಸಿ:ಸ್ಯಾಂಡಲ್‌ವುಡ್‌ ಇತಿಹಾಸದಲ್ಲೇ ರಿಷಬ್ ಶೆಟ್ಟಿ ಹೊಸ ರೆಕಾರ್ಡ್! ಸಿನಿಮಾ ಶೂಟಿಂಗ್ ಮೊದಲೇ 'ಕಾಂತಾರ ಪ್ರೀಕ್ವೆಲ್' ಸೇಲ್..!