50 ಸೆಕೆಂಡ್ ಜಾಹೀರಾತು, 5 ಕೋಟಿ ಸಂಭಾವನೆ: ಬಾಲಿವುಡ್ ಬೆಡಗಿಯರಿಗೆ ಸೆಡ್ಡು ಹೊಡೆದ ಲೇಡಿ ಸೂಪರ್ ಸ್ಟಾರ್! ದಕ್ಷಿಣದ ಲೇಡಿ ಸೂಪರ್ ಸ್ಟಾರ್ ಎಂಬ ಪಟ್ಟವನ್ನ ಅಲಂಕರಿಸಿರುವ ನಯನತಾರಾ, ಜಾಹೀರಾತುವೊಂದಕ್ಕೆ ಐದು ಕೋಟಿಯನ್ನ ಪಡೆದಿದ್ದಾರೆ ಅನ್ನುವ ಮಾತು ಸದ್ಯಕ್ಕೆ ಕೇಳಿ ಬರುತ್ತಿದೆ. ದಕ್ಷಿಣದ ಲೇಡಿ ಸೂಪರ್ ಸ್ಟಾರ್ ಎಂಬ ಪಟ್ಟವನ್ನ ಅಲಂಕರಿಸಿರುವ ನಯನತಾರಾ, ಜಾಹೀರಾತುವೊಂದಕ್ಕೆ ಐದು ಕೋಟಿಯನ್ನ ಪಡೆದಿದ್ದಾರೆ ಅನ್ನುವ ಮಾತು ಸದ್ಯಕ್ಕೆ ಕೇಳಿ ಬರುತ್ತಿದೆ. ಆ ಜಾಹೀರಾತಿನ ಅವಧಿ, ಕೇವಲ ಐವತ್ತು ಸೆಕೆಂಡ್ ಅಷ್ಟೇ ಅನ್ನುವುದು ಚರ್ಚಿತ ವಿಷಯ. ಇನ್ನೂ ಟಾಟಾ ಸ್ಕೈಗಾಗಿ ಮಾಡಲಾದ ಈ ಜಾಹೀರಾತಿನ ಚಿತ್ರೀಕರಣ ನಡೆದಿದ್ದು ಕೇವಲ ಎರಡು ದಿನದಲ್ಲಿ. ಈ ಕಾರಣಕ್ಕೆ ಕೇವಲ ಎರಡೇ ದಿನದಲ್ಲಿ ಐದು ಕೋಟಿ ಸಂಪಾದನೆಯನ್ನ ಮಾಡಿದ ನಯನತಾರಾ, ನಿಜಕ್ಕೂ ಗ್ರೇಟ್ ಎಂಬ ಮಾತು ಇವರ ಅಭಿಮಾನಿ ವಲಯದಲ್ಲಿ ಕೇಳಿ ಬರುತ್ತಿದೆ. 50 ಸೆಕೆಂಡುಗಳ ಜಾಹೀರಾತಿಗೆ ಐದು ಕೋಟಿ ಪಡೆಯುವ ಸುಲಭ ಅಲ್ಲ, ಇದಕ್ಕೆ ಅಲ್ಲವಾ ಇವರನ್ನ ಲೇಡಿ ಸೂಪರ್ ಸ್ಟಾರ್ ಎಂದು ಇವರ ಅಭಿಮಾನಿಗಳು ಹೆಮ್ಮೆಯನ್ನೂ ಪಡುತ್ತಿದ್ದಾರೆ. ದಕ್ಷಿಣದ ಲೇಡಿ ಸೂಪರ್ ಸ್ಟಾರ್ ಎಂಬ ಪಟ್ಟವನ್ನ ಅಲಂಕರಿಸಿರುವ ನಯನತಾರಾ, ಜಾಹೀರಾತುವೊಂದಕ್ಕೆ ಐದು ಕೋಟಿಯನ್ನ ಪಡೆದಿದ್ದಾರೆ ಅನ್ನುವ ಮಾತು ಸದ್ಯಕ್ಕೆ ಕೇಳಿ ಬರುತ್ತಿದೆ. ಆ ಜಾಹೀರಾತಿನ ಅವಧಿ, ಕೇವಲ ಐವತ್ತು ಸೆಕೆಂಡ್ ಅಷ್ಟೇ ಅನ್ನುವುದು ಚರ್ಚಿತ ವಿಷಯ. ಇನ್ನೂ ಟಾಟಾ ಸ್ಕೈಗಾಗಿ ಮಾಡಲಾದ ಈ ಜಾಹೀರಾತಿನ ಚಿತ್ರೀಕರಣ ನಡೆದಿದ್ದು ಕೇವಲ ಎರಡು ದಿನದಲ್ಲಿ. ಈ ಕಾರಣಕ್ಕೆ ಕೇವಲ ಎರಡೇ ದಿನದಲ್ಲಿ ಐದು ಕೋಟಿ ಸಂಪಾದನೆಯನ್ನ ಮಾಡಿದ ನಯನತಾರಾ, ನಿಜಕ್ಕೂ ಗ್ರೇಟ್ ಎಂಬ ಮಾತು ಇವರ ಅಭಿಮಾನಿ ವಲಯದಲ್ಲಿ ಕೇಳಿ ಬರುತ್ತಿದೆ. 50 ಸೆಕೆಂಡುಗಳ ಜಾಹೀರಾತಿಗೆ ಐದು ಕೋಟಿ ಪಡೆಯುವ ಸುಲಭ ಅಲ್ಲ, ಇದಕ್ಕೆ ಅಲ್ಲವಾ ಇವರನ್ನ ಲೇಡಿ ಸೂಪರ್ ಸ್ಟಾರ್ ಎಂದು ಇವರ ಅಭಿಮಾನಿಗಳು ಹೆಮ್ಮೆಯನ್ನೂ ಪಡುತ್ತಿದ್ದಾರೆ.