'ಕೆರೆಬೇಟೆ' ಬಿಗ್ ಸಕ್ಸಸ್.. ಮೂರು ದಿನದಲ್ಲಿ ಕೋಟಿ ಬಾಚಿದ ಗೌರಿಶಂಕರ್..! ಕ್ರಿಕೆಟ್ ಪ್ರೇಮಿಗಳಿಗೆ ಆರ್‌ಸಿಬಿ ವುಮೆನ್ಸ್ ಟೀಂ ಕಪ್ ಎತ್ತಿದ್ದು ಸಿಕ್ಕಾಪಟ್ಟೆ ಕಿಕ್ ಕೊಟ್ಟಿದೆ. ಅದೇ ತರ ಒಂದೊಳ್ಳೆ ಸಿನಿಮಾ ನೋಡಬೇಕು ಅಂತ ಥಿಯೇಟರ್‌ಗೆ ಹೋದ ಸಿನಿ ಪ್ರೇಮಿಗಳಿಗೆ ಭರ್ಜರಿ ಎಂಟರ್‌ಟೈನ್‌ಮೆಂಟ್‌ ಕಿಕ್ ಕೊಡುತ್ತಿದೆ ಮಲೆನಾಡ ಹರಿಸ ನಡುವೆ ಹುಟ್ಟಿರೋ ಹರಿತವಾದ ಕತೆಯ ಕೆರೆಬೇಟೆ ಸಿನಿಮಾ. ಯಾವುದೇ ಆಗ್ಲಿ ಸಿನಿಮಾದ ಕಥೆ, ಸ್ಕ್ರೀನ್ ಪ್ಲೇ, ಹಾಡುಗಳ ಜೊತೆ ಎಂಟರ್‌ಟೈನ್‌ಮೆಂಟ್‌ ಇದ್ರೆ ಆ ಸಿನಿಮಾ ಗೆದ್ದೇ ಗೆಲ್ಲುತ್ತೆ. ಜನ ಚಿತ್ರಮಂದಿರಕ್ಕೆ ಬಂದು ಆ ಸಿನಿಮಾವನ್ನ ನೋಡೇ ನೋಡುತ್ತಾರೆ. ಈಗ ಕೆರೆಬೇಟೆ ಸಿನಿಮಾ ವಿಷಯದಲ್ಲೂ ಹಾಗೆ ಆಗಿದೆ. ಕೆರೆಬೇಟೆ( ) ಹೊಸಬರ ಸಿನಿಮಾ ಆಗಿದ್ರೂ ಈ ಸಿನಿಮಾದ ಕಂಟೆಂಟ್ ಪ್ರೇಕ್ಷಕರನ್ನ ಚಿತ್ರಮಂದಿರಕ್ಕೆ() ಸೆಳೆಯುತ್ತಿದೆ. ಕೆರೆಬೇಟೆ ರಿಲೀಸ್ ಆರಿ ಮೂರೇ ದಿನದಲ್ಲಿ ಕಲೆಕ್ಷನ್ ವಿಷಯದಲ್ಲಿ ಕೋಟಿ ಕ್ಲಬ್ ಸೇರಿದೆ. ಕೆರೆಬೇಟೆ ಸಿನಿಮಾದ ಹೀರೋ ಗೌರಿಶಂಕರ್( ) ಸಿನಿಮಾ ರಂಗದಲ್ಲಿ ಏನಾದ್ರು ಸಾಧಿಸಬೇಕು ಅಂತ ಬಂದವ್ರು. ಗೌರಿಶಂಕರ್ ನಟನೆಯ ಮೊದಲ ಸಿನಿಮಾ ರಾಜಹಂಸ ಚಿತ್ರ ಪ್ರೇಮಿಗಳನ್ನ ಸೆಳೆಯುವಲ್ಲಿ ಸಕ್ಸಸ್ ಆಗಿರಲಿಲ್ಲ. ಆದ್ರೆ ಛಲ ಬಿಡದ ಈ ನವ ಪ್ರತಿಭೆ ತನ್ನ ಎರಡನೇ ಪ್ರಯತ್ನ ಕೆರೆಬೇಟೆಯಲ್ಲಿ ಗೆದ್ದು ಬೀಗುತ್ತಿದ್ದಾರೆ. ಕೆರೆಬೇಟೆ ರಿಲೀಸ್ ಆಗಿ ಮೂರು ದಿನ ಆಗಿದ್ದು, ಎಲ್ಲಡೆಗೆ ಜನ ಮೆಚ್ಚುಗೆ ಪಡೆಯುತ್ತಿದೆ. ಚಿತ್ರಮಂದಿರಗಳು ಹೌಸ್ಫುಲ್ ಕಡೆ ಮುನ್ನುಗ್ಗುತ್ತಿವೆ. ಹೀಗಾಗಿ ಮೂರು ದಿನದ ಬಳಿಕೆ ಕೆರೆಬೇಟೆಯ ಬಿಡುಗಡೆ ಥಿಯೇಟರ್ ಸಂಖ್ಯೆಯೂ ಹೆಚ್ಚಾಗಿದೆ.ಇದನ್ನೂ ವೀಕ್ಷಿಸಿ:ಕಪ್ ತಂದ ಆರ್‌ಸಿಬಿ ಗರ್ಲ್ಸ್, ನಾಟು ಹಾಡಿಗೆ ಮಸ್ತ್ ಡ್ಯಾನ್ಸ್..!ಗರ್ಲ್ಸ್ ಗೆದ್ದಿದ್ದಕ್ಕೆ ಹಾಡು ಬರೆದ ಯೋಗರಾಜ್ ಭಟ್..! ಯಾವುದೇ ಆಗ್ಲಿ ಸಿನಿಮಾದ ಕಥೆ, ಸ್ಕ್ರೀನ್ ಪ್ಲೇ, ಹಾಡುಗಳ ಜೊತೆ ಎಂಟರ್‌ಟೈನ್‌ಮೆಂಟ್‌ ಇದ್ರೆ ಆ ಸಿನಿಮಾ ಗೆದ್ದೇ ಗೆಲ್ಲುತ್ತೆ. ಜನ ಚಿತ್ರಮಂದಿರಕ್ಕೆ ಬಂದು ಆ ಸಿನಿಮಾವನ್ನ ನೋಡೇ ನೋಡುತ್ತಾರೆ. ಈಗ ಕೆರೆಬೇಟೆ ಸಿನಿಮಾ ವಿಷಯದಲ್ಲೂ ಹಾಗೆ ಆಗಿದೆ. ಕೆರೆಬೇಟೆ( ) ಹೊಸಬರ ಸಿನಿಮಾ ಆಗಿದ್ರೂ ಈ ಸಿನಿಮಾದ ಕಂಟೆಂಟ್ ಪ್ರೇಕ್ಷಕರನ್ನ ಚಿತ್ರಮಂದಿರಕ್ಕೆ() ಸೆಳೆಯುತ್ತಿದೆ. ಕೆರೆಬೇಟೆ ರಿಲೀಸ್ ಆರಿ ಮೂರೇ ದಿನದಲ್ಲಿ ಕಲೆಕ್ಷನ್ ವಿಷಯದಲ್ಲಿ ಕೋಟಿ ಕ್ಲಬ್ ಸೇರಿದೆ. ಕೆರೆಬೇಟೆ ಸಿನಿಮಾದ ಹೀರೋ ಗೌರಿಶಂಕರ್( ) ಸಿನಿಮಾ ರಂಗದಲ್ಲಿ ಏನಾದ್ರು ಸಾಧಿಸಬೇಕು ಅಂತ ಬಂದವ್ರು. ಗೌರಿಶಂಕರ್ ನಟನೆಯ ಮೊದಲ ಸಿನಿಮಾ ರಾಜಹಂಸ ಚಿತ್ರ ಪ್ರೇಮಿಗಳನ್ನ ಸೆಳೆಯುವಲ್ಲಿ ಸಕ್ಸಸ್ ಆಗಿರಲಿಲ್ಲ. ಆದ್ರೆ ಛಲ ಬಿಡದ ಈ ನವ ಪ್ರತಿಭೆ ತನ್ನ ಎರಡನೇ ಪ್ರಯತ್ನ ಕೆರೆಬೇಟೆಯಲ್ಲಿ ಗೆದ್ದು ಬೀಗುತ್ತಿದ್ದಾರೆ. ಕೆರೆಬೇಟೆ ರಿಲೀಸ್ ಆಗಿ ಮೂರು ದಿನ ಆಗಿದ್ದು, ಎಲ್ಲಡೆಗೆ ಜನ ಮೆಚ್ಚುಗೆ ಪಡೆಯುತ್ತಿದೆ. ಚಿತ್ರಮಂದಿರಗಳು ಹೌಸ್ಫುಲ್ ಕಡೆ ಮುನ್ನುಗ್ಗುತ್ತಿವೆ. ಹೀಗಾಗಿ ಮೂರು ದಿನದ ಬಳಿಕೆ ಕೆರೆಬೇಟೆಯ ಬಿಡುಗಡೆ ಥಿಯೇಟರ್ ಸಂಖ್ಯೆಯೂ ಹೆಚ್ಚಾಗಿದೆ. ಇದನ್ನೂ ವೀಕ್ಷಿಸಿ:ಕಪ್ ತಂದ ಆರ್‌ಸಿಬಿ ಗರ್ಲ್ಸ್, ನಾಟು ಹಾಡಿಗೆ ಮಸ್ತ್ ಡ್ಯಾನ್ಸ್..!ಗರ್ಲ್ಸ್ ಗೆದ್ದಿದ್ದಕ್ಕೆ ಹಾಡು ಬರೆದ ಯೋಗರಾಜ್ ಭಟ್..!