ಲೀಕಾಯ್ತಾ ಯಶ್ ಸಿನಿಮಾ ಫೋಟೋ ? ಗೋವಾದಲ್ಲಿ ಯಶ್ ಟಾಕ್ಸಿಕ್‌ ಸೀಕ್ರೆಟ್ ಶೂಟಿಂಗ್! ನಟ ಯಶ್‌ ಟಾಕ್ಸಿಕ್‌ ಸಿನಿಮಾದಲ್ಲಿ ಶೂಟಿಂಗ್‌ನನ್ನು ಗೋವಾದಲ್ಲಿ ಮಾಡುತ್ತಿದ್ದಾರಂತೆ. ಇದೀಗ ಶೂಟಿಂಗ್‌ನ ಫೋಟೋವೊಂದು ಸಖತ್ ವೈರಲ್‌ ಆಗುತ್ತಿದೆ. ನಟ ಯಶ್‌ ಸದ್ಯ ಟಾಕ್ಸಿಕ್‌ ಸಿನಿಮಾ ಶೂಟಿಂಗ್‌ನಲ್ಲಿ() ಬ್ಯೂಜಿಯಾಗಿದ್ದಾರೆ. ಗೋವಾದಲ್ಲಿ() ಈ ಸಿನಿಮಾದ ಶೂಟಿಂಗ್‌ನನ್ನು ಸೀಕ್ರೆಟ್ ಆಗಿ ಮಾಡಲಾಗುತ್ತಿದೆ. ಹೀಗಿದ್ದರೂ ಯಶ್‌() ನಿರ್ದೇಶಕಿ ಗೀತು ಮೋಹನ್​ದಾಸ್( ) ಜೊತೆ ಇರುವ ಫೋಟೋವೊಂದು ವೈರಲ್‌ ಆಗಿದೆ. ಅಂದಹಾಗೆ ಇದು ಶೂಟಿಂಗ್​ ಹೌದೋ ಅಥವಾ ಇಲ್ಲವೋ ಎಂಬುದು ಇನ್ನೂ ಖಚಿತವಾಗಿಲ್ಲ. ಫ್ಯಾನ್ಸ್ ಇದು ಸೆಟ್​ನ ಫೋಟೋ ಎಂದೇ ಹೇಳುತ್ತಿದ್ದಾರೆ. ರಾಕಿಂಗ್ ಸ್ಟಾರ್ ನಟ ಯಶ್ ಅವರು ‘ಟಾಕ್ಸಿಕ್’ ಸಿನಿಮಾ ( ) ಶೂಟಿಂಗ್‌​ನಲ್ಲಿ ಬ್ಯುಸಿ ಆಗಿದ್ದಾರೆ. 2025ರ ಏಪ್ರಿಲ್‌​ಗೆ ಸಿನಿಮಾನ ರಿಲೀಸ್ ಮಾಡೋ ಟಾರ್ಗೆಟ್‌​ನ ಇಟ್ಟುಕೊಂಡು ಸಿನಿಮಾ ಶೂಟ್ ಮಾಡಲಾಗುತ್ತಿದೆ.ಇದನ್ನೂ ವೀಕ್ಷಿಸಿ:ಮತ್ತೆ ಬಣ್ಣ ಹಚ್ಚಲು ಬಂದ ಝಮೀರ್ ಪುತ್ರ..! ಝೈದ್ ಖಾನ್ ಎರಡನೇ ಸಿನಿಮಾ ಅನೌನ್ಸ್..! ನಟ ಯಶ್‌ ಸದ್ಯ ಟಾಕ್ಸಿಕ್‌ ಸಿನಿಮಾ ಶೂಟಿಂಗ್‌ನಲ್ಲಿ() ಬ್ಯೂಜಿಯಾಗಿದ್ದಾರೆ. ಗೋವಾದಲ್ಲಿ() ಈ ಸಿನಿಮಾದ ಶೂಟಿಂಗ್‌ನನ್ನು ಸೀಕ್ರೆಟ್ ಆಗಿ ಮಾಡಲಾಗುತ್ತಿದೆ. ಹೀಗಿದ್ದರೂ ಯಶ್‌() ನಿರ್ದೇಶಕಿ ಗೀತು ಮೋಹನ್​ದಾಸ್( ) ಜೊತೆ ಇರುವ ಫೋಟೋವೊಂದು ವೈರಲ್‌ ಆಗಿದೆ. ಅಂದಹಾಗೆ ಇದು ಶೂಟಿಂಗ್​ ಹೌದೋ ಅಥವಾ ಇಲ್ಲವೋ ಎಂಬುದು ಇನ್ನೂ ಖಚಿತವಾಗಿಲ್ಲ. ಫ್ಯಾನ್ಸ್ ಇದು ಸೆಟ್​ನ ಫೋಟೋ ಎಂದೇ ಹೇಳುತ್ತಿದ್ದಾರೆ. ರಾಕಿಂಗ್ ಸ್ಟಾರ್ ನಟ ಯಶ್ ಅವರು ‘ಟಾಕ್ಸಿಕ್’ ಸಿನಿಮಾ ( ) ಶೂಟಿಂಗ್‌​ನಲ್ಲಿ ಬ್ಯುಸಿ ಆಗಿದ್ದಾರೆ. 2025ರ ಏಪ್ರಿಲ್‌​ಗೆ ಸಿನಿಮಾನ ರಿಲೀಸ್ ಮಾಡೋ ಟಾರ್ಗೆಟ್‌​ನ ಇಟ್ಟುಕೊಂಡು ಸಿನಿಮಾ ಶೂಟ್ ಮಾಡಲಾಗುತ್ತಿದೆ. ಇದನ್ನೂ ವೀಕ್ಷಿಸಿ:ಮತ್ತೆ ಬಣ್ಣ ಹಚ್ಚಲು ಬಂದ ಝಮೀರ್ ಪುತ್ರ..! ಝೈದ್ ಖಾನ್ ಎರಡನೇ ಸಿನಿಮಾ ಅನೌನ್ಸ್..!