ಮೋಹಕ ಫೋಟೋಗಳಿಂದ ಸೋಶಿಯಲ್‌ ಮೀಡಿಯಾ ಕಿಚ್ಚು ಹೆಚ್ಚಿಸಿದ ದಿಶಾ ಪಟಾನಿ! ಬಾಲಿವುಡ್‌ ನಟಿ ದಿಶಾ ಪಟಾನಿ ( )ಫಿಟ್‌ನೆಸ್‌ ಜೊತೆಗೆ ತಮ್ಮ ಫ್ಯಾಷನ್‌ ಸೆನ್ಸ್‌ನಿಂದ ಎಲ್ಲರ ಗಮನ ಸೆಳೆಯುತ್ತಾರೆ. ದಿಶಾ ಪಟಾನಿ ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಮೋಹಕ ಫೋಟೋಗಳನ್ನು ಹಂಚಿಕೊಂಡು ಸದ್ದು ಮಾಡುತ್ತಿದ್ದಾರೆ. ನಟಿಯ ಹಾಟ್ ಫೋಟೋಗಳು ಇಲ್ಲಿವೆ. ಬಾಲಿವುಡ್‌ ನಟಿ ದಿಶಾ ಪಟಾನಿ ( )ಫಿಟ್‌ನೆಸ್‌ ಜೊತೆಗೆ ತಮ್ಮ ಫ್ಯಾಷನ್‌ ಸೆನ್ಸ್‌ನಿಂದ ಎಲ್ಲರ ಗಮನ ಸೆಳೆಯುತ್ತಾರೆ. ದಿಶಾ ಪಟಾನಿ ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಮೋಹಕ ಫೋಟೋಗಳನ್ನು ಹಂಚಿಕೊಂಡು ಸದ್ದು ಮಾಡುತ್ತಿದ್ದಾರೆ. ನಟಿಯ ಹಾಟ್ ಫೋಟೋಗಳು ಇಲ್ಲಿವೆ. ದಿಶಾ ಪಟಾನಿ ಅವರಿಗೆ ತಮ್ಮ ಆಬಿಮಾನಿಗಳನ್ನು ರಂಜಿಸುವುದು ಹೇಗೆ ಎಂದು ಖಚಿತವಾಗಿ ತಿಳಿದಿದೆ. ನಟಿ ತಮ್ಮ ಬೋಲ್ಡ್‌ ಫ್ಯಾಷನ್ ಸ್ಟೇಟ್ಮೇಂಟ್‌ನಿಂದ ಗಮನ ಸೆಳೆದಿದ್ದಾರೆ. ನಟಿ ಇನ್‌ಸ್ಟಾಗ್ರಾಮ್‌ನಲ್ಲಿ ತನ್ನ ಮಾದಕ ಫೋಟೋಗಳೊಂದಿಗೆ ಮತ್ತೊಮ್ಮೆ ಸಾಮಾಜಿಕ ಮಾಧ್ಯಮದಲ್ಲಿ ಬಿಸಿ ಏರಿಸುತ್ತಿದ್ದಾರೆ. ಕುರ್ತಾ ಮತ್ತು ಶರಾರಾ ಧರಿಸಿ ಪೋಸ್ ನೀಡಿದರು. ಮಿನುಗುವ ಗೋಲ್ಡನ್ ಔಟ್‌ಫಿಟ್‌ನಲ್ಲಿ ದಿಶಾ ಸಖತ್‌ ಸುಂದರವಾಗಿ ಕಾಣಿಸಿಕೊಂಡಿದ್ದಾರೆ ಮತ್ತು ತಮ್ಮ ಟೋನ್ಡ್‌, ಪರಿಪೂರ್ಣ ಫಿಗರ್‌ ತೋರಿಸಿದ್ದಾರೆ. ಕೆಲಸದ ವಿಷಯಕ್ಕೆ ಬಂದರೆ, ದಿಶಾ ಪಟಾನಿ ಮುಂದೆ ಸಾಗರ್ ಅಂಬ್ರೆ ಮತ್ತು ಪುಷ್ಕರ್ ಓಜಾ ಅವರ ಸಾಹಸ ನಾಟಕ ಯೋಧಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.ಈ ಸಿನಿಮಾದಲ್ಲಿ ಅವರು ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ರಾಶಿ ಖನ್ನಾ ಅವರೊಂದಿಗೆ ಪರದೆ ಹಂಚಿಕೊಳ್ಳಲಿದ್ದಾರೆ. ನಾಗ್ ಅಶ್ವಿನ್ ಅವರ ಸಾಹಸ ಸಿನಿಮಾ ಕಲ್ಕಿ 2898- ನಲ್ಲಿ ದೀಪಿಕಾ ಪಡುಕೋಣೆ, ದುಲ್ಕರ್ ಸಲ್ಮಾನ್ ಮತ್ತು ಅಮಿತಾಬ್ ಬಚ್ಚನ್ ಜೊತೆಗೆ ಅವರು ಕಾಣಿಸಿಕೊಳ್ಳಲಿದ್ದಾರೆ. ಅದರ ಜೊತೆಗೆ, ದಿಶಾ ಪಟಾನಿ ಏಕ್ ವಿಲನ್ ರಿಟರ್ನ್ಸ್ ಚಿತ್ರದಲ್ಲಿ ಅರ್ಜುನ್ ಕಪೂರ್, ಜಾನ್ ಅಬ್ರಹಾಂ ಮತ್ತು ತಾರಾ ಸುತಾರಿಯಾ ಅವರೊಂದಿಗೆ ಪರದೆೆ ಹಂಚಿಕೊಂಡಿದ್ದಾರೆ.