ಮೈಗಂಟಿದ ಪಿಂಕ್ ಡ್ರೆಸ್‌ನಲ್ಲಿ ಹಾಟ್ ಫೋಸ್ ಕೊಟ್ಟ ಮಲಯಾಳಿ ಕುಟ್ಟಿ, ಹುಡುಗರ ಹಾರ್ಟ್‌ಬೀಟ್‌ ಹೆಚ್ಚಾಯ್ತು! ಮಲಯಾಳಂ ನಟಿಯಂದಿರು ತಮ್ಮ ಬೋಲ್ಡ್‌ ಲುಕ್‌ನಿಂದಲೇ ಆಗಾಗ ವೈರಲ್‌ ಆಗುತ್ತಿರುತ್ತಾರೆ. ಹೀಗೆ ಹಾಟ್ ಲುಕ್‌ನಲ್ಲಿ ಕಾಣಿಸಿಕೊಳ್ಳೋ ನಟಿಯಲ್ಲೊಬ್ಬರು ಹನಿ ರೋಸ್‌. ಇತ್ತೀಚಿಗೆ ಟೈಟ್‌ಫಿಟ್‌ ಪಿಂಕ್ ಗೌನ್‌ನಲ್ಲಿ ಹಾಟ್ ಆಗಿ ಫೋಟೋ ಕೊಟ್ಟಿದ್ದಾರೆ. ರಾಣಿ ಪಿಂಕ್ ಡ್ರೆಸ್ ತೊಟ್ಟ ಹನಿ ರೋಸ್ ತಮ್ಮ ಮೈಮಾಟವನ್ನು ಪ್ರದರ್ಶಿಸಿದ್ದಾರೆ. ಮಲಯಾಳಂ ನಟಿಯಂದಿರು ತಮ್ಮ ಬೋಲ್ಡ್‌ ಲುಕ್‌ನಿಂದಲೇ ಆಗಾಗ ವೈರಲ್‌ ಆಗುತ್ತಿರುತ್ತಾರೆ. ಹೀಗೆ ಹಾಟ್ ಲುಕ್‌ನಲ್ಲಿ ಕಾಣಿಸಿಕೊಳ್ಳೋ ನಟಿಯಲ್ಲೊಬ್ಬರು ಹನಿ ರೋಸ್‌. ಇತ್ತೀಚಿಗೆ ಟೈಟ್‌ಫಿಟ್‌ ಪಿಂಕ್ ಗೌನ್‌ನಲ್ಲಿ ಹಾಟ್ ಆಗಿ ಫೋಟೋ ಕೊಟ್ಟಿದ್ದಾರೆ. ರಾಣಿ ಪಿಂಕ್ ಡ್ರೆಸ್ ತೊಟ್ಟ ಹನಿ ರೋಸ್ ತಮ್ಮ ಮೈಮಾಟವನ್ನು ಪ್ರದರ್ಶಿಸಿದ್ದಾರೆ. ಮಲಯಾಳಂ ನಟಿ ಹನಿ ರೋಸ್, ದಕ್ಷಿಣಭಾರತದ ಹಲವು ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮ್ಮ ಬ್ಯೂಟಿ ಹಾಗೂ ಅಭಿನಯದಿಂದ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಆಗಾಗ ಸಖತ್ ಹಾಟ್‌ ಆಗಿ ಫೋಟೋಶೂಟ್ ಮಾಡಿಸ್ಕೊಂಡು ಫ್ಯಾನ್ಸ್‌ ಹೃದಯ ಗೆಲ್ಲುತ್ತಾರೆ. ಸದ್ಯ ಈಗ ನಟಿ ಹೊಸ ಫೋಟೋಶೂಟ್ ಮೂಲಕ ಮಿಂಚುತ್ತಿದ್ದಾರೆ. ಟೈಟ್‌ಫಿಟ್‌ ಪಿಂಕ್ ಗೌನ್‌ನಲ್ಲಿ ಹಾಟ್ ಆಗಿ ಫೋಟೋ ಕೊಟ್ಟಿದ್ದಾರೆ. ರಾಣಿ ಪಿಂಕ್ ಡ್ರೆಸ್ ತೊಟ್ಟ ಹನಿ ರೋಸ್ ತಮ್ಮ ಮೈಮಾಟವನ್ನು ಪ್ರದರ್ಶಿಸಿದ್ದಾರೆ. ಹನಿರೋಸ್ ಬೋಲ್ಡ್‌ ಲುಕ್‌ಗೆ ನೆಟ್ಟಿಗರು ಹಾಟ್‌, ಸೆಕ್ಸೀ, ಬಾಂಬ್‌, ಬ್ಯೂಟಿಫುಲ್ ಎಂದೆಲ್ಲಾ ಕಮೆಂಟ್ ಮಾಡಿದ್ದಾರೆ. ಸಾವಿರಾರು ಲೈಕ್ಸ್ ಹಾಗೂ ಹಾರ್ಟ್‌ ಎಮೋಜಿಗಳನ್ನು ಕಳುಹಿಸಿದ್ದಾರೆ. ಮತ್ತೆ ಕೆಲವರು, ರಿಯಲ್ ರೋಸ್, ಮೈಂಡ್ ಬ್ಲೋಯಿಂಗ್‌,ಡೆಲಿಶಿಯಸ್‌, ಲುಕ್ಕಿಂಗ್‌ ಹಾಟಿ ಎಂದೆಲ್ಲಾ ಹೊಗಳಿದ್ದಾರೆ. ಮತ್ತೆ ಕೆಲವರು ನೀವು ಅಂಟಿ ಪೋಸ್ ಕೊಟ್ಟಿರೋ ಸ್ಟ್ಯಾಚ್ಯೂ ಲಕ್ಕಿ ಎಂದಿದ್ದಾರೆ. ಇನ್ನು ಕೆಲವರು ಆರೋಗ್ಯದತ್ತ ಗಮನ ಕೊಡಿ ಎಂದು ಕಾಳಜಿ ವಹಿಸಿದ್ದಾರೆ. ಹನಿ ರೋಸ್ ಅಭಿಮಾನಿಗಳ ನೆಚ್ಚಿನ ನಟಿಯಾಗಿದ್ದಾರೆ. 2005ರಲ್ಲಿ 14ನೇ ವಯಸ್ಸಿಗೆ ಹನಿರೋಸ್ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ರು. ವಿನಯನ್ ನಿರ್ದೇಶನದ 'ಬಾಯ್ ಫ್ರೆಂಡ್' ಸಿನಿಮಾದ ಮೂಲಕ ನಟಿ ಸಿನಿಮಾ ಕೆರಿಯರ್‌ ಆರಂಭಿಸಿದರು. ಆ ನಂತರ ಹಲವು ಮಲಯಾಳಂ, ತೆಲುಗು, ತಮಿಳು ಚಿತ್ರಗಳಲ್ಲಿ ನಟಿಸಿದ್ದಾರೆ. ತೆಲುಗಿನಲ್ಲಿ ಎರಡು ಚಿತ್ರಗಳನ್ನು ಮಾಡಿದ್ದಾರೆ. ಮುತ್ಯಾಲ ಸುಬ್ಬಯ್ಯನವರ 50ನೇ ಚಿತ್ರ ಟೆಂಪಲ್ ನಲ್ಲಿ ಹನಿ ರೋಸ್ ನಟಿಸಿದ್ದಾರೆ. ಅದರ ನಂತರ ಹನಿರೋಸ್ ಸಾಕ್ಷಿಗಾ ಎಂಬ ತೆಲುಗು ಚಿತ್ರದಲ್ಲಿ ನಟಿಸಿದರು. ಈವರೆಗೆ ಮಲಯಾಳಂ, ತಮಿಳು ಸೇರಿ ಸುಮಾರು 30 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ವೀರಸಿಂಹ ರೆಡ್ಡಿ ಚಿತ್ರದ ಮೂಲಕ ಹನಿರೋಸ್ ಭಾರಿ ಜನಪ್ರಿಯತೆ ಪಡೆದರು. ಈ ಸಿನಿಮಾ ಮೊದಲ ದಿನ 29 ಕೋಟಿ ಶೇರ್ ಪಡೆದು, ಒಟ್ಟಾರೆ 50 ಕೋಟಿಗೂ ಹೆಚ್ಚು ಗಳಿಕೆಕಂಡಿತ್ತು. ನಟನೆಗೆ ಸ್ಕೋಪ್ ಇರುವ ಪಾತ್ರಗಳ ಜೊತೆಗೆ ಗ್ಲಾಮರ್ ಪಾತ್ರಗಳೂ ಕೂಡ ಹುಡುಕಿಕೊಂಡು ಬರ್ತಿದೆ. ನಟಿ ಹನಿ ರೋಸ್ ಅವರು ಕನ್ನಡ ಚಿತ್ರದಲ್ಲಿಯೂ ಅಭಿನಯಿಸಿದ್ದಾರೆ. ಅಜಂತ ಹಾಗೂ ನಂಜನಗೂಡು ನಂಜುಡ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಬ್ಯಾಕ್ ಟು ಬ್ಯಾಕ್ ಚಿತ್ರಗಳನ್ನು ಮಾಡದಿದ್ದರೂ ಸಹ, ಸ್ಟಾರ್ ಹೀರೋಯಿನ್ ಆಗಿ ಮಿಂಚುತ್ತಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ 4.2 ಮಿಲಿಯನ್ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಕೇರಳದ ತೊಡುಪುಳದಲ್ಲಿ 1991ರ ಸೆಪ್ಟೆಂಬರ್ 5ರಂದು ಸೈರೋ-ಮಲಬಾರ್ ಕ್ಯಾಥೋಲಿಕ್ ಕುಟುಂಬದಲ್ಲಿ ಹನಿ ರೋಸ್‌ ಜನಿಸಿದರು. ಕಮ್ಯುನಿಕೇಟಿವ್ ಇಂಗ್ಲಿಷ್​ನಲ್ಲಿ ಬ್ಯಾಚುಲರ್ ಆಫ್ ಆರ್ಟ್ಸ್ ಪದವಿ ಪಡೆದಿದ್ದಾರೆ. ಹೆಸರೇ ಸೂಚಿಸುವಂತೆ ಜೇನಿನಂತೆ ಸಿಹಿ ಮತ್ತು ಗುಲಾಬಿ ಹೂವಿನಂತೆ ಕೆಂಪು, ಹನಿರೋಸ್‌ಗೆ ಹೆಚ್ಚಿನ ಸಿನಿಮಾ ಆಫರ್ ಕೂಡ ಬರ್ತಿಲ್ಲ. ಸಿನಿಮಾ ಅವಕಾಶಗಳು ಇಲ್ಲದಿದ್ರೂ ನಟಿ ಹನಿ ರೋಸ್ ಪ್ರಚಾರದಿಂದಲೇ ಹಣ ಗಳಿಸುತ್ತಿದ್ದಾರೆ. ನಟನೆಯನ್ನು ಹೊರತುಪಡಿಸಿ ಹನಿ ರೋಸ್, ಜಾಹೀರಾತು, ಮಾಲ್‌ ಶೋ ರೂಂಗಳ ಉದ್ಘಾಟನೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ.