: ಹಾಲಿವುಡ್‌ಗೆ ರಿಮೇಕ್‌ ಆಗುತ್ತಿದೆ ರವಿಚಂದ್ರನ್‌ ಸಿನಿಮಾ..ಯಾವುದು ಆ ಚಿತ್ರ ಗೊತ್ತಾ ? ನಟ ರವಿಚಂದ್ರನ್‌ ಅಭಿನಯದ ದೃಶ್ಯಂ ಸಿನಿಮಾ ಹಾಲಿವುಡ್‌ಗೆ ರಿಮೇಕ್‌ ಆಗುತ್ತಿದೆಯಂತೆ. ನಟ ರವಿಚಂದ್ರನ್‌ () ಅಭಿನಯದ ದೃಶ್ಯಂ ಸಿನಿಮಾ ಹಾಲಿವುಡ್‌ಗೆ() ರಿಮೇಕ್‌ ಆಗುತ್ತಿದೆಯಂತೆ. ಇದಕ್ಕಾಗಿ ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳು ಕೈಜೋಡಿಸಿವೆಯಂತೆ. ಈಗಾಗಲೇ ಭಾರತದ ಅನೇಕ ಭಾಷೆಗಳಲ್ಲಿ ಈ ಸಿನಿಮಾ ರಿಮೇಕ್​ ಆಗಿದ್ದು, ಮಲಯಾಳಂ, ಹಿಂದಿ, ಕನ್ನಡ, ತಮಿಳು, ತೆಲುಗು ಮುಂತಾದ ಭಾಷೆಗಳಲ್ಲಿ ಸೂಪರ್​ ಹಿಟ್​ ಆಗಿದೆ. ಇದು ಮೂಲ ಮಲಯಾಳಂ ಸಿನಿಮಾವಾಗಿದ್ದು, ಮೋಹನ್​ಲಾಲ್​, ಮೀನಾ ಮುಂತಾದವರು ನಟಿಸಿದ್ದರು. ‘ದೃಶ್ಯಂ’() ಸಿನಿಮಾ 2013ರಲ್ಲಿ ಬಿಡುಗಡೆಯಾಗಿ ಸೂಪರ್​ ಹಿಟ್​ ಆಯಿತು. ಬಳಿಕ ಇದೇ ಸಿನಿಮಾವನ್ನು ಕನ್ನಡಕ್ಕೆ ರಿಮೇಕ್​ ಮಾಡಲಾಯಿತು.ಇದನ್ನೂ ವೀಕ್ಷಿಸಿ:ಗುಡ್ ನ್ಯೂಸ್ ಕೊಟ್ಟ ದೀಪಿಕಾ- ರಣವೀರ್‌ ! ಅಪ್ಪ ಅಮ್ಮನಾಗುತ್ತಿರೋ ಸುದ್ದಿ ಡಿಫರೆಂಟಾಗಿ ಅನೌನ್ಸ್ ಮಾಡಿದ ಸ್ಟಾರ್ ದಂಪತಿ! ನಟ ರವಿಚಂದ್ರನ್‌ () ಅಭಿನಯದ ದೃಶ್ಯಂ ಸಿನಿಮಾ ಹಾಲಿವುಡ್‌ಗೆ() ರಿಮೇಕ್‌ ಆಗುತ್ತಿದೆಯಂತೆ. ಇದಕ್ಕಾಗಿ ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳು ಕೈಜೋಡಿಸಿವೆಯಂತೆ. ಈಗಾಗಲೇ ಭಾರತದ ಅನೇಕ ಭಾಷೆಗಳಲ್ಲಿ ಈ ಸಿನಿಮಾ ರಿಮೇಕ್​ ಆಗಿದ್ದು, ಮಲಯಾಳಂ, ಹಿಂದಿ, ಕನ್ನಡ, ತಮಿಳು, ತೆಲುಗು ಮುಂತಾದ ಭಾಷೆಗಳಲ್ಲಿ ಸೂಪರ್​ ಹಿಟ್​ ಆಗಿದೆ. ಇದು ಮೂಲ ಮಲಯಾಳಂ ಸಿನಿಮಾವಾಗಿದ್ದು, ಮೋಹನ್​ಲಾಲ್​, ಮೀನಾ ಮುಂತಾದವರು ನಟಿಸಿದ್ದರು. ‘ದೃಶ್ಯಂ’() ಸಿನಿಮಾ 2013ರಲ್ಲಿ ಬಿಡುಗಡೆಯಾಗಿ ಸೂಪರ್​ ಹಿಟ್​ ಆಯಿತು. ಬಳಿಕ ಇದೇ ಸಿನಿಮಾವನ್ನು ಕನ್ನಡಕ್ಕೆ ರಿಮೇಕ್​ ಮಾಡಲಾಯಿತು. ಇದನ್ನೂ ವೀಕ್ಷಿಸಿ:ಗುಡ್ ನ್ಯೂಸ್ ಕೊಟ್ಟ ದೀಪಿಕಾ- ರಣವೀರ್‌ ! ಅಪ್ಪ ಅಮ್ಮನಾಗುತ್ತಿರೋ ಸುದ್ದಿ ಡಿಫರೆಂಟಾಗಿ ಅನೌನ್ಸ್ ಮಾಡಿದ ಸ್ಟಾರ್ ದಂಪತಿ!