- : ನಟ ಮಹೇಶ್‌ ಬಾಬುಗೆ ಖಡಕ್‌ ಸೂಚನೆ ಕೊಟ್ಟ ರಾಜಮೌಳಿ: ಏನದು ಗೊತ್ತಾ ? ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರು ನಟ ಮಹೇಶ್‌ ಬಾಬುಗೆ ಒಂದು ಖಡಕ್ ಸೂಚನೆ ನೀಡಿದ್ದಾರಂತೆ. ಇನ್ಮೇಲಿ ನೀವು ಪಬ್ಲಿಕ್‌ನಲ್ಲಿ ಎಲ್ಲೂ ಕಾಣಿಸಿಕೊಳ್ಳಬಾರದು ಎಂದು ನಟ ಮಹೇಶ್‌ ಬಾಬುಗೆ( ) ನಿರ್ದೇಶಕ ರಾಜಮೌಳಿ( ) ಕಟ್ಟುನಿಟ್ಟಾಗಿ ಹೇಳಿದ್ದಾರಂತೆ. ಮಹೇಶ್ ಬಾಬು ಜತೆ ರಾಜಮೌಳಿ ಮುಂದಿನ ಸಿನಿಮಾ ಮಾಡಲಿದ್ದಾರಂತೆ. ಈ ಸಿನಿಮಾದ ಸಲುವಾಗಿ ಹೀಗೆ ಮಹೇಶ್‌ ಬಾಬುಗೆ ಖಡಕ್ ಸೂಚನೆಯನ್ನು ರಾಜಮೌಳಿ ನೀಡಿದ್ದಾರೆ. ನಿರ್ದೇಶಕ ರಾಜಮೌಳಿ ಈ ಬಾರಿ ಫ್ಯಾಂಟಸಿ ಅಡ್ವೆಂಚರಸ್ ಸಿನಿಮಾ ಮಾಡಲಿದ್ದಾರೆ. ನಟ ಮಹೇಶ್ ಬಾಬು ಆಗಾಗ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಾರೆ. ಆದರೆ ಇನ್ಮೇಲೆ ಅದೆಲ್ಲ ಕೆಲ ಕಾಲ ಬಂದ್ ಆಗಲಿದೆ.ಇದನ್ನೂ ವೀಕ್ಷಿಸಿ:. : ಸ್ಯಾಂಡಲ್‌ವುಡ್‌ನಲ್ಲಿ ಸದ್ದು ಮಾಡುತ್ತಿದೆ ಕ್ರೈಂ ಥ್ರಿಲ್ಲರ್ ಚಿತ್ರ! ಫೆ. 23ಕ್ಕೆ ಮಿ. ನಟ್ವರ್‌ಲಾಲ್‌ ರಿಲೀಸ್! ಇನ್ಮೇಲಿ ನೀವು ಪಬ್ಲಿಕ್‌ನಲ್ಲಿ ಎಲ್ಲೂ ಕಾಣಿಸಿಕೊಳ್ಳಬಾರದು ಎಂದು ನಟ ಮಹೇಶ್‌ ಬಾಬುಗೆ( ) ನಿರ್ದೇಶಕ ರಾಜಮೌಳಿ( ) ಕಟ್ಟುನಿಟ್ಟಾಗಿ ಹೇಳಿದ್ದಾರಂತೆ. ಮಹೇಶ್ ಬಾಬು ಜತೆ ರಾಜಮೌಳಿ ಮುಂದಿನ ಸಿನಿಮಾ ಮಾಡಲಿದ್ದಾರಂತೆ. ಈ ಸಿನಿಮಾದ ಸಲುವಾಗಿ ಹೀಗೆ ಮಹೇಶ್‌ ಬಾಬುಗೆ ಖಡಕ್ ಸೂಚನೆಯನ್ನು ರಾಜಮೌಳಿ ನೀಡಿದ್ದಾರೆ. ನಿರ್ದೇಶಕ ರಾಜಮೌಳಿ ಈ ಬಾರಿ ಫ್ಯಾಂಟಸಿ ಅಡ್ವೆಂಚರಸ್ ಸಿನಿಮಾ ಮಾಡಲಿದ್ದಾರೆ. ನಟ ಮಹೇಶ್ ಬಾಬು ಆಗಾಗ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಾರೆ. ಆದರೆ ಇನ್ಮೇಲೆ ಅದೆಲ್ಲ ಕೆಲ ಕಾಲ ಬಂದ್ ಆಗಲಿದೆ. ಇದನ್ನೂ ವೀಕ್ಷಿಸಿ:. : ಸ್ಯಾಂಡಲ್‌ವುಡ್‌ನಲ್ಲಿ ಸದ್ದು ಮಾಡುತ್ತಿದೆ ಕ್ರೈಂ ಥ್ರಿಲ್ಲರ್ ಚಿತ್ರ! ಫೆ. 23ಕ್ಕೆ ಮಿ. ನಟ್ವರ್‌ಲಾಲ್‌ ರಿಲೀಸ್!