ಬರ್ತ್‌ಡೇ ದಿನ ಮಾರಿಷನ್ ಬೀಚ್‌ನಲ್ಲಿ ನಟಿಯ ಸೆಕ್ಸೀ ಲುಕ್‌, ಹಳೆ ಅನುಪಮಾ ಎಲ್ಲಿ ಅಂತ ಕೇಳಿದ ಫ್ಯಾನ್ಸ್! ಸೌತ್‌ ಬ್ಯೂಟಿ ಅನುಪಮಾ ಪರಮೇಶ್ವರನ್ ತಮ್ಮ 28ನೇ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ. ಮಾರಿಷಸ್‌ ಬೀಚ್‌ನಲ್ಲಿ ಹಾಟ್‌ ಡ್ರೆಸ್‌ನಲ್ಲಿ ಸೆಕ್ಸೀ ಲುಕ್ ಕೊಟ್ಟಿದ್ದಾರೆ. ನೆಟ್ಟಿಗರು ಮಾತ್ರ ನಾವು ಹಳೆಯ ಅನುಪಮಾನ ಮಿಸ್ ಮಾಡಿಕೊಳ್ತಿದ್ದೀವಿ ಅಂತ ಕಾಮೆಂಟ್ ಮಾಡಿದ್ದಾರೆ. ಸೌತ್‌ ಬ್ಯೂಟಿ ಅನುಪಮಾ ಪರಮೇಶ್ವರನ್ ತಮ್ಮ 28ನೇ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ. ಮಾರಿಷಸ್‌ ಬೀಚ್‌ನಲ್ಲಿ ಹಾಟ್‌ ಡ್ರೆಸ್‌ನಲ್ಲಿ ಸೆಕ್ಸೀ ಲುಕ್ ಕೊಟ್ಟಿದ್ದಾರೆ. ನೆಟ್ಟಿಗರು ಮಾತ್ರ ನಾವು ಹಳೆಯ ಅನುಪಮಾನ ಮಿಸ್ ಮಾಡಿಕೊಳ್ತಿದ್ದೀವಿ ಅಂತ ಕಾಮೆಂಟ್ ಮಾಡಿದ್ದಾರೆ. ಸೌತ್‌ ಬ್ಯೂಟಿ ಅನುಪಮಾ ಪರಮೇಶ್ವರನ್ ತಮ್ಮ 28ನೇ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ. ಮಾರಿಷಸ್‌ಗೆ ಟ್ರಿಪ್ ಹೋಗಿರುವ ನಟಿ ಇಲ್ಲಿ ಖುಷಿಯಾಗಿ ಸಮಯ ಕಳೆದಿದ್ದಾರೆ. ಸಾಹಸಮಯ ಪ್ರವಾಸ ಕೈಗೊಂಡಿರುವ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ. ಡಾಲ್ಫಿನ್‌ಗಳೊಂದಿಗೆ ಈಜುವುದರಿಂದ ಹಿಡಿದು ಕುದುರೆಗಳೊಂದಿಗೆ ಆಟವಾಡುವವರೆಗೆ, ತನ್ನ ವಿಶೇಷ ದಿನವನ್ನು ಮೆಮೊರೆಬಲ್ ಆಗಿಸಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಅನುಪಮಾ ಪರಮೇಶ್ವರನ್‌, ನಟಿಯಾಗಿ ತಮ್ಮ ಜರ್ನಿಗೆ ಸಾಥ್ ನೀಡಿದ್ದಕ್ಕೆ ಅಭಿಮಾನಿಗಳಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಬರ್ತ್‌ಡೇ ವಿಶ್ ಮಾಡಿರುವುದರ ಜೊತೆಗೆ ಅನುಪಮಾ ಫೋಟೋಸ್‌ಗೆ ನೆಟ್ಟಿಗರು ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ. ಕೆಲವೊಬ್ಬರು ಮಿಸ್ಸಿಂಗ್ ಓಲ್ಡ್ ಅನುಪಮಾ, ಬೋಲ್ಡ್‌ ಫೋಟೋಸ್‌ಗಳಿಂದ ನಿಮ್ಮ ಅಭಿಮಾನಿಗಳನ್ನು ಕಳೆದುಕೊಳ್ಳುತ್ತಿದ್ದೀರಿ ಎಂದು ಟೀಕಿಸಿದ್ದಾರೆ. ಮಲಯಾಳಂ ಖ್ಯಾತ ನಟಿ ಅನುಪಮಾ ಪರಮೇಶ್ವರನ್. ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್. ಮಾಡರ್ನ್‌ ಹಾಗೂ ಟ್ರೆಡಿಶನಲ್ ಡ್ರೆಸ್‌ನಲ್ಲಿ ಆಗಾಗ ಸ್ಟೈಲಿಶ್ ಪೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಹಾಗೆಯೇ ಬರ್ತ್‌ಡೇ ಟೂರ್ ಫೋಟೋವನ್ನು ಸಹ ಶೇರ್ ಮಾಡಿದ್ದಾರೆ. ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಸದ್ಯ ಬಿಝಿಯಾಗಿರುವ ನಟಿಯರಲ್ಲೊಬ್ಬರು ಅನುಪಮಾ ಪರಮೇಶ್ವರನ್. ಪಡ್ಡೆ ಹುಡುಗರ ಹಾಟ್ ಫೇವರಿಟ್‌. ಆಗಾಗ ಬೋಲ್ಡ್‌ ಫೋಟೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಇದಕ್ಕೆ ಕೆಲವೊಬ್ಬ ಅಭಿಮಾನಿಗಳು ವಿರೋಧ ವ್ಯಕ್ತಪಡಿಸುತ್ತಲೇ ಇರುತ್ತಾರೆ ಇನ್‌ಸ್ಟಾಗ್ರಾಂನಲ್ಲಿ ಬರೋಬ್ಬರಿ 15 ಮಿಲಿಯನ್ ಫಾಲೋವರ್ಸ್‌ನ್ನು ಹೊಂದಿರುವ ನಟಿ, 1491 ಪೋಸ್ಟ್‌ ಮಾಡಿದ್ದಾರೆ. ಅಭಿಮಾನಿಗಳು ಇವರ ಫೋಟೋಗಳಿಗೆ ಲೈಕ್ಸ್, ಹಾರ್ಟ್‌ ಕೊಟ್ಟು, ಕಾಮೆಂಟ್ ಮಾಡ್ತಾನೂ ಇರ್ತಾರೆ. ಅನುಪಮಾ ಪರಮೇಶ್ವರನ್ ಸದ್ಯ ಬೇರೆ ಬೇರೆ ಭಾಷೆಯ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇವರ ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡದಿದ್ದರೂ ಅನೇಕ ಸಿನಿಮಾಗಳು ವಿಮರ್ಶಾತ್ಮಕವಾಗಿ ಮೆಚ್ಚುಗೆ ಗಳಿಸಿವೆ. ಮಲಯಾಳಂನ ಸೂಪರ್ ಹಿಟ್ ಪ್ರೇಮ್ ಸಿನಿಮಾ ಮೂಲಕ ಅನುಪಮಾ ಸಿನಿಮಾ ರಂಗಕ್ಕೆ ಕಾಲಿಟ್ಟರು. ಮೊದಲ ಸಿನಿಮಾವೆ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿತು. ಮೇರಿ ಜಾರ್ಜ್ ಪಾತ್ರದ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದರು. ಬಳಿಕ ಅನುಪಮಾ ಬೇರೆ ಬೇರೆ ಭಾಷೆಗಳಲ್ಲಿ ಮಿಂಚಿದರು. ಕನ್ನಡ ಸಿನಿಮಾದಲ್ಲೂ ನಟಿಸಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಅನುಪಮಾ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಸಿದ್ದು ಜೊನ್ನಲಗಡ್ಡ ಒಳಗೊಂಡಿರುವ ಅನುಪಮಾ ಅವರ ಮುಂಬರುವ ಚಿತ್ರ 'ಟಿಲ್ಲು ಸ್ಕ್ವೇರ್' ಟ್ರೇಲರ್ ಈಗಾಗಲೇ ವೈರಲ್ ಆಗುತ್ತಿದೆ ಮಾರ್ಚ್ 29ರಂದು ಚಿತ್ರ ತೆರೆಗೆ ಬರಲಿದ್ದು, ಅಭಿಮಾನಿಗಳು ಅನುಪಮಾ ಪರಮೇಶ್ವರನ್ ಅವರ ಬೋಲ್ಡ್‌ ಸೀನ್ ಬಗ್ಗೆ ಈಗಾಗಲೇ ಮಾತನಾಡಿಕೊಳ್ಳುತ್ತಿದ್ದಾರೆ.