ಟಾಪ್‌ಲೆಸ್ ಆದ ಬಿಗ್‌ಬಾಸ್ ಖ್ಯಾತಿಯ ಸೋನಾಲಿ, ಹ್ಯಾಟ್ ಒಂದೇ ಅಡ್ಡಿ ಎಂದ ಫ್ಯಾನ್ಸ್! ಬಿಗ್‌ಬಾಸ್ ಖ್ಯಾತಿ ಸೋನಾಲಿ ರಾವತ್ ತಮ್ಮ ಬೋಲ್ಡ್ ಅವತಾರಗಳ ಮೂಲಕವೇ ಹಲವರ ನಿದ್ದೆಗೆಡಿಸಿದ್ದಾರೆ. ಇತ್ತೀಚೆಗಷ್ಟ ರೆಡ್ ಬಿಕಿನಿ ಮೂಲಕ ಕ್ಲಿವೇಜ್ ತೋರಿಸಿದ್ದ ಮಾಡೆಲ್ ಇದೀಗ ಟಾಪ್‌ಲೆಸ್ ಆಗಿದ್ದಾರೆ. ಆದರೆ ಹ್ಯಾಟ್ ಅಡ್ಡ ಹಿಡಿದು ಕುತೂಹಲ ಹೆಚ್ಚಿಸಿದ್ದಾರೆ. ಬಿಗ್‌ಬಾಸ್ ಖ್ಯಾತಿ ಸೋನಾಲಿ ರಾವತ್ ತಮ್ಮ ಬೋಲ್ಡ್ ಅವತಾರಗಳ ಮೂಲಕವೇ ಹಲವರ ನಿದ್ದೆಗೆಡಿಸಿದ್ದಾರೆ. ಇತ್ತೀಚೆಗಷ್ಟ ರೆಡ್ ಬಿಕಿನಿ ಮೂಲಕ ಕ್ಲಿವೇಜ್ ತೋರಿಸಿದ್ದ ಮಾಡೆಲ್ ಇದೀಗ ಟಾಪ್‌ಲೆಸ್ ಆಗಿದ್ದಾರೆ. ಆದರೆ ಹ್ಯಾಟ್ ಅಡ್ಡ ಹಿಡಿದು ಕುತೂಹಲ ಹೆಚ್ಚಿಸಿದ್ದಾರೆ. ಬಾಲಿವುಡ್ ನಟಿ, ಬಿಗ್‌ಬಾಸ್ ಖ್ಯಾತಿಯ ಸೋನಾಲಿ ರಾವತ್ ಮತ್ತೆ ಸಾಮಾಜಿಕ ಜಾಲತಾಣದ ಬಿಸಿ ಏರಿಸಿದ್ದಾರೆ. ತಮ್ಮ ಬೋಲ್ಡ್ ಲುಕ್, ಸೆಕ್ಸಿ ಫೋಸ್‌ಗಳಿಂದಲೇ ಸುದ್ದಿಯಾಗುವ ಸೋನಾಲಿ ಇದೀಗ ಮತ್ತೊಂದು ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಸೋನಾಲಿ ರಾವತ್ ಈ ಬಾರಿ ಟಾಪ್‌ಲೆಸ್ ಆಗಿ ಕಾಣಿಸಿಕೊಂಡಿದ್ದಾರೆ. ಬ್ಲಾಕ್ ಬಿಕಿನಿಯಲ್ಲಿ ಟಾಪ್‌ಲೆಸ್ ಆಗಿ ಕಾಣಿಸಿಕೊಂಡಿರುವ ರಾವತ್, ಹ್ಯಾಟ್ ಅಡ್ಡ ಹಿಡಿಯುವ ಮೂಲಕ ಕುತೂಹಲ ಮತ್ತಷ್ಟು ಹೆಚ್ಚಿಸಿದ್ದಾರೆ. ಸೋನಾಲಿ ರಾವತ್ ಬೋಲ್ಡ್ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಲೈಕ್ಸ್ ಹಾಗೂ ಕಮೆಂಟ್ ಸುರಿಮಳೆ ಸುರಿಸಿದ್ದಾರೆ. ಹಾಟ್, ಸೆಕ್ಸಿ, ಬ್ಯೂಟಿ ಸೇರಿದಂತೆ ಸಾವಿರಾರು ಕಮೆಂಟ್‌ಗಳು ವ್ಯಕ್ತವಾಗಿದೆ. ಪ್ರೇಮಿಗಳ ದಿನಾಚರಣೆ ವೇಳೆ ಸೋನಾಲಿ ರಾವತ್ ರೆಡ್ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ಹಾಟ್ ಅಂಡ್ ಬೋಲ್ಡ್ ಲುಕ್ ಮೂಲಕ ತಮ್ಮ ಕ್ಲಿವೇಜ್ ವಿಡಿಯೋ ಹರಿಬಿಟ್ಟಿದ್ದರು. ಸೋನಾಲಿ ರಾವತ್ ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಬಿಕಿನಿ, ಬೋಲ್ಡ್ ಲುಕ್ ಮೂಲಕವೇ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಅತೀ ಹೆಚ್ಚು ಬಾರಿ ಬಿಕಿನಿ ಮೂಲಕವೇ ಕಾಣಿಸಿಕೊಂಡಿದ್ದಾರೆ. ಸೋನಾಲಿ ರಾವತ್ ಹಿಂದಿ ಬಿಗ್‌ಬಾಸ್ 8ನೇ ಆವೃತ್ತಿಯಲ್ಲಿ ಕಾಣಿಸಿಕೊಂಡಿದ್ದರು. ಫೈನಲ್ ಸುತ್ತು ಪ್ರವೇಶಿಸಿದ್ದ ಸೋನಾಲಿ ರಾವತ್ ಕೆಲವೇ ಪಾಯಿಂಟ್ಸ್‌ಗಳಿಂದ ಪ್ರಶಸ್ತಿ ಮಿಸ್ ಮಾಡಿಕೊಂಡಿದ್ದರು. 2014ರಲ್ಲಿ ಸೋನಾಲಿ ರಾವತ್ ಬಾಲಿವುಡ್ ಮೂಲಕ ಸಿನಿ ಜಗತ್ತಿಗೆ ಎಂಟ್ರಿಕೊಟ್ಟಿದರು. ಎಕ್ಸ್‌ಪೋಸ್ ಅನ್ನೋ ಬಾಲಿವುಡ್ ಸಿನಿಮಾದಲ್ಲಿ ಕಾಣಿಸಿಕೊಂಡರೂ ನಿರೀಕ್ಷಿತ ಯಶಸ್ಸು ಸಿಗಲಿಲ್ಲ. ಇದಕ್ಕೂ ಮೊದಲು ಸೋನಾಲಿ ರಾವತ್ ಕಿಂಗ್‌ಫಿಶರ್ ಕ್ಯಾಲೆಂಡ್ ಮೂಲಕ ಭಾರಿ ಸದ್ದು ಮಾಡಿದ್ದರು. ಕಿಂಗ್‌ಫಿಶರ್ ಕ್ಯಾಲೆಂಡರ್ ಮಾಡೆಲ್ ಆಗಿ ಕಾಣಿಸಿಕೊಂಡು ಸಂಚಲನ ಸೃಷ್ಟಿಸಿದ್ದರು.