: ಕೆರೆಬೇಟೆ ಸಿನಿಮಾಕ್ಕೆ ನಟ ಕಿಚ್ಚ ಸುದೀಪ್ ಸಾಥ್‌..! ಚಿತ್ರದ ಟ್ರೈಲರ್ ರಿಲೀಸ್ ಮಾಡ್ತಾರೆ ಕಿಚ್ಚ ! ಕರೆಬೇಟೆ ಸಿನಿಮಾಕ್ಕೆ ನಟ ಕಿಚ್ಚ ಸುದೀಪ್ ಸಾಥ್‌..!ಕೆರೆಬೇಟೆ ಟ್ರೈಲರ್ ರಿಲೀಸ್ ಮಾಡ್ತಾರೆ ಸುದೀಪ್..!ಗೌರಿ ಶಂಕರ್ ನಾಯಕನಾಗಿ ನಟಿಸಿರೋ ಸಿನಿಮಾ..! ಸ್ಯಾಂಡಲ್‌ವುಡ್‌ನಲ್ಲಿ ಕೆರೆಬೇಟೆ ಸಿನಿಮಾ( ) ಗಮನ ಸೆಳೆಯುತ್ತಿದೆ. ಚಿತ್ರದ ಟೀಸರ್ ರಿಲೀಸ್() ಆಗಿ ಗುಡ್ ಫೀಲ್ ಕೊಟ್ಟಿದೆ. ಡಾಲಿ ಧನಂಜಯ್ ( ) ಈ ಟೀಸರ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಭೇಷ್ ಅಂದಿದ್ರು. ಮಲೆನಾಡ ಗೊಂಬೆ ಹಾಡು ರಿಲೀಸ್ ಮಾಡಿ ರಿಯಲ್ ಸ್ಟಾರ್ ಉಪೇಂದ್ರ ಗುಡ್ ಲಕ್ ಹೇಳಿದ್ರು.ರಾಜಹಂಸ ಸಿನಿಮಾ ಹೀರೋ ಗೌರಿಶಂಕರ್ ಕೆರೆಬೇಟೆ ಸಿನಿಮಾದಲ್ಲಿ ನಾಯಕ. ಮಲೆನಾಡ ಕಥೆಯ ಕೆರೆಬೇಟೆ ಭಾರಿ ನಿರೀಕ್ಷೆ ಮೂಡಿಸಿದೆ. ಹೀಗಾಗಿ ಈ ಸಿನಿಮಾದ ಟ್ರೈಲರ್ ರಿಲೀಸ್‌ಗೆ ದೊಡ್ಡ ಪ್ಲಾನ್ ಮಾಡಿರೋ ನಟ ಗೌರಿ ಶಂಕರ್ ಚಿತ್ರದ ಟ್ರೈಲರ್‌ನನ್ನ ನಟ ಕಿಚ್ಚ ಸುದೀಪ್‌ರಿಂದ ಬಿಡುಗಡೆ ಮಾಡಿಸುತ್ತಿದ್ದಾರೆ. ಫೆಬ್ರವರಿ-20 ರಂದು ಕೆರೆಬೇಟೆ ಟ್ರೈಲರ್ ರಿಲೀಸ್ ಆಗುತ್ತಿದೆ. ಕೆರೆ ಬೇಟೆ ಸಿನಿಮಾಗೆ ಗಗನ್ ಬಡೇರಿಯಾ ಸಂಗೀತ ನೀಡಿದ್ದಾರೆ. ಬಿಂದು ಶಿವರಾಂ ನಾಯಕಿಯಾಗಿ ನಟಿಸಿದ್ದಾರೆ. ಕೆರೆಬೇಟೆ ಚಿತ್ರವನ್ನ ರಾಜಗುರು ಬಿ ಡೈರೆಕ್ಟ್ ಮಾಡಿದ್ದಾರೆ. ಮಾರ್ಚ್‌-15 ರಂದು ಕೆರೆಬೇಟೆ ಸಿನಿಮಾ ಬಿಡುಗಡೆ ಆಗುತ್ತಿದೆ.ಇದನ್ನೂ ವೀಕ್ಷಿಸಿ: : ಉಪ್ಪಿ 'ಯುಐ' ವರ್ಲ್ಡ್‌ನಲ್ಲಿ ಸನ್ನಿ ಲಿಯೋನ್ ರೌಂಡ್..! ನಟಿ 'ಯುಐ'ನಲ್ಲಿ ಕುಣಿಯಲ್ಲ ನಟಿಸುತ್ತಾರೆ..! ಸ್ಯಾಂಡಲ್‌ವುಡ್‌ನಲ್ಲಿ ಕೆರೆಬೇಟೆ ಸಿನಿಮಾ( ) ಗಮನ ಸೆಳೆಯುತ್ತಿದೆ. ಚಿತ್ರದ ಟೀಸರ್ ರಿಲೀಸ್() ಆಗಿ ಗುಡ್ ಫೀಲ್ ಕೊಟ್ಟಿದೆ. ಡಾಲಿ ಧನಂಜಯ್ ( ) ಈ ಟೀಸರ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಭೇಷ್ ಅಂದಿದ್ರು. ಮಲೆನಾಡ ಗೊಂಬೆ ಹಾಡು ರಿಲೀಸ್ ಮಾಡಿ ರಿಯಲ್ ಸ್ಟಾರ್ ಉಪೇಂದ್ರ ಗುಡ್ ಲಕ್ ಹೇಳಿದ್ರು.ರಾಜಹಂಸ ಸಿನಿಮಾ ಹೀರೋ ಗೌರಿಶಂಕರ್ ಕೆರೆಬೇಟೆ ಸಿನಿಮಾದಲ್ಲಿ ನಾಯಕ. ಮಲೆನಾಡ ಕಥೆಯ ಕೆರೆಬೇಟೆ ಭಾರಿ ನಿರೀಕ್ಷೆ ಮೂಡಿಸಿದೆ. ಹೀಗಾಗಿ ಈ ಸಿನಿಮಾದ ಟ್ರೈಲರ್ ರಿಲೀಸ್‌ಗೆ ದೊಡ್ಡ ಪ್ಲಾನ್ ಮಾಡಿರೋ ನಟ ಗೌರಿ ಶಂಕರ್ ಚಿತ್ರದ ಟ್ರೈಲರ್‌ನನ್ನ ನಟ ಕಿಚ್ಚ ಸುದೀಪ್‌ರಿಂದ ಬಿಡುಗಡೆ ಮಾಡಿಸುತ್ತಿದ್ದಾರೆ. ಫೆಬ್ರವರಿ-20 ರಂದು ಕೆರೆಬೇಟೆ ಟ್ರೈಲರ್ ರಿಲೀಸ್ ಆಗುತ್ತಿದೆ. ಕೆರೆ ಬೇಟೆ ಸಿನಿಮಾಗೆ ಗಗನ್ ಬಡೇರಿಯಾ ಸಂಗೀತ ನೀಡಿದ್ದಾರೆ. ಬಿಂದು ಶಿವರಾಂ ನಾಯಕಿಯಾಗಿ ನಟಿಸಿದ್ದಾರೆ. ಕೆರೆಬೇಟೆ ಚಿತ್ರವನ್ನ ರಾಜಗುರು ಬಿ ಡೈರೆಕ್ಟ್ ಮಾಡಿದ್ದಾರೆ. ಮಾರ್ಚ್‌-15 ರಂದು ಕೆರೆಬೇಟೆ ಸಿನಿಮಾ ಬಿಡುಗಡೆ ಆಗುತ್ತಿದೆ. ಇದನ್ನೂ ವೀಕ್ಷಿಸಿ: : ಉಪ್ಪಿ 'ಯುಐ' ವರ್ಲ್ಡ್‌ನಲ್ಲಿ ಸನ್ನಿ ಲಿಯೋನ್ ರೌಂಡ್..! ನಟಿ 'ಯುಐ'ನಲ್ಲಿ ಕುಣಿಯಲ್ಲ ನಟಿಸುತ್ತಾರೆ..!