ನಾನು ಯಶ್‌ ತುಂಬಾ ಒಳ್ಳೆ ಸ್ನೇಹಿತರು, ಗೂಗ್ಲಿ ಸಿನಿಮಾದಲ್ಲಿ ಫ್ರೆಂಡ್‌ ಆಗಿ ನಟಿಸಿದ್ದೇನೆ: ನಟ ಅಶೋಕ್ ಶರ್ಮಾ ಸೀತಾ ರಾಮ ಸೀರಿಯಲ್‌ನಲ್ಲಿ ಅಶೋಕ್ ಪಾತ್ರದಲ್ಲಿ ನಟ ಅಶೋಕ್ ಶರ್ಮಾ ಅಭಿನಯಿಸುತ್ತಿದ್ದಾರೆ. ಈ ಪಾತ್ರದ ಬಗ್ಗೆ ಅವರು ಏನ್‌ ಹೇಳಿದ್ದಾರೆ ನೀವೆ ಕೇಳಿ.. ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಸೀತಾ ರಾಮ ಸೀರಿಯಲ್‌ನಲ್ಲಿ( ) ಸೀತಾ ಮತ್ತು ರಾಮನ ಪಾತ್ರದಷ್ಟೇ ಪ್ರಮುಖವಾದ ಪಾತ್ರ ರಾಮನ ಗೆಳೆಯ ಅಶೋಕ್ ಅವರದ್ದು. ಅಶೋಕ್ ಪಾತ್ರದಲ್ಲಿ( ) ನಟ ಅಶೋಕ್ ಶರ್ಮಾ ಅಭಿನಯಿಸುತ್ತಿದ್ದಾರೆ. ಗೆಳೆಯ ಮತ್ತು ಗೆಳೆತನ ಅಂದ್ರೆ ಹೀಗೆ ಇರಬೇಕು ಎನ್ನುವ ಪಾತ್ರಕ್ಕೆ ಜೀವ ತುಂಬಿ, ನಾಯಕನಷ್ಟೇ ಪ್ರಮುಖ ಪಾತ್ರದ ಮೂಲಕ ಪ್ರೇಕ್ಷಕರಿಗೆ ಹತ್ತಿರವಾಗಿ, ಇದೀಗ ಅಭಿಮಾನಿಗಳ ಬಳಗವನ್ನೇ ನಟ ಅಶೋಕ್ ಶರ್ಮಾ ( ) ಪಡೆದಿದ್ದಾರೆ. ಅಶೋಕ್ ಕೇವಲ ನಟ ಮಾತ್ರ ಅಲ್ಲ, ಇವರೊಬ್ಬ ಅದ್ಭುತ ಸಿಂಗರ್ () ಕೂಡ ಹೌದು, ಕನ್ನಡದ ಹಲವಾರು ಸಿನಿಮಾಗಳಿಗೆ ಇವರು ಹಾಡು ಹಾಡಿದ್ದಾರೆ.ಇದನ್ನೂ ವೀಕ್ಷಿಸಿ: : ಇಂದು ರಥಸಪ್ತಮಿ ಇದ್ದು, ಸೂರ್ಯ ದೇವನ ಪೂಜೆಯಿಂದ ಸಿಗುವ ಫಲಗಳೇನು ಗೊತ್ತಾ? ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಸೀತಾ ರಾಮ ಸೀರಿಯಲ್‌ನಲ್ಲಿ( ) ಸೀತಾ ಮತ್ತು ರಾಮನ ಪಾತ್ರದಷ್ಟೇ ಪ್ರಮುಖವಾದ ಪಾತ್ರ ರಾಮನ ಗೆಳೆಯ ಅಶೋಕ್ ಅವರದ್ದು. ಅಶೋಕ್ ಪಾತ್ರದಲ್ಲಿ( ) ನಟ ಅಶೋಕ್ ಶರ್ಮಾ ಅಭಿನಯಿಸುತ್ತಿದ್ದಾರೆ. ಗೆಳೆಯ ಮತ್ತು ಗೆಳೆತನ ಅಂದ್ರೆ ಹೀಗೆ ಇರಬೇಕು ಎನ್ನುವ ಪಾತ್ರಕ್ಕೆ ಜೀವ ತುಂಬಿ, ನಾಯಕನಷ್ಟೇ ಪ್ರಮುಖ ಪಾತ್ರದ ಮೂಲಕ ಪ್ರೇಕ್ಷಕರಿಗೆ ಹತ್ತಿರವಾಗಿ, ಇದೀಗ ಅಭಿಮಾನಿಗಳ ಬಳಗವನ್ನೇ ನಟ ಅಶೋಕ್ ಶರ್ಮಾ ( ) ಪಡೆದಿದ್ದಾರೆ. ಅಶೋಕ್ ಕೇವಲ ನಟ ಮಾತ್ರ ಅಲ್ಲ, ಇವರೊಬ್ಬ ಅದ್ಭುತ ಸಿಂಗರ್ () ಕೂಡ ಹೌದು, ಕನ್ನಡದ ಹಲವಾರು ಸಿನಿಮಾಗಳಿಗೆ ಇವರು ಹಾಡು ಹಾಡಿದ್ದಾರೆ. ಇದನ್ನೂ ವೀಕ್ಷಿಸಿ: : ಇಂದು ರಥಸಪ್ತಮಿ ಇದ್ದು, ಸೂರ್ಯ ದೇವನ ಪೂಜೆಯಿಂದ ಸಿಗುವ ಫಲಗಳೇನು ಗೊತ್ತಾ?