ಬೋಲ್ಡ್‌ ಫೋಟೋಸ್‌, ಸೆಕ್ಸೀ ಲುಕ್‌ನಿಂದ ಫೇಮಸ್ ಆಗಿದ್ದ ಹಾಟ್ ನಟಿ ಪೂನಂ ಪಾಂಡೆ ಗರ್ಭಕಂಠದ ಕ್ಯಾನ್ಸರ್‌ನಿಂದ ಮೃತಪಟ್ಟಿರೋ ನಟಿ ಪೂನಂ ಪಾಂಡೆ ಯಾವಾಗಲೂ ತಮ್ಮ ಹಾಟ್ ಅವತಾರದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದರು. ಹಸಿ-ಬಿಸಿ ಫೋಟೋಗಳ ಮೂಲಕ ಪಡ್ಡೆ ಹುಡುಗರ ನಿದ್ದೆ ಕದಿಯುತ್ತಿದ್ದರು. ಗರ್ಭಕಂಠದ ಕ್ಯಾನ್ಸರ್‌ನಿಂದ ಮೃತಪಟ್ಟಿರೋ ನಟಿ ಪೂನಂ ಪಾಂಡೆ ಯಾವಾಗಲೂ ತಮ್ಮ ಹಾಟ್ ಅವತಾರದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದರು. ಹಸಿ-ಬಿಸಿ ಫೋಟೋಗಳ ಮೂಲಕ ಪಡ್ಡೆ ಹುಡುಗರ ನಿದ್ದೆ ಕದಿಯುತ್ತಿದ್ದರು. ಬಾಲಿವುಡ್ ನಟಿ ಪೂನಂ ಪಾಂಡೆ ಉತ್ತರ ಪ್ರದೇಶದಲ್ಲಿರುವ ಅವರ ನಿವಾಸದಲ್ಲಿ ನಿಧನರಾಗಿದ್ದಾರೆ. ಗರ್ಭಕಂಠದ ಕ್ಯಾನ್ಸರ್​ ಅವರನ್ನು ಬಲಿ ತೆಗೆದುಕೊಂಡಿತು. ಪೂನಂ ಪಾಂಡೆ ಯಾವಾಗಲೂ ತಮ್ಮ ಹಾಟ್ ಮತ್ತು ಬೋಲ್ಡ್ ಸ್ಟೈಲ್‌ನಿಂದಾಗಿ ಸುದ್ದಿಯಾಗುತ್ತಿದ್ದ ನಟಿ. ಯಾವಾಗಲೂ ತಮ್ಮ ಹಾಟ್ ಅವತಾರದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದರು. ಹಸಿ-ಬಿಸಿ ಫೋಟೋಗಳ ಮೂಲಕ ಪಡ್ಡೆ ಹುಡುಗರ ನಿದ್ದೆ ಕದಿಯುತ್ತಿದ್ದರು. ಪೂನಂ ಪಾಂಡೆ ಅವರು 2013ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು. ‘ನಶಾ’ ಅವರ ನಟನೆಯ ಮೊದಲ ಸಿನಿಮಾ. ‘ಲವ್ ಈಸ್ ಪಾಯಿಸನ್’ ಹೆಸರಿನ ಕನ್ನಡ ಸಿನಿಮಾದಲ್ಲಿ ವಿಶೇಷ ಹಾಡಿಗೆ ಹೆಜ್ಜೆ ಹಾಕಿದ್ದರು. ತೆಲುಗು, ಬೋಜ್​ಪುರಿ ಸಿನಿಮಾಗಳಲ್ಲಿ ಪೂನಂ ನಟಿಸಿದ್ದಾರೆ. 2018ರಲ್ಲಿ ರಿಲೀಸ್ ಆದ ‘ದಿ ಜರ್ನಿ ಆಫ್ ಕರ್ಮ’ ಸಿನಿಮಾದಲ್ಲಿ ಅವರು ನಟಿಸಿದ್ದರು. ಆ ಬಳಿಕ ಯಾವುದೇ ಸಿನಿಮಾಗಳಲ್ಲಿ ನಟಿಸಿರಲಿಲ್ಲ. ವಿವಾದಾತ್ಮಕ ರೂಪದರ್ಶಿ ಎಂದೇ ಹೆಸರು ಪಡೆದ ನಟಿ ಪೂನಂ ಪಾಂಡೆ, ಲವ್ ಕಿ ಪ್ಯಾಶನ್, ಮಾಲಿನಿ ಅಂಡ್ ಕಂಪನಿ, ಆ ಗಯಾ ಹೀರೋ ಮತ್ತು ದಿ ಜರ್ನಿ ಆಫ್ ಕರ್ಮದಂಥ ಕೆಲವೇ ಚಿತ್ರಗಳಲ್ಲಿ ನಟಿಸಿದ್ದಾರೆ. ಪೂನಂ ಪಾಂಡೆ, ತಮ್ಮ ಕಾಂಟ್ರವರ್ಸಿಗಳಿಂದಾಗಿಯೇ ಇವರು ಬಿಗ್​ಬಾಸ್​ನಲ್ಲಿ ಅವಕಾಶ ಪಡೆದುಕೊಂಡಿದ್ದರು. ಹೆಚ್ಚು ಫೇಮಸ್ ಆಗಿದ್ದರು. ಆಲ್ಟ್ ಬಾಲಾಜಿಯ ಷೋ ಲಾಕಪ್‌ ನಲ್ಲಿಯೂ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಇವರ ಹಾಟ್​ನೆಸ್​ಗೆ ಈ ಷೋ ಸಕತ್​ ಹಿಟ್​ ಆಗಿತ್ತು. ಅಲ್ಲಿ ಇವರು, ಪ್ರತಿ ವಾರ ಸುಮಾರು 3 ಲಕ್ಷ ರೂ ಸಂಭಾವನೆ ಪಡೆಯುತ್ತಿದ್ದರು ಎನ್ನಲಾಗಿದೆ. ಮಾತ್ರವಲ್ಲ ಪೂನಂ ಪಾಂಡೆ, ಅರೆನಗ್ನ ಫೋಟೋಶೂಟ್​ ಮಾಡಿಸಿಕೊಂಡು ಮ್ಯಾಗಜೀನ್​ಗಳಿಂದ ಸಾಕಷ್ಟು ಹಣ ಸಂಪಾದನೆ ಮಾಡುತ್ತಿದ್ದರು. ಇವೆಲ್ಲಕ್ಕಿಂತಲೂ ಮಿಗಿಲಾಗಿ ನಟಿಗೆ ಹೆಚ್ಚು ಹಣವನ್ನು ತಂದುಕೊಟ್ಟದ್ದು ಕಾಮಪ್ರಚೋದಕ ಆ್ಯಪ್​. ಹೌದು. ನಟಿ ಖುದ್ದು ಒಂದು ಕಾಮಪ್ರಚೋದಕ ಅಪ್ಲಿಕೇಶನ್ ಹೊಂದಿದ್ದರು. ಇದರಿಂದ ಅವರು ಕೋಟಿ ಕೋಟಿ ಹಣ ಗಳಿಸಿದ್ದರು ಎನ್ನಲಾಗಿದೆ. ಈ ಆ್ಯಪ್​ಗೆ 32 ಲಕ್ಷಕ್ಕೂ ಅಧಿಕ ಚಂದಾದಾರರು ಇದ್ದರು. ಈ ಆ್ಯಪ್​ನಲ್ಲಿ 32 ಲಕ್ಷ ಚಂದಾರಾರರಿಗೆ ಮನತಣಿಸುವ ವಿಡಿಯೋಗಳನ್ನು ಪೂನಂ ಹರಿಬಿಡುತ್ತಿದ್ದರು.