ನೀಲಿ ಬಿಕಿನಿ ತೊಟ್ಟ ಸುಂದರಿ ತುಂಬ, ನೀಲ ನೀರಿನ ಮುತ್ತಿನ ಗುರುತು; ಅಕಾಂಕ್ಷಾ ಫೋಟೋ ವೈರಲ್! ಹಿಂದಿ ಬಿಗ್‌ಬಾಸ್ ಒಟಿಟಿಯಲ್ಲಿ ಲಿಪ್ ಕಿಸ್ ಕೊಟ್ಟು ಭಾರಿ ಸುದ್ದಿಯಾಗಿದ್ದ ಹಾಟ್ ಮಾಡೆಲ್ ಅಕಾಂಕ್ಷಾ ಪುರಿ ಇದೀಗ ನೀಲಿ ಬಿಕಿನಿ ತೊಟ್ಟು ಭಾರಿ ಸಂಚಲನ ಸೃಷ್ಟಿಸಿದ್ದಾರೆ. ಮಾಡೆಲ್ ಬೋಲ್ಡ್ ಫೋಟೋಸ್ ಭಾರಿ ವೈರಲ್ ಆಗಿದೆ. ಹಿಂದಿ ಬಿಗ್‌ಬಾಸ್ ಒಟಿಟಿಯಲ್ಲಿ ಲಿಪ್ ಕಿಸ್ ಕೊಟ್ಟು ಭಾರಿ ಸುದ್ದಿಯಾಗಿದ್ದ ಹಾಟ್ ಮಾಡೆಲ್ ಅಕಾಂಕ್ಷಾ ಪುರಿ ಇದೀಗ ನೀಲಿ ಬಿಕಿನಿ ತೊಟ್ಟು ಭಾರಿ ಸಂಚಲನ ಸೃಷ್ಟಿಸಿದ್ದಾರೆ. ಮಾಡೆಲ್ ಬೋಲ್ಡ್ ಫೋಟೋಸ್ ಭಾರಿ ವೈರಲ್ ಆಗಿದೆ. ಮುಂಬೈನ ಹಾಟ್ ಮಾಡೆಲ್ ಎಂದೇ ಗುರುತಿಸಿಕೊಂಡಿರುವ ಅಕಾಂಕ್ಷಾ ಪುರಿ ತಮ್ಮ ಬೋಲ್ಡ್ ಅವತಾರಗಳಿಂದಲೇ ಭಾರಿ ಸುದ್ದಿಯಾಗಿದ್ದಾರೆ. ಆದರೆ ಹಿಂದಿ ಒಟಿಟಿ ಬಿಗ್‌ಬಾಸ್ 2 ಸೀಸನ್‌ನಲ್ಲಿ ಆಕಾಂಕ್ಷಾ ಲಿಪ್ ಕಿಸ್ ಹಲವರು ತೆರೆಮರೆಯಲ್ಲಿ ಸಂಭ್ರಮಿಸಿದ್ದರೆ, ಮತ್ತೆ ಕೆಲವರ ಆಕ್ರೋಶಕ್ಕೆ ಕಾರಣವಾಗಿತ್ತು. ಬಿಗ್‌ಬಾಸ್ ಸ್ಪರ್ಧಿಗಳ ನಡುವೆ 30 ಸೆಕೆಂಡ್‌ಗಳ ಕಾಲ ಲಿಪ್ ಕಿಸ್ ನೀಡಿ ಸದ್ದು ಮಾಡಿದ್ದ ಚುಂಬಕ ಸುಂದರಿ ಅಕಾಂಕ್ಷಾ ಇದೀಗ ನೀಲಿ ಬಿಕಿನಿ ತೊಟ್ಟು ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಹಾಟ್ ಮಾಡೆಲ್ ಆಕಾಂಕ್ಷಾ ಬಿಕಿನಿ ಫೋಟೋ ಟಂಪರೇಚರ್ ಹೆಚ್ಚಿಸಿದೆ. ನೀಲ ನೀರಿನಲ್ಲಿ ನೀಲಿ ಬಿಕಿನಿ ಫೋಟೋಗಳಿಂದ ಪಡ್ಡೆ ಹುಡುಗರಲ್ಲಿ ತಿಳಿ ನೀಲ ಕನಸು ಕಟ್ಟಿಕೊಟ್ಟಿದ್ದಾರೆ. ಹಲವು ಪೋಸ್ ನೀಡಿರುವ ಫೋಟೋಗಳನ್ನು ತಮ್ಮ ಸೋಶಿಯಲ್ ಮಿಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳಿಗೆ ಭರ್ಜರಿ ಕಮೆಂಟ್ ಹಾಗೂ ಲೈಕ್ಸ್ ವ್ಯಕ್ತವಾಗಿದೆ. ಅಕಾಂಕ್ಷಾ ಪುರಿ ಹಿಂದಿ ಬಿಗ್‌ಬಾಸ್ 13ನೇ ಆವೃತ್ತಿಯಲ್ಲಿ ಕಾಣಿಸಿಕೊಂಡಿದ್ದರೂ ಅಷ್ಟಾಗಿ ಪ್ರಚಾರ ಸಿಕ್ಕಿರಲಿಲ್ಲ. ಆದರೆ ಒಟಿಟಿ ಬಿಗ್‌ಬಾಸ್ ಮೂಲಕ ಭಾರಿ ಜನಪ್ರಿಯತೆ ಪಡೆದಿದ್ದಾರೆ. ಮಿಕಾ ದಿ ವೋಹ್ತಿ ರಿಯಾಲಿಟಿ ಶೋನ ಕಿರೀಟ ಗೆದ್ದಿದ್ದ ಅಕಾಂಕ್ಷಾ ಪುರಿ ತಮ್ಮ ಹಾಟ್ ಅಂಡ್ ಬೋಲ್ಡ್‌ನೆಸ್‌ನಿಂದಲೇ ಹೆಚ್ಚು ಸುದ್ದಿಯಾಗಿದ್ದಾರೆ. ಆದರೆ ಬಿಗ್‌ಬಾಸ್‌ನಲ್ಲಿ ಸ್ಪರ್ಧಿ ಜದ್ ಹದೀದ್ ಜೊತೆಗಿನ ಕಿಸ್ಸಿಂಗ್ ಸೀನ್‌ನಿಂದ ದೇಶಾದ್ಯಂತ ಸದ್ದು ಮಾಡಿದ್ದರು. ಇದೇ ಬಿಗ್‌ಬಾಸ್‌ನಲ್ಲಿ ಜದ್ ಹದೀದ್ ಪ್ರತಿಸ್ಪರ್ಧಿ ಅಕಾಂಕ್ಷಾ ಪುರಿಯನ್ನು ಎಲ್ಲೆಂದರಲ್ಲಿ ಮುಟ್ಟಿದ್ದರು. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣಾಗಿತ್ತು. ಇದು ವಿವಾದಕ್ಕೂ ತಿರುಗಿತ್ತು. ರಿಯಾಲಿಟಿ ಶೋ ಬಳಿಕ ತಮ್ಮ ಬೋಲ್ಡ್ ಲುಕ್ ಮೂಲಕ ಪ್ರತಿ ದಿನ ಹೊಸ ಹೊಸ ಫೋಟೋಗಳನ್ನು ಹಂಚಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾರೆ.