: ವಾರಣಾಸಿಯಲ್ಲಿ ಚಿತೆಗಳ ಮಧ್ಯೆ ನಿಂತ ನಟ ದುನಿಯಾ ವಿಜಯ್! ಚಿತೆಗಳ ಮಧ್ಯೆ ನಿಂತ ನಟ ವಿಜಯ್ ಕುಮಾರ್..!ವಾರಣಾಸಿಯ ಮಣಿಕರ್ಣಿಕಾ ಘಾಟ್‌ನಲ್ಲಿ ವಿಜಯ್!ಹರಿಶ್ಚಂದ್ರನಂತೆ ಚಿತೆಗಳ ರಾಣಿ ಮಧ್ಯೆ ಸಲಗ..! ಸ್ಯಾಂಡಲ್‌ವುಡ್‌ನ ಸಲಗ ವಿಜಯ್ ಕುಮಾರ್ ಭೀಮ ಸಿನಿಮಾ( ) ಬಿಡುಗಡೆಗೆ ಸಿದ್ಧರಾಗುತ್ತಿದ್ದಾರೆ. ಆದ್ರೆ ಅದಕ್ಕೂ ಮೊದಲು ಸತ್ಯ ಸ್ಥಳಗಳಿಗೆ ಭೇಟಿ ಕೊಡುತ್ತಿರೋ ನಟ ವಿಜಯ್ ಕುಮಾರ್( ) ಈಗ ವಾರಣಾಸಿಯಾ() ಮಣಿಕರ್ಣಿಕಾ ಘಾಟ್‌ನ( ) ಚಿತಾಗಾರದಲ್ಲಿ ಹೆಣಗಳ ರಾಶಿ ಮಧ್ಯೆ ನಿಂತಿದ್ದಾರೆ. ವಿಜಯ್ ಕಾಳಿ ಭಕ್ತ. ತನ್ನ ಹುಟ್ಟುಹಬ್ಬದ ದಿನ ಸ್ಮಾಶಾಣಗಳಿಗೆ ಹೋಗಿ ಅಲ್ಲಿ ಒಂದಿಷ್ಟು ಸಮಯ ಕಳೆದು ಬರೋ ವಿಜಯ್ ಈಗ ವಾರಣಾಸಿಯಲ್ಲಿ ಮೃತದೇಹಗಳನ್ನ ಸುಡುವ ಮಣಿಕರ್ಣಿಕಾ ಘಾಟ್ನಲ್ಲಿ ಚಿತೆಗಳ ಮಧ್ಯೆ ನಿಂತು ಶಿವನಿಗೆ ನಮಿಸಿದ್ದಾರೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.ಇದನ್ನೂ ವೀಕ್ಷಿಸಿ:: ದಿಢೀರ್ ಮಲೇಶಿಯಾ ಫ್ಲೈಟ್ ಹತ್ತಿದ ಯಶ್..! ನಟ ಒಂಟಿಯಾಗಿ ಹೋಗಿದ್ದೇಕೆ..? ಸ್ಯಾಂಡಲ್‌ವುಡ್‌ನ ಸಲಗ ವಿಜಯ್ ಕುಮಾರ್ ಭೀಮ ಸಿನಿಮಾ( ) ಬಿಡುಗಡೆಗೆ ಸಿದ್ಧರಾಗುತ್ತಿದ್ದಾರೆ. ಆದ್ರೆ ಅದಕ್ಕೂ ಮೊದಲು ಸತ್ಯ ಸ್ಥಳಗಳಿಗೆ ಭೇಟಿ ಕೊಡುತ್ತಿರೋ ನಟ ವಿಜಯ್ ಕುಮಾರ್( ) ಈಗ ವಾರಣಾಸಿಯಾ() ಮಣಿಕರ್ಣಿಕಾ ಘಾಟ್‌ನ( ) ಚಿತಾಗಾರದಲ್ಲಿ ಹೆಣಗಳ ರಾಶಿ ಮಧ್ಯೆ ನಿಂತಿದ್ದಾರೆ. ವಿಜಯ್ ಕಾಳಿ ಭಕ್ತ. ತನ್ನ ಹುಟ್ಟುಹಬ್ಬದ ದಿನ ಸ್ಮಾಶಾಣಗಳಿಗೆ ಹೋಗಿ ಅಲ್ಲಿ ಒಂದಿಷ್ಟು ಸಮಯ ಕಳೆದು ಬರೋ ವಿಜಯ್ ಈಗ ವಾರಣಾಸಿಯಲ್ಲಿ ಮೃತದೇಹಗಳನ್ನ ಸುಡುವ ಮಣಿಕರ್ಣಿಕಾ ಘಾಟ್ನಲ್ಲಿ ಚಿತೆಗಳ ಮಧ್ಯೆ ನಿಂತು ಶಿವನಿಗೆ ನಮಿಸಿದ್ದಾರೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ವೀಕ್ಷಿಸಿ:: ದಿಢೀರ್ ಮಲೇಶಿಯಾ ಫ್ಲೈಟ್ ಹತ್ತಿದ ಯಶ್..! ನಟ ಒಂಟಿಯಾಗಿ ಹೋಗಿದ್ದೇಕೆ..?