: ದಿಢೀರ್ ಮಲೇಶಿಯಾ ಫ್ಲೈಟ್ ಹತ್ತಿದ ಯಶ್..! ನಟ ಒಂಟಿಯಾಗಿ ಹೋಗಿದ್ದೇಕೆ..? ಅಭಿಮಾನಿಗಳ ಸಾವಿನಿಂದ ನೊಂದಿದ್ದ ನಟ ಯಶ್..!'ಟಾಕ್ಸಿಕ್' ಶೂಟಿಂಗ್ ಶುರು ಮಾಡುತ್ತಾರಾ ಯಶ್..?ವಿದೇಶ ಪ್ರಯಾಣದಲ್ಲೇ ಬ್ಯುಸಿಯಾಗಿದ್ದಾರೆ ಯಶ್..! ಸ್ಯಾಂಡಲ್‌ವುಡ್‌ನ ನ್ಯಾಷನಲ್ ಸ್ಟಾರ್ ಯಶ್ ಈಗ ಸಿಕ್ಕಾಪಟ್ಟೆ ಟಾಕ್ ಆಗ್ತಿದ್ದಾರೆ. ಟಾಕ್ಸಿಕ್ ಸಿನಿಮಾ( ) ಅನೌನ್ಸ್ ಮಾಡಿದ ಮೇಲೆ ಎಲ್ಲರ ಕಣ್ಣು ಯಶ್ ಮೇಲಿದೆ. ಈ ಸಿನಿಮಾ ಶೂಟಿಂಗ್ ಯಾವಾಗ ಶುರು ಮಾಡ್ತಾರೆ. ಟಾಕ್ಸಿಕ್ ಬಗ್ಗೆ ಹೊಸ ಅಪ್ಡೇಟ್ ಯಾವಾಗ ಕೊಡ್ತಾರೆ ಅಂತ ರಾಕಿ ಫ್ಯಾನ್ಸ್ ಪ್ರತಿ ದಿನ ಕಾಯ್ತಾರೆ. ಆದ್ರೆ ತನ್ನ ಹುಟ್ಟುಹಬ್ಬದ ದಿನ ಅಭಿಮಾನಿಗಳ ಅಚಾನಕ್ ಸಾವಿನಿಂದ ಯಶ್() ಮೌನವಾಗಿದ್ರು. ಇದೀಗ ರಾಕಿ ಭಾಯ್ ದಿಢೀರ್ ಅಂತ ಮಲೇಶಿಯಾ() ಫ್ಲೈಟ್ ಹತ್ತಿದ್ದಾರೆ. ಇದೀಗ ಯಶ್ ದಿಢೀರ್ ಅಂತ ಮಲೇಶಿಯಾ ಫ್ಲೈಟ್() ಏರಿದ್ದು ಫ್ಯಾನ್ಸ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದಾರೆ. ಅದರ ಒಂದೆರಡು ಫೋಟೋಗಳು ರಿವಿಲ್ ಆಗಿವೆ. ಆದ್ರೆ ಯಶ್ ಮಲೇಷಿಯಾ ಹೋಗಿದ್ದೇಕೆ ಅನ್ನೋದು ಯಾರಿಗೂ ಗೊತ್ತಿಲ್ಲ. ರಾಕಿ ಆಪ್ತ ಬಳಗ ಕೇಳಿದ್ರೆ ಯಾವ್ದೋ ಕೆಲಸದ ಮೇಲೆ ಹೋಗಿದ್ದಾರೆ ಅಂತಾರೆ. ಭಟ್ ನಿಜ ಏನ್ ಗೊತ್ತಾ.? ಯಶ್ರ ಟಾಕ್ಸಿಕ್ ಶೂಟಿಂಗ್ ಮಲೆಷಿಯಾದಲ್ಲೂ ನಡೆಯುತ್ತಂತೆ. ಹೀಗಾಗಿ ಅಲ್ಲಿ ಒಂದು ಕಾರ್ಯಕ್ರಮದಲ್ಲಿ ಭಾಗಿ ಆಗಿ ನಂತರ ಟಾಕ್ಸಿಕ್ ಶೂಟಿಂಗ್ನಲ್ಲೂ ಬ್ಯುಸಿಯಾಗ್ತಾರೆ ಅಂತ ಹೇಳಲಾಗುತ್ತಿದೆ.ಇದನ್ನೂ ವೀಕ್ಷಿಸಿ:: 7 ವರ್ಷಗಳ ಬಳಿಕ ಮತ್ತೆ ಚಿತ್ರರಂಕ್ಕೆ ಅಮೂಲ್ಯ ಕಮ್‌ಬ್ಯಾಕ್..? ಸ್ಯಾಂಡಲ್‌ವುಡ್‌ನ ನ್ಯಾಷನಲ್ ಸ್ಟಾರ್ ಯಶ್ ಈಗ ಸಿಕ್ಕಾಪಟ್ಟೆ ಟಾಕ್ ಆಗ್ತಿದ್ದಾರೆ. ಟಾಕ್ಸಿಕ್ ಸಿನಿಮಾ( ) ಅನೌನ್ಸ್ ಮಾಡಿದ ಮೇಲೆ ಎಲ್ಲರ ಕಣ್ಣು ಯಶ್ ಮೇಲಿದೆ. ಈ ಸಿನಿಮಾ ಶೂಟಿಂಗ್ ಯಾವಾಗ ಶುರು ಮಾಡ್ತಾರೆ. ಟಾಕ್ಸಿಕ್ ಬಗ್ಗೆ ಹೊಸ ಅಪ್ಡೇಟ್ ಯಾವಾಗ ಕೊಡ್ತಾರೆ ಅಂತ ರಾಕಿ ಫ್ಯಾನ್ಸ್ ಪ್ರತಿ ದಿನ ಕಾಯ್ತಾರೆ. ಆದ್ರೆ ತನ್ನ ಹುಟ್ಟುಹಬ್ಬದ ದಿನ ಅಭಿಮಾನಿಗಳ ಅಚಾನಕ್ ಸಾವಿನಿಂದ ಯಶ್() ಮೌನವಾಗಿದ್ರು. ಇದೀಗ ರಾಕಿ ಭಾಯ್ ದಿಢೀರ್ ಅಂತ ಮಲೇಶಿಯಾ() ಫ್ಲೈಟ್ ಹತ್ತಿದ್ದಾರೆ. ಇದೀಗ ಯಶ್ ದಿಢೀರ್ ಅಂತ ಮಲೇಶಿಯಾ ಫ್ಲೈಟ್() ಏರಿದ್ದು ಫ್ಯಾನ್ಸ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದಾರೆ. ಅದರ ಒಂದೆರಡು ಫೋಟೋಗಳು ರಿವಿಲ್ ಆಗಿವೆ. ಆದ್ರೆ ಯಶ್ ಮಲೇಷಿಯಾ ಹೋಗಿದ್ದೇಕೆ ಅನ್ನೋದು ಯಾರಿಗೂ ಗೊತ್ತಿಲ್ಲ. ರಾಕಿ ಆಪ್ತ ಬಳಗ ಕೇಳಿದ್ರೆ ಯಾವ್ದೋ ಕೆಲಸದ ಮೇಲೆ ಹೋಗಿದ್ದಾರೆ ಅಂತಾರೆ. ಭಟ್ ನಿಜ ಏನ್ ಗೊತ್ತಾ.? ಯಶ್ರ ಟಾಕ್ಸಿಕ್ ಶೂಟಿಂಗ್ ಮಲೆಷಿಯಾದಲ್ಲೂ ನಡೆಯುತ್ತಂತೆ. ಹೀಗಾಗಿ ಅಲ್ಲಿ ಒಂದು ಕಾರ್ಯಕ್ರಮದಲ್ಲಿ ಭಾಗಿ ಆಗಿ ನಂತರ ಟಾಕ್ಸಿಕ್ ಶೂಟಿಂಗ್ನಲ್ಲೂ ಬ್ಯುಸಿಯಾಗ್ತಾರೆ ಅಂತ ಹೇಳಲಾಗುತ್ತಿದೆ. ಇದನ್ನೂ ವೀಕ್ಷಿಸಿ:: 7 ವರ್ಷಗಳ ಬಳಿಕ ಮತ್ತೆ ಚಿತ್ರರಂಕ್ಕೆ ಅಮೂಲ್ಯ ಕಮ್‌ಬ್ಯಾಕ್..?