: ಬೆಳ್ಳಿತೆರೆ ಮೇಲೆ 'ಬ್ಯಾಚುಲರ್ ಪಾರ್ಟಿ' ಹಾವಳಿ..! ಹೇಗಿದೆ ಗೊತ್ತಾ ಯೋಗಿ-ದಿಗಂತ್ ಜೋಡಿ ಮೋಡಿ..? ನಟ ದಿಗಂತ್ ಹಾಗೂ ಲೂಸ್ ಮಾದ ಯೋಗಿ ಅಭಿನಯದ ಬ್ಯಾಚುಲರ್ ಪಾರ್ಟಿ ಸಿನಿಮಾ ರಿಲೀಸ್‌ ಆಗಿದೆ. ನಟ ದಿಗಂತ್ ಹಾಗೂ ಲೂಸ್ ಮಾದ ಯೋಗಿ ಜೋಡಿ ಕನ್ನಡ ಸಿನಿ ಪ್ರೇಕ್ಷಕರಿಗೆ ಬ್ಯಾಚುಲರ್ ಪಾರ್ಟಿ ( )ಕೊಡೋಕೆ ಈ ವಾರ ತೆರೆ ಮೇಲೆ ಬಂದಿದ್ದಾರೆ. ಈ ಬ್ಯಾಚುಲರ್ ಪಾರ್ಟಿ ಹುಡುಗರಾದ ದಿಗಂತ್( ), ಯೋಗಿ() ಜೊತೆ ಅಚ್ಯೂತ್ ಕುಮಾರ್ ಕೂಡ ಸೇರಿಕೊಂಡಿದ್ದು, ಮಸ್ತ್ ಮನೊರಂಜನೆ ಕೊಡುತ್ತಿದ್ದಾರೆ. ಜೀವನದ ಜಂಜಾಟದಿಂದ ಬೇಸತ್ತು ರಿಲ್ಯಾಕ್ಸ್ ಆಗುವುದಕ್ಕೆ ಥಾಯ್ಲೆಂಡ್ ಪ್ರವಾಸ ಕೈಗೊಳ್ಳುವ 3 'ಬ್ಯಾಚುಲರ್'ಗಳ ಕಥೆ ಚಿತ್ರದಲ್ಲಿದೆ. ಈ ಸಿನಿಮಾವನ್ನ ಕಿರಿಕ್ ಪಾರ್ಟಿಯ ರಕ್ಷಿತ್ ಶೆಟ್ಟಿ( ) ನಿರ್ಮಾಣ ಮಾಡಿದ್ದು, ಕಿರಿಕ್ ಪಾರ್ಟಿಯಂತೆ ಬ್ಯಾಚುಲರ್ ಪಾರ್ಟಿ ಕೂಡ ಫಿಲ್ ಮಿಲ್ಸ್ ಎಂಟರ್ಟೈನರ್ ಅಂತ ಸಿನಿಮಾ ನೋಡಿದವರು ಹೇಳುತ್ತಿದ್ದಾರೆ. ಅಭಿಜಿತ್ ಮಹೇಶ್ ಆಕ್ಷನ್ ಕಟ್ ಹೇಳಿರೋ ಬ್ಯಾಚುಲರ್ ಪಾರ್ಟಿ ಸಿನಿಮಾ ನೋಡಿ ಕನ್ನಡದ ಸ್ಟಾರ್ಸ್ ಮೆಚ್ಚಿಕೊಂಡಿದ್ದಾರೆ.ಇದನ್ನೂ ವೀಕ್ಷಿಸಿ:: 'ಉಪಾಧ್ಯಕ್ಷ' ಚಿಕ್ಕಣ್ಣನಿಗೆ ಸಿಕ್ತು ವಾರ್ಮ್ ವೆಲ್‌ಕಮ್..! ಸಿನಿಮಾ ನೋಡಿ ಖುಷಿ ಪಟ್ಟ ಸಿನಿ ಪ್ರೇಕ್ಷಕ..! ನಟ ದಿಗಂತ್ ಹಾಗೂ ಲೂಸ್ ಮಾದ ಯೋಗಿ ಜೋಡಿ ಕನ್ನಡ ಸಿನಿ ಪ್ರೇಕ್ಷಕರಿಗೆ ಬ್ಯಾಚುಲರ್ ಪಾರ್ಟಿ ( )ಕೊಡೋಕೆ ಈ ವಾರ ತೆರೆ ಮೇಲೆ ಬಂದಿದ್ದಾರೆ. ಈ ಬ್ಯಾಚುಲರ್ ಪಾರ್ಟಿ ಹುಡುಗರಾದ ದಿಗಂತ್( ), ಯೋಗಿ() ಜೊತೆ ಅಚ್ಯೂತ್ ಕುಮಾರ್ ಕೂಡ ಸೇರಿಕೊಂಡಿದ್ದು, ಮಸ್ತ್ ಮನೊರಂಜನೆ ಕೊಡುತ್ತಿದ್ದಾರೆ. ಜೀವನದ ಜಂಜಾಟದಿಂದ ಬೇಸತ್ತು ರಿಲ್ಯಾಕ್ಸ್ ಆಗುವುದಕ್ಕೆ ಥಾಯ್ಲೆಂಡ್ ಪ್ರವಾಸ ಕೈಗೊಳ್ಳುವ 3 'ಬ್ಯಾಚುಲರ್'ಗಳ ಕಥೆ ಚಿತ್ರದಲ್ಲಿದೆ. ಈ ಸಿನಿಮಾವನ್ನ ಕಿರಿಕ್ ಪಾರ್ಟಿಯ ರಕ್ಷಿತ್ ಶೆಟ್ಟಿ( ) ನಿರ್ಮಾಣ ಮಾಡಿದ್ದು, ಕಿರಿಕ್ ಪಾರ್ಟಿಯಂತೆ ಬ್ಯಾಚುಲರ್ ಪಾರ್ಟಿ ಕೂಡ ಫಿಲ್ ಮಿಲ್ಸ್ ಎಂಟರ್ಟೈನರ್ ಅಂತ ಸಿನಿಮಾ ನೋಡಿದವರು ಹೇಳುತ್ತಿದ್ದಾರೆ. ಅಭಿಜಿತ್ ಮಹೇಶ್ ಆಕ್ಷನ್ ಕಟ್ ಹೇಳಿರೋ ಬ್ಯಾಚುಲರ್ ಪಾರ್ಟಿ ಸಿನಿಮಾ ನೋಡಿ ಕನ್ನಡದ ಸ್ಟಾರ್ಸ್ ಮೆಚ್ಚಿಕೊಂಡಿದ್ದಾರೆ. ಇದನ್ನೂ ವೀಕ್ಷಿಸಿ:: 'ಉಪಾಧ್ಯಕ್ಷ' ಚಿಕ್ಕಣ್ಣನಿಗೆ ಸಿಕ್ತು ವಾರ್ಮ್ ವೆಲ್‌ಕಮ್..! ಸಿನಿಮಾ ನೋಡಿ ಖುಷಿ ಪಟ್ಟ ಸಿನಿ ಪ್ರೇಕ್ಷಕ..!