: ರಾಮನ ಪ್ರಾಣಪ್ರತಿಷ್ಠಾಪನೆಯಲ್ಲಿ ಪಾಲ್ಗೊಂಡಿದ್ದೆ ನಮ್ಮ ಪುಣ್ಯ: ರಿಷಬ್‌ ಶೆಟ್ಟಿ ಕೋಟ್ಯಾಂತರ ಭಾರತೀಯರ ಮಹಾ ಕನಸು ನನಸುಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆಅಯೋಧ್ಯೆಯಲ್ಲಿ ಶ್ರೀರಾಮನ ಅದ್ಧೂರಿ ಪಟ್ಟಾಭಿಷೇಕ ರಾಮನೂರಲ್ಲಿ ರಾಮನ ಆಗಮನ ಆಗಿದೆ. ನಿನ್ನೆ ರಾಮಲಲ್ಲಾನಿಗೆ( ) ಪ್ರಾಣಪ್ರತಿಷ್ಠಾಪನೆ ನಡೆದಿದೆ. ಈ ಐತಿಹಾಸಿಕ ಕ್ಷಣಕ್ಕೆ ವಿವಿಧ ಕ್ಷೇತ್ರದ ದಿಗ್ಗಜರು, ಸಾವಿರಾರು ಹನಿಯರು ಸಾಕ್ಷಿಯಾದ್ರು. ಸಿನಿಮಾ, ರಾಜಕೀಯ ಸೇರಿ ವಿವಿಧ ಕ್ಷೇತ್ರದ ಗಣ್ಯರು ರಾಮನ ( ) ದರ್ಶನ ಪಡೆದ್ರು. ಇವರಲ್ಲಿ ನಟ, ನಿರ್ದೇಶಕ ರಿಷಬ್ ಶೆಟ್ಟಿ( ) ಹಾಗೂ ಅವರ ಪತ್ನಿ ಪ್ರಗತಿ ಅಯೋಧ್ಯೆ() ಪಟ್ಟಾಭಿಷೇಕದಲ್ಲಿ ಭಾಗಿಯಾಗಿದ್ರು. ರಾಮನ ಪ್ರಾಣಪ್ರತಿಷ್ಠಾಪನೆಯಲ್ಲಿ ಪಾಲ್ಗೊಂಡಿದ್ದೆ ನನ್ನ ಪುಣ್ಯ ಎಂದ ಡಿವೈನ್ ಸ್ಟಾರ್, ಸುವರ್ಣನ್ಯೂಸ್ ಜೊತೆ ತಮ್ಮ ಸಂಭ್ರಮ ಹಂಚಿಕೊಂಡಿದ್ದಾರೆ ಬನ್ನಿ ನೋಡೋಣ.ಇದನ್ನೂ ವೀಕ್ಷಿಸಿ: : ರಾಮ ಮಂದಿರದ ಒಳಗೆ ಹೋಗಲು ಇರುವ ನಿರ್ಬಂಧಗಳೇನು ? ರಾಮಲಲ್ಲಾ ದರ್ಶನ ಪಡೆಯುವುದು ಹೇಗೆ ? ರಾಮನೂರಲ್ಲಿ ರಾಮನ ಆಗಮನ ಆಗಿದೆ. ನಿನ್ನೆ ರಾಮಲಲ್ಲಾನಿಗೆ( ) ಪ್ರಾಣಪ್ರತಿಷ್ಠಾಪನೆ ನಡೆದಿದೆ. ಈ ಐತಿಹಾಸಿಕ ಕ್ಷಣಕ್ಕೆ ವಿವಿಧ ಕ್ಷೇತ್ರದ ದಿಗ್ಗಜರು, ಸಾವಿರಾರು ಹನಿಯರು ಸಾಕ್ಷಿಯಾದ್ರು. ಸಿನಿಮಾ, ರಾಜಕೀಯ ಸೇರಿ ವಿವಿಧ ಕ್ಷೇತ್ರದ ಗಣ್ಯರು ರಾಮನ ( ) ದರ್ಶನ ಪಡೆದ್ರು. ಇವರಲ್ಲಿ ನಟ, ನಿರ್ದೇಶಕ ರಿಷಬ್ ಶೆಟ್ಟಿ( ) ಹಾಗೂ ಅವರ ಪತ್ನಿ ಪ್ರಗತಿ ಅಯೋಧ್ಯೆ() ಪಟ್ಟಾಭಿಷೇಕದಲ್ಲಿ ಭಾಗಿಯಾಗಿದ್ರು. ರಾಮನ ಪ್ರಾಣಪ್ರತಿಷ್ಠಾಪನೆಯಲ್ಲಿ ಪಾಲ್ಗೊಂಡಿದ್ದೆ ನನ್ನ ಪುಣ್ಯ ಎಂದ ಡಿವೈನ್ ಸ್ಟಾರ್, ಸುವರ್ಣನ್ಯೂಸ್ ಜೊತೆ ತಮ್ಮ ಸಂಭ್ರಮ ಹಂಚಿಕೊಂಡಿದ್ದಾರೆ ಬನ್ನಿ ನೋಡೋಣ. ಇದನ್ನೂ ವೀಕ್ಷಿಸಿ: : ರಾಮ ಮಂದಿರದ ಒಳಗೆ ಹೋಗಲು ಇರುವ ನಿರ್ಬಂಧಗಳೇನು ? ರಾಮಲಲ್ಲಾ ದರ್ಶನ ಪಡೆಯುವುದು ಹೇಗೆ ?