- : 13 ವರ್ಷದ ಸಾನಿಯಾ- ಮಲೀಕ್‌ ದಾಂಪತ್ಯದಲ್ಲಿ ಬಿರುಕು..! ಶೋಯೆಬ್‌ ಜೀವನಕ್ಕೆ ಎಂಟ್ರಿ ಕೊಟ್ಟ ಪಾಕ್‌ ನಟಿ..! ಭಾರತದ ಸ್ಟಾರ್ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಮತ್ತು ಪಾಕ್ ಕ್ರಿಕೆಟಿಗ ಶೋಯೆಬ್ ಮಲೀಕ್‌ ಮದುವೆಯೇ ಒಂದು ಭಾರೀ ಹೈ ಡ್ರಾಮ. ಎರಡು ದೇಶಗಳ ಸಂಬಂಧ ಬೆಸೆಯುವ ಈ ಬಂಧನ ಭಾರೀ ಚರ್ಚೆಗೆ ಕಾರಣವಾಯ್ತು. ಇವರಿಬ್ಬರ ಇಷ್ಟದಂತೆ ಮದುವೆಯೂ ಆಯ್ತು. ಮೊದಲು ಇವರಿಬ್ಬರ ಮದುವೆಗೆ ಅಲ್ಲಲ್ಲಿ ಅಪಸ್ವರ ಕೇಳಿ ಬಂದ್ವು. ಹೈದರಾಬಾದ್ ಆಯೇಷಾ ಸಿದ್ದಕ್ಕಿ ಅನ್ನೋ ಯುವತಿ ಶೋಯೆಬ್ ಮಲೀಕ್‌( ) ತಮ್ಮನ್ನು ಮದುವೆಯಾಗಿದಾಗಿ ನಂಬಿಸಿ ಮೋಸ ಮಾಡಿದ್ದಾರೆ ಅಂತ ಆರೋಪಿಸಿದ್ರು. ಆದ್ರೂ ಸಾನಿಯಾ-ಶೋಯೆಬ್ ಮಲೀಕ್‌ ಮದುವೆ 2010 ಏಪ್ರಿಲ್‌ನಲ್ಲಿ ನಡೆದೇ ಹೋಯ್ತು. ಆದ್ರೆ ಕಳೆದ ಎರಡು ವರ್ಷದ ಹಿಂದೆ ಮಲ್ಲಿಕ್ ಸಾನಿಯಾಗೆ ವಿಚ್ಛೇಧನ ಕೊಡುತ್ತಿದ್ದಾರೆ ಅಂತಲೂ ಸುದ್ದಿಯಾಗಿತ್ತು. ಸಾನಿಯಾ ಮಿರ್ಜಾ( ) ಕ್ರಿಕೆಟಿಗ ಶೋಯೆಬ್ ಮಲೀಕ್‌ರನ್ನ ಮದುವೆ() ಆದ ಮೇಲೆ ಪಾಕ್ ಸೊಸೆ ಎಂದು ಪಾಕಿಸ್ತಾನ() ಹೆಮ್ಮಯಿಂದ ಹೇಳಿಕೊಂಡು ಮೂಗುತಿ ಸುಂದರಿಗೆ ಗೌರವದಿಂದ ಬರಮಾಡಿಕೊಳ್ತು. ಇಬ್ಬರ ದಾಂಪತ್ಯ ಸುಖವಾಗೇ ಇತ್ತು. ಆದ್ರೆ ಈಗ 13 ವರ್ಷದ ಮಲ್ಲಿಕ್ ಸಾನಿಯಾ ಸಂಸಾರದಲ್ಲಿ ಈಗ ಹೊಸ ಸುಂದರಿ ಎಂಟ್ರಿ ಆಗಿದೆ. ಶೋಯೆಬ್ ಮಲೀಕ್‌ ಪಾಕಿಸ್ತಾನದ ನಟಿ ಸನಾ ಜಾವೇದ್( ) ಜತೆ ಎರಡನೇ ಮದುವೆಯಾಗಿದ್ದಾರೆ. ಆ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.ಇದನ್ನೂ ವೀಕ್ಷಿಸಿ: : ನಾಯಕ ನಟನಾಗಿ ಅದೃಷ್ಟ ಪರೀಕ್ಷೆಗಿಳಿದ ಕಾಮಿಡಿ ಕಿಲಾಡಿ ಚಿಕ್ಕಣ್ಣ..! ಮೊದಲು ಇವರಿಬ್ಬರ ಮದುವೆಗೆ ಅಲ್ಲಲ್ಲಿ ಅಪಸ್ವರ ಕೇಳಿ ಬಂದ್ವು. ಹೈದರಾಬಾದ್ ಆಯೇಷಾ ಸಿದ್ದಕ್ಕಿ ಅನ್ನೋ ಯುವತಿ ಶೋಯೆಬ್ ಮಲೀಕ್‌( ) ತಮ್ಮನ್ನು ಮದುವೆಯಾಗಿದಾಗಿ ನಂಬಿಸಿ ಮೋಸ ಮಾಡಿದ್ದಾರೆ ಅಂತ ಆರೋಪಿಸಿದ್ರು. ಆದ್ರೂ ಸಾನಿಯಾ-ಶೋಯೆಬ್ ಮಲೀಕ್‌ ಮದುವೆ 2010 ಏಪ್ರಿಲ್‌ನಲ್ಲಿ ನಡೆದೇ ಹೋಯ್ತು. ಆದ್ರೆ ಕಳೆದ ಎರಡು ವರ್ಷದ ಹಿಂದೆ ಮಲ್ಲಿಕ್ ಸಾನಿಯಾಗೆ ವಿಚ್ಛೇಧನ ಕೊಡುತ್ತಿದ್ದಾರೆ ಅಂತಲೂ ಸುದ್ದಿಯಾಗಿತ್ತು. ಸಾನಿಯಾ ಮಿರ್ಜಾ( ) ಕ್ರಿಕೆಟಿಗ ಶೋಯೆಬ್ ಮಲೀಕ್‌ರನ್ನ ಮದುವೆ() ಆದ ಮೇಲೆ ಪಾಕ್ ಸೊಸೆ ಎಂದು ಪಾಕಿಸ್ತಾನ() ಹೆಮ್ಮಯಿಂದ ಹೇಳಿಕೊಂಡು ಮೂಗುತಿ ಸುಂದರಿಗೆ ಗೌರವದಿಂದ ಬರಮಾಡಿಕೊಳ್ತು. ಇಬ್ಬರ ದಾಂಪತ್ಯ ಸುಖವಾಗೇ ಇತ್ತು. ಆದ್ರೆ ಈಗ 13 ವರ್ಷದ ಮಲ್ಲಿಕ್ ಸಾನಿಯಾ ಸಂಸಾರದಲ್ಲಿ ಈಗ ಹೊಸ ಸುಂದರಿ ಎಂಟ್ರಿ ಆಗಿದೆ. ಶೋಯೆಬ್ ಮಲೀಕ್‌ ಪಾಕಿಸ್ತಾನದ ನಟಿ ಸನಾ ಜಾವೇದ್( ) ಜತೆ ಎರಡನೇ ಮದುವೆಯಾಗಿದ್ದಾರೆ. ಆ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ವೀಕ್ಷಿಸಿ: : ನಾಯಕ ನಟನಾಗಿ ಅದೃಷ್ಟ ಪರೀಕ್ಷೆಗಿಳಿದ ಕಾಮಿಡಿ ಕಿಲಾಡಿ ಚಿಕ್ಕಣ್ಣ..!