ಬೆಂಗಳೂರಲ್ಲಿ ರಾಮ್ ಚರಣ್-ಉಪಾಸನಾ ಸಂಕ್ರಾಂತಿ ಸೆಲೆಬ್ರೇಷನ್! ಟಾಲಿವುಡ್ ನಟ ರಾಮ್ ಚರಣ್ ಪಕ್ಕಾ ಫ್ಯಾಮಿಲಿ ಮ್ಯಾನ್. ರಾಮ್ ಚರಣ್ ಕುಟುಂಬಕ್ಕೆ ಆಧ್ಯತೆ ಕೊಡುತ್ತಾರೆ. ಹಬ್ಬ ಬಂದ್ರೆ ಸಿನಿಮಾ ಕೆಲಸಕ್ಕೆ ಬ್ರೇಕ್ ಹಾಕಿ ಕುಟುಂಬದ ಜೊತೆ ಟೈಂ ಸ್ಪೆಂಡ್ ಮಾಡ್ತಾರೆ. ಈಗ ಸಂಕ್ರಾಂತಿ ಹಬ್ಬಕ್ಕೆ ಬಂದಿದೆ. ಟಾಲಿವುಡ್ ನಟ ರಾಮ್ ಚರಣ್ ಪಕ್ಕಾ ಫ್ಯಾಮಿಲಿ ಮ್ಯಾನ್. ರಾಮ್ ಚರಣ್ ಕುಟುಂಬಕ್ಕೆ ಆಧ್ಯತೆ ಕೊಡುತ್ತಾರೆ. ಹಬ್ಬ ಬಂದ್ರೆ ಸಿನಿಮಾ ಕೆಲಸಕ್ಕೆ ಬ್ರೇಕ್ ಹಾಕಿ ಕುಟುಂಬದ ಜೊತೆ ಟೈಂ ಸ್ಪೆಂಡ್ ಮಾಡ್ತಾರೆ. ಈಗ ಸಂಕ್ರಾಂತಿ ಹಬ್ಬಕ್ಕೆ ಬಂದಿದೆ. ಈ ಭಾರಿ ಬೆಂಗಳೂರಿನಲ್ಲಿ ಸಂಕ್ರಾಂತಿ ಸೆಲೆಬ್ರೇಷನ್ ಮಾಡೋಕೆ ನಟ ರಾಮ್ ಚರಣ್ ತನ್ನ ಫ್ಯಾಮಿಲಿ ಸಮೇತ ಬೆಂಗಳೂರಿಗೆ ಬಂದಿದ್ದಾರೆ. ಹೈದರಾಬಾದ್ನಿಂದ ರಾಮ್ ಚರಣ್ ಪತ್ನಿ ಉಪಾಸನಾ ಮಗಳು ಕ್ಲಿನ್ಕಾರಾ ಜೊತೆ ಬೆಂಗಳೂರಿಗೆ ಬಂದಿರೋ ವೀಡಿಯೋ ವೈರಲ್ ಆಗಿದೆ.ಸಂಕ್ರಾಂತಿ ಹಬ್ಬಕ್ಕೆ ನಟ ದುನಿಯಾ ವಿಜಯ್ ಶಾಂಪಿಂಗ್:ಈ ಭಾರಿ ಸಂಕ್ರಾಂತಿ ಸಂಭ್ರಮ ಜೋರಾಗಿದೆ. ಮಾರ್ಕೆಟ್ಗಳು ಜನ ಜಂಗುಳಿಯಲ್ಲಿದೆ. ಈ ಮಧ್ಯೆ ನಟ ದುನಿಯಾ ವಿಜಯ್ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಮಾರ್ಕೆಟ್ ಸುತ್ತಿ ಸಂಕ್ರಾಂತಿ ಹಬ್ಬದ ಶಾಪಿಂಗ್ ಮಾಡಿದ್ದಾರೆ. ಭೀಮ ಸಿನಿಮಾ ಕೊನೆ ಹಂತದ ಕೆಲಸದಲ್ಲಿರೋ ವಿಜಯ್ ಮಾರ್ಕೆಟ್ಗೆ ಹೋಗಿ ಕಬ್ಬು ಕರೀದಿಸಿ ಬಂದಿದ್ದಾರೆ. ಈ ವೀಡಿಯೋ ವೈರಲ್ ಆಗಿದೆ.ಹಿಂದಿ ಹೇರಿಕೆ ವಿರುದ್ಧ ಹೊಂಬಾಂಳೆ ಫಿಲಮ್ಸ್ ಸಿನಿಮಾ:ಕರ್ನಾಟಕದ ಹೆಮ್ಮೆಯ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಮ್ಸ್ ಹಿಂದಿ ಹೇರಿಕೆಯ ವಿರುದ್ಧದ ಸಿನಿಮಾ ರಘುತಾತ ಚಿತ್ರಕ್ಕೆ ಬಂಡವಾಳ ಹೂಡಿದೆ. ಹೊಂಬಾಳೆ ನಿರ್ಮಾಣ ಮಾಡಿರುವ ಮೊದಲ ತಮಿಳು ಸಿನಿಮಾ ‘ರಘುತಾತ’ ಟೀಸರ್ ಬಿಡುಗಡೆ ಆಗಿದ್ದು, ನಟಿ ಕೀರ್ತಿ ಸುರೇಶ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕೀರ್ತಿ ಸುರೇಶ್, ಹಿಂದಿ ಹೇರಿಕೆ ವಿರೋಧಿ ಹೋರಾಟಗಾರ್ತಿಯಾಗಿ ನಟಿಸಿದ್ದಾರೆ. ಚಿತ್ರಕ್ಕೆ ಸುಮನ್ ಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ. ಟಾಲಿವುಡ್ ನಟ ರಾಮ್ ಚರಣ್ ಪಕ್ಕಾ ಫ್ಯಾಮಿಲಿ ಮ್ಯಾನ್. ರಾಮ್ ಚರಣ್ ಕುಟುಂಬಕ್ಕೆ ಆಧ್ಯತೆ ಕೊಡುತ್ತಾರೆ. ಹಬ್ಬ ಬಂದ್ರೆ ಸಿನಿಮಾ ಕೆಲಸಕ್ಕೆ ಬ್ರೇಕ್ ಹಾಕಿ ಕುಟುಂಬದ ಜೊತೆ ಟೈಂ ಸ್ಪೆಂಡ್ ಮಾಡ್ತಾರೆ. ಈಗ ಸಂಕ್ರಾಂತಿ ಹಬ್ಬಕ್ಕೆ ಬಂದಿದೆ. ಈ ಭಾರಿ ಬೆಂಗಳೂರಿನಲ್ಲಿ ಸಂಕ್ರಾಂತಿ ಸೆಲೆಬ್ರೇಷನ್ ಮಾಡೋಕೆ ನಟ ರಾಮ್ ಚರಣ್ ತನ್ನ ಫ್ಯಾಮಿಲಿ ಸಮೇತ ಬೆಂಗಳೂರಿಗೆ ಬಂದಿದ್ದಾರೆ. ಹೈದರಾಬಾದ್ನಿಂದ ರಾಮ್ ಚರಣ್ ಪತ್ನಿ ಉಪಾಸನಾ ಮಗಳು ಕ್ಲಿನ್ಕಾರಾ ಜೊತೆ ಬೆಂಗಳೂರಿಗೆ ಬಂದಿರೋ ವೀಡಿಯೋ ವೈರಲ್ ಆಗಿದೆ. ಸಂಕ್ರಾಂತಿ ಹಬ್ಬಕ್ಕೆ ನಟ ದುನಿಯಾ ವಿಜಯ್ ಶಾಂಪಿಂಗ್:ಈ ಭಾರಿ ಸಂಕ್ರಾಂತಿ ಸಂಭ್ರಮ ಜೋರಾಗಿದೆ. ಮಾರ್ಕೆಟ್ಗಳು ಜನ ಜಂಗುಳಿಯಲ್ಲಿದೆ. ಈ ಮಧ್ಯೆ ನಟ ದುನಿಯಾ ವಿಜಯ್ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಮಾರ್ಕೆಟ್ ಸುತ್ತಿ ಸಂಕ್ರಾಂತಿ ಹಬ್ಬದ ಶಾಪಿಂಗ್ ಮಾಡಿದ್ದಾರೆ. ಭೀಮ ಸಿನಿಮಾ ಕೊನೆ ಹಂತದ ಕೆಲಸದಲ್ಲಿರೋ ವಿಜಯ್ ಮಾರ್ಕೆಟ್ಗೆ ಹೋಗಿ ಕಬ್ಬು ಕರೀದಿಸಿ ಬಂದಿದ್ದಾರೆ. ಈ ವೀಡಿಯೋ ವೈರಲ್ ಆಗಿದೆ. ಹಿಂದಿ ಹೇರಿಕೆ ವಿರುದ್ಧ ಹೊಂಬಾಂಳೆ ಫಿಲಮ್ಸ್ ಸಿನಿಮಾ:ಕರ್ನಾಟಕದ ಹೆಮ್ಮೆಯ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಮ್ಸ್ ಹಿಂದಿ ಹೇರಿಕೆಯ ವಿರುದ್ಧದ ಸಿನಿಮಾ ರಘುತಾತ ಚಿತ್ರಕ್ಕೆ ಬಂಡವಾಳ ಹೂಡಿದೆ. ಹೊಂಬಾಳೆ ನಿರ್ಮಾಣ ಮಾಡಿರುವ ಮೊದಲ ತಮಿಳು ಸಿನಿಮಾ ‘ರಘುತಾತ’ ಟೀಸರ್ ಬಿಡುಗಡೆ ಆಗಿದ್ದು, ನಟಿ ಕೀರ್ತಿ ಸುರೇಶ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕೀರ್ತಿ ಸುರೇಶ್, ಹಿಂದಿ ಹೇರಿಕೆ ವಿರೋಧಿ ಹೋರಾಟಗಾರ್ತಿಯಾಗಿ ನಟಿಸಿದ್ದಾರೆ. ಚಿತ್ರಕ್ಕೆ ಸುಮನ್ ಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ.