ಶಾರ್ಟ್ ಡ್ರೆಸ್, ಕ್ಲಾಸಿ ಲುಕ್ ನಲ್ಲಿ ಮಿಂಚಿದ ಅನುಪಮಾ ಗೌಡ, ನೀವು ಸೂಪರ್ ಎಂದ ನೆಟ್ಟಿಗರು! ಕನ್ನಡ ಕಿರುತೆರೆಯ ಜನಪ್ರಿಯ ನಿರೂಪಕಿ ಅನುಪಮಾ ಗೌಡ, ಹೊಸ ಫೋಟೊ ಶೇರ್ ಮಾಡಿದ್ದು, ಶಾರ್ಟ್ ಡ್ರೆಸ್, ಕ್ಲಾಸಿ ಲುಕ್ ನಲ್ಲಿ ಸಖತ್ತಾಗಿ ಮಿಂಚುತ್ತಿದ್ದಾರೆ ನಟಿ. ಕನ್ನಡ ಕಿರುತೆರೆಯ ಜನಪ್ರಿಯ ನಿರೂಪಕಿ ಅನುಪಮಾ ಗೌಡ, ಹೊಸ ಫೋಟೊ ಶೇರ್ ಮಾಡಿದ್ದು, ಶಾರ್ಟ್ ಡ್ರೆಸ್, ಕ್ಲಾಸಿ ಲುಕ್ ನಲ್ಲಿ ಸಖತ್ತಾಗಿ ಮಿಂಚುತ್ತಿದ್ದಾರೆ ನಟಿ. ಕಿರುತೆರೆ ನಟಿ ಮತ್ತು ನಿರೂಪಕಿಯಾಗಿ ಜನಪ್ರಿಯತೆ ಪಡೆದಿರುವ ಅನುಪಮಾ ಗೌಡ ( ) ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹೊಸ ಫೋಟೊಗಳನ್ನು ಶೇರ್ ಮಾಡಿದ್ದು, ಸಖತ್ ಸ್ಟೈಲಿಶ್ ಆಗಿ ಕಾಣಿಸುತ್ತಿದ್ದಾರೆ. ಹಸಿರು ಬಣ್ಣದ ಫ್ಲೋರಲ್ ಪ್ರಿಂಟ್ ( ) ಇರುವ ಶಾರ್ಟ್ ಡ್ರೆಸ್ ( ) ಧರಿಸಿರುವಅನುಪಮಾಗಾಗಲ್ಸ್ ಧರಿಸಿ, ಕ್ಲಾಸಿ ಲುಕ್ ( )ನಲ್ಲಿ ಕಾಣಿಸಿಕೊಂಡಿದ್ದಾರೆ. ಅನುಪಮಾ ಲುಕ್ ಅಭಿಮಾನಿಗಳಿಗೆ ಇಷ್ಟವಾಗಿದೆ. ಫೋಟೋ ಶೇರ್ ಮಾಡುವ ಜೊತೆಗೆ ಬಿ ಹ್ಯಾಪಿ ವಿತ್ ಬೀಯಿಂಗ್ ಯೂ ( ) ಎಂದು ಕ್ಯಾಪ್ಶನ್ ಕೂಡ ಕೊಟ್ಟಿದ್ದಾರೆ. ಮೇಡಂ ಶಾರ್ಟ್ ಡ್ರೆಸ್ಸಲ್ಲಿ ತುಂಬಾನೆ ಚೆನ್ನಾಗಿ ಕಾಣಿಸ್ತೀರಾ ಎಂದು ಜನ ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಅಭಿಮಾನಿ ಅನುಪಮಾ ಕನ್ನಡ ಕಿರುತೆರೆಯ ( ) ಸೂಪರ್ ಸ್ಟಾರ್. ಅವರು ತಮ್ಮ ಜರ್ನಿ ಮೂಲಕ ಹಲವಾರು ಜನರಿಗೆ ಪ್ರೇರಣೆ ನೀಡಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. ರಿಯಾಲಿಟಿ ಶೋ ( ) ಮೂಲಕ ಬಣ್ಣದ ಜಗತ್ತಿಗೆ ಕಾಲಿಟ್ಟಅನುಪಮಾಗೌಡ, ಅಕ್ಕ ಸೀರಿಯಲ್ ಮೂಲಕ ಗಮನ ಸೆಳೆದಿದ್ದರು. ಇದಾದ ನಂತರ ಹಲವು ಸೀರಿಯಲ್ ಗಳಲ್ಲಿ, ರಿಯಾಲಿಟಿ ಶೋಗಳಲ್ಲಿ ಮಿಂಚಿದ್ದರು. ಕಿರುತೆರೆ ನಟನೆಯಾಗಿ ಏಳು ಬೀಳು ಕಂಡ ಅನುಪಮ ನಂತರ ನಿರೂಪಕಿಯಾಗಿ ಸೈ ಎನಿಸಿಕೊಂಡರು. ಬಿಗ್ ಬಾಸ್ ಕನ್ನಡದ ಎರಡು ಸೀಸನ್ ಗಳಲ್ಲೂ ಸಹ ಮಿಂಚಿದರು. ಸಿನಿಮಾಗಳಲ್ಲೂ ನಟಿಸಿದ್ದರು ಅನುಪಮಾ. ಲಂಕೇಶ್ ಪತ್ರಿಕೆಯಲ್ಲಿ ಬಾಲನಟಿಯಾಗಿ ( ) ನಟಿಸಿದ್ದ ಅನುಪಮಾ, ನಂತರ ನಗಾರಿ, ಆ ಕರಾಳ ರಾತ್ರಿ ಪುಟ 109, ತ್ರಯಂಬಕಂ, ಬೆಂಕಿಯಲ್ಲಿ ಅರಳಿದ ಹೂವು ಸಿನಿಮಾದಲ್ಲಿ ನಟಿಸಿದ್ದರು. ಆ ಕರಾಳ ರಾತ್ರಿಗಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಸಹ ಪಡೆದುಕೊಂಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ( ) ಆಕ್ಟೀವ್ ಆಗಿರುವ ಅನುಪಮಾ, ಹೆಚ್ಚಾಗಿ ಫೋಟೋ ಶೂಟ್ ಮಾಡುತ್ತಾ ಶೇರ್ ಮಾಡುತ್ತಿರುತ್ತಾರೆ, ಜೊತೆಗೆ ಟ್ರಾವೆಲ್ ಪ್ರಿಯೆಯಾಗಿರುವ ಇವರು ಸೋಲೋ ಟ್ರಾವೆಲ್ ಮಾಡುತ್ತಿರುತ್ತಾರೆ.