ಹೊಸ ಫೋಟೋ ಶೂಟ್‌ನಲ್ಲಿ ಮತ್ತಷ್ಟು ಹಾಟ್‌ ಆದ ಮಿಲ್ಕಿ ಬ್ಯೂಟಿ! ನಟಿ ತಮನ್ನಾ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ಮಿಲ್ಕಿ ಬ್ಯೂಟಿ ಎಂದೇ ಹೆಸರಾಗಿರುವ ತಮನ್ನಾ ಭಾಟಿಯಾ ಇತ್ತೀಚೆಗೆ ಹೊಸ ಫೋಟೋ ಶೂಟ್‌ ಮಾಡಿಸಿಕೊಂಡಿದ್ದು, ಸಖತ್‌ ಬೋಲ್ಡ್‌ ಆಗಿ ಕಂಡಿದ್ದಾರೆ. ನಟಿ ತಮನ್ನಾ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ಮಿಲ್ಕಿ ಬ್ಯೂಟಿ ಎಂದೇ ಹೆಸರಾಗಿರುವ ತಮನ್ನಾ ಭಾಟಿಯಾ ಇತ್ತೀಚೆಗೆ ಹೊಸ ಫೋಟೋ ಶೂಟ್‌ ಮಾಡಿಸಿಕೊಂಡಿದ್ದು, ಸಖತ್‌ ಬೋಲ್ಡ್‌ ಆಗಿ ಕಂಡಿದ್ದಾರೆ. ತಮ್ಮ ದೇಹ ಸೌಂದರ್ಯದಿಂದಲೇ ಸಖತ್‌ ಸದ್ದು ಮಾಡುವ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಚಿತ್ರಗಳು ಸೋಶಿಯಲ್‌ ಮೀಡಿಯಾದಲ್ಲಿ ಮತ್ತೆ ವೈರಲ್‌ ಆಗಿವೆ. ನಟಿಯ ಹೊಸ ಲುಕ್‌ ಕಂಡು ಅಭಿಮಾನಿಗಳು ದಂಗಾಗಿದ್ದಾರೆ. ಟಾಲಿವುಡ್‌ನೊಂದಿಗೆ ಈಗ ಬಾಲಿವುಡ್‌ನಲ್ಲೂ ಜನಪ್ರಿಯತೆ ಪಡೆದುಕೊಂಡಿರುವ ತಮನ್ನಾ ಭಾಟಿಯಾಗೆ ದಕ್ಷಿಣ ಭಾರತದಲ್ಲಿ ದೊಡ್ಡ ಮಟ್ಟದ ಅಭಿಮಾನಿಗಳ ಬಳಗವಿದೆ. ಈಗ ವೆಬ್‌ಸಿರೀಸ್‌ ಹಾಗೂ ಸಿನಿಮಾಗಳ ಮೂಲಕ ಬಾಲಿವುಡ್‌ನಲ್ಲೂ ಗಮನ ಸೆಳೆಯುತ್ತಿರುವ ತಮನ್ನಾ ಭಾಟಿಯಾ ವಿಶೇಷ ರೋಲ್‌ಗಳ ಮೂಲಕ ಮಿಂಚಿದ್ದಾರೆ. ಬೆಳ್ಳಿತೆರೆಯಲ್ಲಿ ತಮ್ಮ ಮಿಲ್ಕಿ ಸೌಂದರ್ಯದ ಮೂಲಕ ಅವರು ಈಗಲೂ ಫೇವರಿಟ್‌ ಎನಿಸಿದ್ದಾರೆ. ಈಗ ವೆಬ್‌ಸಿರೀಸ್‌ ಹಾಗೂ ಸಿನಿಮಾಗಳ ಮೂಲಕ ಬಾಲಿವುಡ್‌ನಲ್ಲೂ ಗಮನ ಸೆಳೆಯುತ್ತಿರುವ ತಮನ್ನಾ ಭಾಟಿಯಾ ವಿಶೇಷ ರೋಲ್‌ಗಳ ಮೂಲಕ ಮಿಂಚಿದ್ದಾರೆ. ಬೆಳ್ಳಿತೆರೆಯಲ್ಲಿ ತಮ್ಮ ಮಿಲ್ಕಿ ಸೌಂದರ್ಯದ ಮೂಲಕ ಅವರು ಈಗಲೂ ಫೇವರಿಟ್‌ ಎನಿಸಿದ್ದಾರೆ. ಒಂದು ದಿನಗಳ ಹಿಂದೆ ಸೋಶಿಯಲ್‌ ಮೀಡಿಯಾದಲ್ಲಿ ತಮನ್ನಾ ಈ ಚಿತ್ರಗಳನ್ನು ಹಂಚಿಕೊಂಡಿದ್ದು, ಹಂಚಿಕೊಂಡ ಕಲವೇ ಕ್ಷಣಗಳಲ್ಲಿ 1 ಮಿಲಿಯನ್‌ ಮಂದಿ ಲೈಕ್‌ ಒತ್ತಿದ್ದಾರೆ. ಬಿಗಿಯಾದ ಔಟ್‌ಫಿಟ್‌ ಧರಿಸಿ ಕಾರ್ಯಕ್ರಮಕ್ಕೆ ಬಂದಿದ್ದ ತಮನ್ನಾ ಭಾಟಿಯಾ, ಅದರ ಕೆಲವು ವಿಡಿಯೋಗಳನ್ನೂ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮೂಲಗಳ ಪ್ರಕಾರ ಇತ್ತೀಚೆಗೆ ಅವರು ಮುಂಬೈನಲ್ಲಿ ಆನಿಮನ್‌ ಚಿತ್ರದ ಸಕ್ಸಸ್‌ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದರು. ತಮ್ಮ ಹಾಟ್‌ ಲುಕ್‌ನ ಮೂಲಕ ಎಲ್ಲರ ಗಮನವನ್ನೂ ಅವರು ಸೆಳೆದಿದ್ದಾರೆ. ಕೆಜಿಎಫ್‌ ಚಿತ್ರದಲ್ಲಿ ಐಟಂ ಹಾಡಿಗೆ ಕುಣಿದಿದ್ದ ತಮನ್ನಾ ಭಾಟಿಯಾ, ಕೊನೆಯ ಬಾರಿಗೆ ಬೋಲಾ ಶಂಕರ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಪ್ರಸ್ತುತ ಬಾಂದ್ರಾ, ಅರಮನೈ-4 ಹಾಗೂ ವೇದಾ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಮಾಲ್ಡೀವ್ಸ್‌ ಶೂಟ್‌ ಕ್ಯಾನ್ಸಲ್‌ ಮಾಡಿದ ಹಾಟ್‌ ನಟಿ, 'ನಿಮ್ಮ ಬಟ್ಟೆ ಅಲ್ಲ, ನನ್ನ ಯೋಚನೆಯೇ ಸಣ್ಣದು' ಎಂದ ಅಭಿಮಾನಿ!